ಇಂದಿನ ಸಂಚಿಕೆಯಲ್ಲಿ, Bevina Soppu Uses | 2 Super ಬೇವಿನ ಸೊಪ್ಪಿನ ಲಾಭಗಳು / ಬೇವಿನ ಎಲೆಯ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ. ಮತ್ತು ಬೇವನ್ನು ಆರೋಗ್ಯಕ್ಕೆ ಯಾವ ರೀತಿಯಾಗಿ ಬಳಕೆ ಮಾಡಬಹುದು ಎಂಬುದನ್ನು ತಿಳಿದುಕೊಳ್ಳೋಣ.
ಬೇವು ತಿನ್ನುವುದಕ್ಕೆ ಕಹಿ ಇದ್ದರೂ ಕೂಡ ಅದರ ಅದ್ಭುತವಾದ ಆರೋಗ್ಯದ ಲಾಭಗಳನ್ನು ನಾವು ಪಡೆದುಕೊಳ್ಳಬಹುದು. ಸಾಮಾನ್ಯವಾಗಿ ಬೇವು ನಮಗೆ ಎರಡು ರೀತಿಯಲ್ಲಿ ಸಿಗುತ್ತವೆ. ಸಿಹಿ ಬೇವು ಮತ್ತೊಂದು ಕಹಿ ಬೇವು ಎಂದು ಹೇಳುತ್ತಾರೆ.
ಕಹಿ ಬೇವು ತಿನ್ನುವುದಕ್ಕೆ ತುಂಬಾ ಕಹಿಯಾಗಿರುತ್ತದೆ. ಸಿಹಿ ಬೇವು ಅಷ್ಟೊಂದು ಕಹಿಯಾಗಿರುವುದಿಲ್ಲ. ಸ್ವಲ್ಪ ಸಪ್ಪೆ ಸಪ್ಪೆ ಒಗರು ಇರುತ್ತದೆ. ಹೀಗೆ ಎರಡು ರೀತಿಯಲ್ಲಿ ನಮಗೆ ಬೇವು ಸಿಗುತ್ತದೆ. ಸಾಮಾನ್ಯವಾಗಿ ಎಲ್ಲರಿಗೂ ಕಹಿಬೇವು ಅಂತೂ ಸಿಕ್ಕೇ ಸಿಗುತ್ತದೆ.
Bevina Soppu Uses | 2 Super ಬೇವಿನ ಸೊಪ್ಪಿನ ಲಾಭಗಳು
ಬೇವಿನಲ್ಲಿ antibacterial anti fungal property ಇದೆ. ಇದು bacterial infection ಗಳನ್ನು ತಡೆಗಟ್ಟುತ್ತದೆ. ಕೋರೋನಾ ಸಮಯದಲ್ಲಿ ತುಂಬಾ ಜನರು ಬೇವಿನ ಕಷಾಯವನ್ನು ಕುಡಿಯಬೇಕು ಎಂದು ಹೇಳಿದರು. ಅದು ಒಳ್ಳೆಯದೇ ಏಕೆಂದರೆ? Infection ಗಳನ್ನು ತಡೆಗಟ್ಟುತ್ತದೆ. ವಿಷಮ ಜ್ವರ ಅಂತ ಹೇಳುತ್ತೇವೆ.
(Viral fever ) ಇಂತಹ ಎಲ್ಲ ಸಮಸ್ಯೆಗಳಿಗೆ ಬೇವು ಅದ್ಭುತವಾಗಿ ಕೆಲಸ ಮಾಡುತ್ತದೆ. ಬೇವು ಮತ್ತು ಅಮೃತಬಳ್ಳಿ ಇವೆರಡೂ ಕೂಡ ಅತ್ಯದ್ಭುತವಾಗಿ ಜ್ವರವನ್ನು ಕಡಿಮೆ ಮಾಡುವುದಕ್ಕೆ ತುಂಬಾ ಸಹಕಾರ ಮಾಡುತ್ತದೆ. ಹೀಗಾಗಿ Bevina Soppu Uses | 2 Super ಬೇವಿನ ಸೊಪ್ಪಿನ ಲಾಭಗಳು / ಈ bacterial infection ಗಳು ಪದೇ ಪದೇ ಆಗಬಾರದು.
Bacterial infection ಪದೇ ಪದೇ ಆದಾಗ, ಹೊಟ್ಟೆ ಕೆಡುವುದು, ವಾಂತಿ ಭೇದಿಯಾಗುವುದು, ಪದೇ ಪದೇ ಅಜೀರ್ಣವಾಗುತ್ತದೆ, ಇಂತಹ ಸಮಸ್ಯೆಗಳು ಪದೇಪದೇ ಆಗುತ್ತಿದ್ದರೆ, ನೀವು ಮೂರು ದಿನ ಅಥವಾ ಐದು ದಿವಸ ಸತತವಾಗಿ ಬೇವಿನ ಕಷಾಯವನ್ನು ಮಾಡಿಕೊಂಡು ಕುಡಿಯಬೇಕು.
