ಓಂ ಶ್ರೀ ಗುರು ಬಸವಲಿಂಗಾಯ ನಮಃ ಓಂ ನಮಃಶಿವಾಯ ಸರ್ವರಿಗೂ ಭಕ್ತಿಯ ಶರಣು ಶರಣಾರ್ಥಿಗಳು.
ನಾನು ನಿಮ್ಮ ಯೋಗ ಗುರು ವೈದ್ಯಶ್ರೀ ಚನ್ನಬಸವಣ್ಣ ಶ್ರೀಗಂಗಾ ಯೋಗ ನಿಸರ್ಗ ಚಿಕಿತ್ಸ ಹಾಗೂ ಆಯುರ್ವೇದ ಸಂಶೋಧನಾ ಕೇಂದ್ರ ಬೆಂಗಳೂರು ಹುಬ್ಬಳ್ಳಿ ಮತ್ತು ಧಾರವಾಡ ಭಕ್ತಿಯ ಸ್ವಾಗತ.
ಆತ್ಮೀಯರೇ ಈ ದಿನದ ಸಂಚಿಕೆಯಲ್ಲಿ ನೆರೆ ಕೂದಲಿನ ಸಮಸ್ಯೆ ವೈಟ್ ಹೇರ್ಸ್ ಇದನ್ನ ನಿವಾರಣೆ ಮಾಡತಕಂತ ಒಂದು ಮನೆ ಮದ್ದನ್ನ ನೋಡೋಣ.
ಈ ನೆರೆಕೂದಲಿನ ಸಮಸ್ಯೆ ಯಾಕೆ ಬರುತ್ತೆ ಯಾಕೆ ಬರುತ್ತೆ ಅಂದ್ರೆ ಶರೀರದಲ್ಲಿ ಹಾರ್ಮೋನ್ಗಳ ವ್ಯತ್ಯಾಸದಿಂದ ಮೆಲನಿನ್ ಅಂತಕಂತ ಒಂದು ಹಾರ್ಮೋನ್ ಇರತ್ತದೆ.
ಅದು ಸರಿಯಾಗಿ ಸೆಪರೇಷನ್ ಆಗದೆ ಇದ್ದರೆ ಅದು ಕೂದಲಿಗೆ ಸರಿಯಾಗಿ ಪೇಂಟ್ ಆಗದೆ ಇರತಕಂತ ವ್ಯವಸ್ಥೆ ಸೃಷ್ಟಿ ಆಗುತ್ತೆ ಮೆದುಳಿನಲ್ಲಿ ತಲೆಯಲ್ಲಿ ತಲೆ ಮೇಲ್ಪದರನಲ್ಲಿ ಆಗ ಏನಾಗುತ್ತೆ ಕೂದಲೇನು ಹೊರಗಡೆ ಬರ್ತಾ ಇರತ್ತದೆ.
ಬೆಳವಣಿಗೆ ಆಗ್ತಾ ಇರುತ್ತದೆ ಅದಕ್ಕೆ ಸರಿಯಾಗಿ ಆ ಕಪ್ಪು ಮಿಶ್ರಿತವಾಗಿರತಕ್ಕಂತ ಒಂದು ಹಾರ್ಮೋನ್ ಅದಕ್ಕೆ ಸೇರದೆ ಇದ್ದರೆ ಅಲ್ಲಿ ಅದು ಬೆಳ್ಳಿಗೆ ಹಾಗೆ ಬೆಳೆದು ನಿತ್ತುಕೊಳ್ಳುತ್ತದೆ
Watch Full Video : How to Stop White Hair Naturally ಕೂದಲು? ಈ 3 ಪದಾರ್ಥ ಟ್ರೈ ಮಾಡಿ!
