Ayurvedic Remedies

ನಾಭಿಗೆ 2 ಹನಿ ಎಣ್ಣೆ ಹಾಕಿದರೆ ಏನಾಗುತ್ತದೆ? Gas & Bloating Relief in Kannada | Hokkalige Oil In Kannada

ನಾಭಿಗೆ 2 ಹನಿ ಎಣ್ಣೆ ಹಾಕಿದರೆ ಏನಾಗುತ್ತದೆ? Gas & Bloating Relief in Kannada | Hokkalige Oil In Kannada


ನಿಮಗೇನಾದ್ರೂ ಹೊಟ್ಟೆ ತುಂಬಾ ಭಾರ ಅನ್ಸೋದು ಉಬ್ಬರ ಅನ್ಸೋದು ನಿದ್ದೆ ಮಾಡೋಕೆ ಕಷ್ಟ ಆಗುತ್ತೆ

ಕಾನ್ಸ್ಟಿಪೇಶನ್ ಇರುವಂತದ್ದು ಇದೆಲ್ಲ ಸಮಸ್ಯೆಗಳು ಆಗ್ತಿದ್ರೆ ಕಾಮನ್ ಆಗಿ ಯಾಕಆಗುತ್ತೆ?


ಅಂತ ಹೇಳಿದ್ರೆ ಒಂದು ನಮ್ಮ ಗಟ್ ಮೊಟಿಲಿಟಿ ಚೆನ್ನಾಗಿರಲ್ಲ ಅಂದ್ರೆ ನಮ್ಮ Constipation ಆಗೋ ಕಾರಣ ಏನು ಅಂತ ಹೇಳಿದ್ರೆ ನಮ್ಮ ಕರಳಿನ ಮೂಮೆಂಟ್ ಸರಿ ಆಗದೆ ಇರುವ ಕಾರಣ.

ಇದರಿಂದ ಒಂದು ಮಲಬದ್ಧತೆ ಆಗುತ್ತೆ ಹಾಗೂ ಅಲ್ಲೇ ಮೋಷನ್ ಹೋಗದೆ ಗಟ್ಟಿಯಾಗಿ ಕೂತ್ಕೊಂಡಿರುವ ಕಾರಣ ಹೊಟ್ಟೆಯಲ್ಲಿ ಸ್ವಲ್ಪ ನೋವು ಬರುವಂತದ್ದು ಅಥವಾ

ಗ್ಯಾಸ್ ಅಲ್ಲೇ ಕೂತ್ಕೊಳ್ಳುವಂತದ್ದು ಹೊಟ್ಟೆ ಉಬ್ಬರ ಅನ್ಸೋದು ಈ ರೀತಿ ಸಮಸ್ಯೆಗಳು ಕೂಡ ಆಗ್ತಾ ಇರುತ್ತೆ.


Read More : How to Stop White Hair Naturally ಕೂದಲು? ಈ 3 ಪದಾರ್ಥ ಟ್ರೈ ಮಾಡಿ!


ಖಂಡಿತವಾಗಲೂ ಡಯಟ್ ಮತ್ತೆ ನಮ್ಮ ಜೀವನಶೈಲಿ ತುಂಬಾನೇ ಮುಖ್ಯ ಸೋ ಕ್ವಿಕ್ ಆಗಿ ಒಂದು ಮೂರು ಟಿಪ್ಸ್ ಹೇಳ್ತೀನಿ ಆಹಾರದಲ್ಲಿ ಏನೆಲ್ಲ ಚೇಂಜಸ್ ಮಾಡಬಹುದು ಅಂತ.


  1. ನೀವು ಖಂಡಿತವಾಗಲೂ ನಾರಿನಂಶ ಚೆನ್ನಾಗಿ ತಿನ್ನಬೇಕು ಅದರ ಜೊತೆಗೆ ನೀರು ಕೂಡ ಚೆನ್ನಾಗಿ ತಗೊಳ್ಬೇಕು ಅಂದರೆ ನಿಮಗೆ ಯೂಸ್ ಆಗುತ್ತೆ ಮಲಬದ್ಧತೆ ಕಡಿಮೆ

ಆಗುತ್ತೆ ಬ್ಲೋಟಿಂಗ್ ಕೂಡ ಕಡಿಮೆಯಾಗುತ್ತೆ


  1. ಎರಡನೇದು ಏನು ಅಂತ ಹೇಳಿದ್ರೆ ಡೈಜೆಸ್ಟಿವ್ ಎಂಜೈಮ್ಸ್ ಕಡಿಮೆ ಇರೋದ್ರಿಂದ ಕೂಡ ಆಗುತ್ತೆ ಸೋ ಆಹಾರ ಆದಮೇಲೆ ನೀವು ಏನು ಮಾಡಬಹುದು?