ಇದು ಕೂದಲಾಗಿರಬಹುದು ಉಗರ ಆಗಿರಬಹುದು ಶರೀರದಲ್ಲಿ ಕ್ಯಾಲ್ಸಿಯಂ ವೇಸ್ಟ್ ನಿಂದ ಅದು ಹೊರಹೊಂಬತಕಂತ ಒಂದು ಪದಾರ್ಥ ಇದನ್ನ ಸರಿಪಡಿಸಿಕೊಳ್ಳಲಿಕ್ಕೆ ನಾವು ಒಳಗಡೆಯಿಂದ ಸರಿಪಡಿಸಿಕೊಳ್ಳದೆ ಒಂದು ಒಳ್ಳೆಯ ಪರಿಹಾರ ಅಂತನೆ ಹೇಳಬಹುದು ಹಾಗೆ ಈ ಸಮಸ್ಯೆಗೆ ಕಾರಣ ಅತಿಯಾಗಿ ಟೆನ್ಶನ್ ಮಾಡಿಕೊಳ್ಳೋದು. ಮಾನಸಿಕ ಒತ್ತಡ ಹಾಗೂ ಆಹಾರ ಪದ್ಧತಿಯಲ್ಲಿ ತಪ್ಪು ತಪ್ಪಾದ ಆಹಾರವನ್ನ ಸೇವನೆ ಮಾಡೋದು. ಫಾಸ್ಟ್ ಫುಡ್ ಜಂಕ್ ಫುಡ್ ದುಶ್ಚಟಗಳು ಬಿಡಿ ಸಿಗರೆಟ್ ಇವೆಲ್ಲವನ್ನು ಜೀವನದಲ್ಲಿ ಯಾರು ಬಳಸ್ತಾರೆ ಅವರಿಗೆ ಈ ಸಮಸ್ಯೆ ಹೆಚ್ಚಾಗಿ ಬರುತ್ತದೆ ಹಾಗೇನೇ ಇದರ ಕಾರಣಗಳಲ್ಲಿ ನೋಡೋದಾದರೆ ಮಲಬದ್ಧತೆ ಅಜೀರ್ಣ ಈ ಕಾರಣಗಳಿಂದಾಗಿ ಬಂದಿರುತ್ತೆ
ಮೊದಲು ಅಜೀರ್ಣ ಮತ್ತು ಮಲಬದ್ಧತೆ ನಿವಾರಣೆ ಮಾಡಿಕೊಳ್ಳಿಕ್ಕಾಗಿ ಬೆಟ್ಟದ ನೆಲ್ಲಿಕಾಯಿ ಜ್ಯೂಸ್ನ್ನು ಕುಡಿರಿ ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಒಂದು ಗ್ಲಾಸ್ ಇದನ್ನ ಸೇವನೆ ಮಾಡಿದರೆ ಅಜೀರ್ಣ ಮಲಬದ್ಧತೆ ದೂರ ಆಗುತ್ತೆ ಇದು ಕೂದಲಿಗೆ ಶಕ್ತಿಯನ್ನ ತುಂಬುತ್ತದೆ ಇನ್ನ ಕಪ್ಪಾಗಿ ಬಿಳಿಯಾಗಿರತಕ್ಕಂತ ಕೂದಲನ್ನ ಕಪ್ಪು ಮಾಡಿಕೊಳ್ಳೋದು ಹೇಗೆ

ಸೀಬೆ ಎಲೆ ಸೀಬೆ ಎಲೆ ತೆಗೆದುಕೊಳ್ಳಿ ಒಂದು ಹಿಡಿ ಸೀಬೆ ಎಲೆ ಆಮೇಲೆ ಮೆಹಂದಿ ಪೌಡರ್ ಒಂದು ಹಿಡಿ ಅದರ ಜೊತೆಗೆ ಈ ಸೀಬೆ ಎಲೆ ಮೆಹಂದಿ ಪೌಡರ್ ನಿಂಬೆಹಣ್ಣಿನ ರಸ ಈ ಮೂರು ಪದಾರ್ಥ ಸಾಕು ಇವೆಲ್ಲವನ್ನು ಸೇರಿಸಿ ಸಮ ಪ್ರಮಾಣದಲ್ಲೇ ಸೇರಿಸಿಕೊಳ್ಳಿ ತೊಂದರೆ ಇಲ್ಲ ಇದನ್ನ ಚೆನ್ನಾಗಿ ಪೇಸ್ಟ್ ಮಾಡ್ಕೊಳ್ಳಿ ಅದನ್ನ ಒಂದು ಕಬ್ಬಿಣದ ಪಾತ್ರೆಗೆ ಹಾಕಿ ಇಟ್ಟುಬಿಡಿ ಎರಡು ದಿವಸಕ್ಕೊಮ್ಮೆ ಅದನ್ನ ತಿರುಗಿಸ್ತಾ ಇರಬೇಕು ಮತ್ತೆ ತಿರುಗಿಸಿ ಮುಚ್ಚಿಡಬೇಕು ಕಬ್ಬಿಣದ ಪಾತ್ರೆಯಲ್ಲಿ ಅದು ಏನಾಗುತ್ತೆ ಒಂದು ಒಂಬತ್ತು ದಿವಸದಿಂದ 11 ದಿವಸದ ಒಳಗಡೆ ಪೂರ್ತಿ ಕರಗ ಆಗಿಬಿಡುತ್ತದೆ ಕೆಮಿಕಲ್ ರಿಯಾಕ್ಷನ್ ಆಗಿ ನ್ಯಾಚುರಲ್ ಆಗಿರುತ್ತದೆ