ಶುಂಠಿನ ಮತ್ತೆ ಜೀರಿಗೆನ ಎರಡನ್ನ ಚೆನ್ನಾಗಿ ಕುದಿಸಿಕೊಂಡು ಟೀ ತರ ಮಾಡಿಕೊಂಡು ಕುಡಿಯಿರಿ ಊಟ ಆದಮೇಲೆ ಸೋ ಊಟ ಆದಮೇಲೆ ಏನು ಭಾರ ಇರುತ್ತೋ ಅದು ಕಡಿಮೆ ಆಗುತ್ತೆ.


  1. ಮೂರನೇದು ಇನ್ನೊಂದು ಏನು ಮಾಡಬಹುದು ಅಂದ್ರೆ ಊಟ ಆದಮೇಲೆ ಒಂದು ಗ್ಲಾಸ್ ಮಜ್ಜಿಗೆಗೆ ಒಂದು ಚಿಟಿಕೆ ಕಪ್ಪು ಉಪ್ಪು ಬ್ಲಾಕ್ ಸಾಲ್ಟ್ ಅಂತ ಏನು ಹೇಳ್ತಿವಲ್ಲ ಅದನ್ನ ಹಾಕಿ ಅದರ ಜೊತೆಗೆ ಒಂದು

ಚಿಟಿಕೆ ಇಂಗನ್ನ ಹಾಕಿ ಈ ರೀತಿ ಮಜ್ಜಿಗೆ ಮಾಡಿಕೊಂಡು ಊಟ ಆದ ನಂತರ ಕುಡಿರಿ ಸೋ ಅದ್ದರಿಂದ ನಿಮಗೆ ಒಳ್ಳೆ ಬೆನಿಫಿಟ್ ಸಿಗುತ್ತೆ.


ಇದೆಲ್ಲ ಮಾಡ್ತಿದೀವಿ ಮೇಡಂ ಆದರೂ ಕೂಡ ನನಗೆ ಹೊಟ್ಟೆ ಸ್ವಲ್ಪ ಭಾರ ಇರುತ್ತೆ ಏನಾದ್ರೂ ರೆಮಿಡಿ ಇದೆಯಾ ಅಂತ ಕೇಳಿದ್ರೆ ಒಂದು ಏನ್ಸಿಯಂಟ್ ರೆಮಿಡಿ ಇದೆ.


ಅದು ನಾಭಿ ಚಿಕಿತ್ಸೆ ಅಂತ ಏನಂದ್ರೆ ನಮ್ಮ ಹೊಕ್ಕಳಲ್ಲಿ ನಾವು ಹೇಳುವಹಂಗೆ ಜಟರಾಗ್ನಿ ಇರುತ್ತೆ ಜಟರಾಗ್ನಿ ಸ್ಟಿಮುಲೇಟ್ ಆಗುತ್ತೆ ಅದಷ್ಟೇ ಅಲ್ಲ ಅದರ ಜೊತೆಗೆ ನಾವು ಹೇಳಿದಂಗೆ


ಸುಮಾರು ನಾಡಿ ಇಲ್ಲಿ ಕನೆಕ್ಷನ್ ಆಗುತ್ತೆ ನಮ್ಮ ನಾಭಿಯಲ್ಲಿ ಅದಕ್ಕೆ ನಾಭಿ ಚಿಕಿತ್ಸೆ ಅನ್ನುವಂತದ್ದು ಆಯುರ್ವೇದದಲ್ಲಿ ತುಂಬಾನೇ ಮುಖ್ಯವಾಗಿರುವಂತದ್ದು.


ಇಂಪಾರ್ಟೆನ್ಸ್ ಇರುವಂತದ್ದು ಈಗೀಗ ನಮಗೆ ಗೊತ್ತಾಗ್ತಿದೆ ಸೋಲಾರ್ ಪ್ಲೆಕ್ಸಸ್ ಅಂತ ಹೇಳ್ತಾರೆ ಸೈಂಟಿಸ್ಟ್ ಟರ್ಮ್ಸ್ ಅಲ್ಲಿ ವೇಗಸ್ ನರ್ವ್ ಅಂತ ಹೇಳ್ತಾರೆ ಹಾಗೂ ಮಸಾಜ್ ಅಂತೂ ನಿಮಗೆಲ್ಲರಿಗೂ ಗೊತ್ತು

ಗಟ್ ಮೊಟಿಲಿಟಿ ಇಂಪ್ರೂವ್ ಮಾಡುತ್ತೆ ಹೊಟ್ಟೆ ಮೇಲೆ ಲೈಟಆಗಿ ಮಸಾಜ್ ಮಾಡಿದಾಗ ಗ್ಯಾಸ್ ಟ್ರಾಪ್ ಇರೋದು ರಿಲೀಸ್ ಆಗುತ್ತೆ.


Watch Full Video : ನಾಭಿಗೆ 2 ಹನಿ ಎಣ್ಣೆ ಹಾಕಿದರೆ ಏನಾಗುತ್ತದೆ? Gas & Bloating Relief in Kannada | Hokkalige Oil In Kannada


ಹೊಟ್ಟೆ ಮಸಲ್ಸ್ ರಿಲ್ಯಾಕ್ಸ್ ಆಗುತ್ತೆ ಒಳಗಡೆ ಕರಳಿನ ಮೂವಮೆಂಟ್ಸ್ ಕೂಡ ಇಂಪ್ರೂವ್ ಆಗುತ್ತೆ ಸೋ ಪ್ರತಿದಿನ ನಿಮ್ಮ ಹೊಂಕಳಿಗೆ ಅಥವಾ ನಾಭಿಯಲ್ಲಿ ನೀವು ಎರಡು ಹನಿ ಔಳಲೆಣ್ಣೆ ಅಥವಾ ಎಳ್ಳೆಣ್ಣೆ ಇದು ಯಾವುದಾದರೂ ನೀವು ಹೊಂಕಳಿಗೆ ಹಾಕಿ ಒಂದು ಲೈಟಆಗಿ ಮಸಾಜ್ ಮಾಡಿದ್ರೆ ಇದು ನಿಮಗೆ ತುಂಬಾನೇ ನರಿಶಿಂಗ್ ಅಂತ ಫೀಲ್ ಆಗುತ್ತೆ ನಿಮ್ಮ ಡೈಜೆಶನ್ ಇಂಪ್ರೂವ್ಆಗುತ್ತೆ.


ಸೋ ಅದಷ್ಟೇ ಅಲ್ಲ ಅದಕ್ಕಿಂತ ನಿಮಗೆ ಎಫೆಕ್ಟಿವ್ ಆಗಿರುವ ಒಂದು ಬೇಕು ಪ್ರಾಡಕ್ಟ್ ಅಂತ ಹೇಳಿದ್ರೆ ನಮ್ಮ ಪ್ರಾಣತತ್ವ ಬ್ರಾಂಡ್ ಅಲ್ಲಿ ನಾವು ಡಿ ಬ್ಲೋಟ್ ನಾಭಿ ಆಯಿಲ್ ಅಂತ ತಯಾರು ( De Bloat Nabhi Oil ) ಮಾಡಿದೀವಿ ಈ ನಾಭಿ ಆಯಿಲ್ ಯೂಸ್ ಮಾಡಿದವರು ಎಲ್ಲರೂ ಹೇಳಿದ್ರೆ ಒಳ್ಳೆ ರಿಸಲ್ಟ್ ಬರುತ್ತೆ ಊಟ ಆದಮೇಲೆ ಭಾರ ಅನ್ಸುತ್ತೆ ಹೊಟ್ಟೆಯಲ್ಲಿ ಲೈಟಾಗಿ ಡಿಸ್ಕಂಫರ್ಟ್ ಪೇನ್ ಅಂತ ಅನ್ಸೋದು ಕೂಡ ಕಡಿಮೆ ಆಗಿದೆ ಮೋಷನ್ ಕೂಡ ಚೆನ್ನಾಗಿ ಪಾಸ್ ಆಗ್ತಿದೆ ಅಂತ ಹೇಳಿದ್ದಾರೆ.