ಅದನ್ನ ಒಂದು ಗ್ಲೌಸ್ ತಗೊಂಡು ನೀವು ಕೈಯಲ್ಲಿ ತಗೊಂಡು ಚೆನ್ನಾಗಿ ತಲೆಗೆಲ್ಲ ಅಪ್ಲೈ ಮಾಡ್ಕೊಳ್ಳಿ ಚೆನ್ನಾಗಿ ಬಾಚಣಿಕೆಯಿಂದ ಬಾಸ್ತಾ ಬಾಸ್ತಾ ಅಪ್ಲೈ ಮಾಡ್ಕೊಳ್ಳಿ ಒಂದು ಕೈ ಗ್ಲೌಸ್ ಹಾಕೊಂಡು ಇಲ್ಲಂದ್ರೆ ಕೈ ಎಲ್ಲ ಪೂರ್ತಿ ಕಪ್ಪ ಆಗಿಬಿಡುತ್ತದೆ ಅದು ಕಪ್ಪು ಬೇಗ ಹೋಗದೆ ಇಲ್ಲ ಅಷ್ಟೊಂದು ಅಂಟಿಕೊಂಡಿರುತ್ತದೆ ಅದನ್ನ ತಲೆಗೆ ಹಚ್ಚಿ ಒನ್ ಹವರ್ ಆದಮೇಲೆ ಮತ್ತೆ ಒಂದು ಸ್ವಲ್ಪ ಕೊಬ್ಬರಿ ಎಣ್ಣೆ ಹಚ್ಚಿ ಆಮೇಲೆ ಉಗುರುಬೆಚ್ಚಿನೆ ನೀರಿನಿಂದ ತಾವು ಸ್ನಾನ ಮಾಡಿದ್ರೆ ಅದು ಬಹಳ ಬೇಗ ನಿಮ್ಮ ಕೂದಲನ್ನ ಶೈನ್ ಮಾಡುತ್ತೆ ಅತ್ಯಂತ ದೀರ್ಘ ಕಾಲದವರೆಗೂ ಕೆಲವರಿಗೆ ಆರು ತಿಂಗಳು ಒಂದು ವರ್ಷ ಎರಡು ವರ್ಷದವರೆಗೂ ಮತ್ತೆ ಕೂದಲು ಕಪ್ಪಾಗದೆ ಬೆಳಗಆಗದೇ ಇಲ್ಲ ಅಷ್ಟೊಂದು ಗಟ್ಟಿಯಾಗಿ ಅದು ಕಲರ್ ಆಗಿ ಕೂತ್ಕೊಳ್ಳುತ್ತೆ ಕೂದಲಿನ ಮೇಲೆ ಇದನ್ನ ನೀವು ಮಾಡ್ಕೊಳ್ಳಬಹುದು

ನೀವು ರಾಸಾಯನಿಕ ಶಾಂಪೂ ಬಳಸಿದರೆ ಬೇಗ ಕಲರ್ ಫೇಡ್ ಆಗುತ್ತೆ ರಾಸಾಯನಿಕ ಶಾಂಪೂ ಬಳಸದೆ ನ್ಯಾಚುರಲ್ ಶಾಂಪೂ ಬಳಸುವುದರಿಂದ ಅದು ಕಲರ್ ಫೇಡ್ ಆಗೋದಿಲ್ಲ ನ್ಯಾಚುರಲ್ ಶಾಂಪೂ ಒಂದು ಮನೆಯಲ್ಲೇ ಮಾಡ್ಕೊಳ್ಳೋದು ಹೇಗೆ ಅಂಟುವಾಳಕಾಯಿಯನ್ನ ಸೀಗೆಕಾಯಿನ್ನ ನೆಲ್ಲಿಕಾಯಿಯನ್ನ ನೆನೆಸಬೇಕು 100 gm 2 ನೆನೆಸಿ ಅದನ್ನ ಬೆಳಗ್ಗೆ ಎದ್ದು ಏನ್ ಮಾಡಬೇಕು ಕುದಿಸಬೇಕು ಕುದಿಸಿ ಅದನ್ನ ಹಿಂಡಿ ಅದನ್ನ ಸೋಸಿ ಇಟ್ಕೊಂಡ್ರೆ ಅದು ನ್ಯಾಚುರಲ್ ಶಾಂಪು ಅದನ್ನ ಬಳಸಬಹುದು
ಹೀಗೆ ಮಾಡೋದ್ರಿಂದ ನಿಮ್ಮ ಕೂದಲು 100 ವರ್ಷದವರೆಗೂ ಕಪ್ಪಾಗಿ ಸೊಂಪಾಗಿ ಇರ್ತವೆ ನೆರೆ ಕೂದಲಿನ ಸಮಸ್ಯೆಗೆ ಇದು ಶಾಶ್ವತ ಪರಿಹಾರ ಅಂತನೆ ಹೇಳಬಹುದು ಆತ್ಮೀಯರೇ ಈ ಮಾಹಿತಿ ಇಷ್ಟ ಆದ್ರೆ ತಮ್ಮ ಬಂಧು ಮಿತ್ರರೊಂದಿಗೆ ಶೇರ್ ಮಾಡಿಕೊಳ್ಳಿ ಗುಣವಾಗದ ಯಾವುದೇ ಆರೋಗ್ಯದ ಸಮಸ್ಯೆಗಳಿದ್ದರೂ ಕೂಡ ಯೋಗ ಆಯುರ್ವೇದದಿಂದ ಅದನ್ನ ಗುಣಪಡಿಸಿಕೊಳ್ಳಬಹುದು ಕಂಡುಕೊಳ್ಳುವ ಪ್ರಯತ್ನವನ್ನ ಮಾಡುವುದರಿಂದ 100 ವರ್ಷ ಆರೋಗ್ಯವಾಗಿ ಬದುಕಬಹುದು ತಮ್ಮೆಲ್ಲರಿಗೂ ಭಕ್ತಿ ಶರಣಾರ್ಥಿ
Comments (0)
No comments yet. Be the first to comment!