ಸೋ ಈ ಆಯಿಲ್ ಅಲ್ಲಿ ಔಡಲೆಣ್ಣೆ ಇದೆ ಎಳ್ಳೆಣ್ಣೆ ಇದೆ ಅದರ ಜೊತೆಗೆ ಪೆಪ್ಪರ್ಮಿಂಟ್ ಆಯಿಲ್ ಇದೆ ಮಸಲ್ಸ್ ರಿಲ್ಯಾಕ್ಸ್ ಆಗಕ್ಕೆ ಇದರಲ್ಲಿ ಶುಂಠಿ ಅಜ್ವೈನ್ ಕೂಡ ಹಾಕಿದ್ದೀವಿ ಹಿಂಗು ಕೂಡ ಹಾಕಿದ್ದೀವಿ ಇದೆಲ್ಲ

ಹಚ್ಚೋದ್ರಿಂದ ನಿಮ್ಮ ನಾಭಿ ಹತ್ರ ನಿಮಗೆ ಒಳ್ಳೆ ಬೆನಿಫಿಟ್ ಸಿಗುತ್ತೆ ಬ್ಲೋಟಿಂಗ್ ಕಡಿಮೆಯಾಗಿ ನಿಮಗೆ ರಿಲೀಫ್ ಸಿಗುತ್ತೆ ಖಂಡಿತವಾಗಲೂ ನೀವು ಇದನ್ನ ಟ್ರೈ ಮಾಡಿ ನೋಡಿ. ಇಲ್ಲ ಮನೆಯಲ್ಲಿ


ಮಾಡಿಕೊಳ್ಳಕೆ ಕಷ್ಟ ಆಗುತ್ತೆ ಅಂದ್ರೆ ಖಂಡಿತ ಈ ಪ್ರಾಡಕ್ಟ್ ನ ನೀವು ಬೈ ಮಾಡಬಹುದು.ನಿಮಗೆ ಡೆಫಿನೆಟ್ ಆಗಿ ಊಟ ಆಹಾರ ನಮ್ಮ ಜೀವನಶೈಲಿ ನೀರು ಕುಡಿಯುವಂತದ್ದು ಇದೆಲ್ಲ ತುಂಬಾ ಮುಖ್ಯ ಅದರ


ಜೊತೆಗೆ ಈ ರೀತಿ ಚಿಕ್ಕ ರೆಮಿಡೀಸ್ ಏನಿದೆಯಲ್ಲ ಹೋಂ ರೆಮಿಡೀಸ್ ಆಯುರ್ವೇದಿಕ್ ಟ್ರೆಡಿಷನಲ್ ರೆಮಿಡೀಸ್ ಅದಕ್ಕೆ ನಮಗೆ ತುಂಬಾನೇ ಒಳ್ಳೆ ರಿಸಲ್ಟ್ಸ್ ನ ಕೊಡುತ್ತೆ.

ಸೋ ಈ ಪ್ರಾಡಕ್ಟ್ ನ ಬೈ ಮಾಡಬೇಕು ಅಂದ್ರೆ ಲಿಂಕ್ ಕೆಳಗಡೆ ಡಿಸ್ಕ್ರಿಪ್ಷನ್ ಅಲ್ಲಿ ಕೊಟ್ಟಿರ್ತೀನಿ ನೀವು ಬೈ ಮಾಡಬಹುದು ಹಾಗೂ ಈ ರೀತಿ ಸಮಸ್ಯೆಗಳು ಯಾರಿಗೆಲ್ಲ ಆಗ್ತಿದೆಯೋ ಅವರ ಜೊತೆ ಈ ವಿಡಿಯೋನ ಶೇರ್ ಮಾಡಿ.

ತುಂಬಾನೇ Helpful ಆಗುತ್ತೆ ಅವರಿಗೂ ಕೂಡ


Gallery

ನಾಭಿಗೆ 2 ಹನಿ ಎಣ್ಣೆ ಹಾಕಿದರೆ ಏನಾಗುತ್ತದೆ? Gas & Bloating Relief in Kannada | Hokkalige Oil In Kannada image

Comments (0)

No comments yet. Be the first to comment!