Bevina Soppu Uses | 2 Super ಬೇವಿನ ಸೊಪ್ಪಿನ ಲಾಭಗಳು / ಬೇವಿನ ಕಷಾಯ ಮಾಡುವ ವಿಧಾನ:-
ಬೇವಿನ ಎಲೆಗಳನ್ನು ಸುಮ್ಮನೆ ಒಂದು ಐದು ನಿಮಿಷ ಕುದಿಸಿ, ಟೀ ಕಾಫಿ ಮಾಡುವ ತರ ಮಾಡಿದರೆ, ಅದರಲ್ಲಿ ಕಷಾಯ ಗುಣ ಬಿಡುವುದಿಲ್ಲ. ಒಂದು ಮುಷ್ಟಿಯಷ್ಟು ಬೇವಿನ ಸೊಪ್ಪನ್ನು ಹಾಕಿ, ಅದರಲ್ಲಿ ಸ್ವಲ್ಪ ಅರಿಶಿಣವನ್ನು ಹಾಕಿ, ಮಿಕ್ಸ್ ಮಾಡಿ ಅರಿಶಿಣದ ಕೊಬ್ಬು ಇದ್ದರೆ ಅದನ್ನು ಹಾಕಬಹುದು. ಅಥವಾ ಪೌಡರ್ ಇದ್ದರೆ ಅದು ಕೂಡ ಹಾಕಿಕೊಳ್ಳಬಹುದು.
ಆದರೆ ಕಷಾಯವನ್ನು ತಯಾರಿಸಲು ಅರಿಶಿಣದ ಕೊಬ್ಬು ಇದ್ದರೆ ಒಳ್ಳೆಯದು. ಎರಡನ್ನೂ ಮಿಕ್ಸ್ ಮಾಡಿ ಎರಡು ಗ್ಲಾಸ್ ನೀರು ಹಾಕಿ ಚೆನ್ನಾಗಿ ಕುದಿಸಬೇಕು.
ಅದು ಚೆನ್ನಾಗಿ ಕುದ್ದು ಕುದ್ದು ಒಂದು ಗ್ಲಾಸ್ ಗೆ ಇಳಿಸಬೇಕು. ನಂತರ ಈ ಕಷಾಯವನ್ನು ನೀವು ಬೆಳಿಗ್ಗೆ ಎದ್ದ ತಕ್ಷಣ ಕುಡಿಯಬೇಕು. ಇದರಿಂದ ಹೊಟ್ಟೆ ಶುದ್ದಿಯಾಗುತ್ತದೆ.
Bacterial infection ಗಳು ಕಡಿಮೆಯಾಗುತ್ತಾ ಬರುತ್ತದೆ. ನೀವು ಹೊರಗಡೆ ಹೋದಾಗ ಸಮಸ್ಯೆ ಆದರೆ extra neem ಬಳಸಬಹುದು. ಗಾಯ ಆದಾಗ, ಸುಟ್ಟ ಗಾಯ ಆದಾಗ, ಈ ರೀತಿ ಸಮಸ್ಯೆಗಳು ಆದಾಗ ಗಾಯ ತೆರೆದುಕೊಂಡಿರುತ್ತದೆ. ಚಿಕ್ಕ ಮಕ್ಕಳಾದರೆ ಆ ಗಾಯವನ್ನು ಪದೇಪದೇ ಕೆರೆದುಕೊಳ್ಳುತ್ತಾರೆ. ಆಗ ಅದು ಮತ್ತೆ ಗಾಯವಾಗುತ್ತಿರುತ್ತದೆ.
ಅಂತಹ ಸಂದರ್ಭದಲ್ಲಿ ನೀವು ಬೇವನ್ನು ಉಪಯೋಗಿಸುವುದರಿಂದ ಗಾಯ ಕಡಿಮೆಯಾಗಿ ನೋವು ಕೂಡ ನಿವಾರಣೆ ಆಗುತ್ತದೆ. ಆದ್ದರಿಂದ ನೀವು ಇದನ್ನು internal ಆಗಿ ಬಳಸಬಹುದು ಅಥವಾ external ಆಗಿ ಬಳಸಬಹುದು. Bevina Soppu Uses | 2 Super ಬೇವಿನ ಸೊಪ್ಪಿನ ಲಾಭಗಳು / ಹೀಗೆ ನೀವು ಬೇವಿನ ಎಲೆಯ ಕಷಾಯವನ್ನು ಮಾಡಿಕೊಂಡು ಕುಡಿಯುವುದರಿಂದ infection ಕಡಿಮೆಯಾಗುತ್ತದೆ.
ರಕ್ತ ಶುದ್ದಿಗೆ ಇದು ಒಳ್ಳೆಯ ಮನೆಮದ್ದು. ರಕ್ತ ಕೆಟ್ಟಿದೆ ರಕ್ತ ಸರಿ ಇಲ್ಲ ಎಂದು ಕೆಲವೊಬ್ಬರು ಹೇಳುತ್ತಾರೆ. ದೇಹದಲ್ಲಿ ಪದೇಪದೇ ಗಡ್ಡೆಗಳಾಗುತ್ತಿರುತ್ತವೆ. ಗುಳ್ಳೆಗಳು ಆಗುತ್ತಿರುತ್ತವೆ, ಅಂಗೈ ಅಂಗಾಲಿನಲ್ಲಿ ಉರಿ ಬರುತ್ತಿರುತ್ತದೆ, ತಲೆ ಕೂದಲು ತುಂಬಾ ಉದುರುತ್ತಿರುತ್ತದೆ, ಈ ಎಲ್ಲಾ ಸಮಸ್ಯೆಗಳಿಗೆ ಪಿತ್ತ ಹೆಚ್ಚಿಗೆ ಆಗಿರುವ ಲಕ್ಷಣ.
ಆಗ ಸಹಜವಾಗಿ ರಕ್ತ ಕೆಟ್ಟಿರುತ್ತದೆ. ರಕ್ತ ಕೆಡುವುದಕ್ಕೆ ಮುಖ್ಯವಾದ ಕಾರಣವೇನು ಎಂದರೆ ಅಜೀರ್ಣತೆ. ಇದರಿಂದ ಕೂಡ ರಕ್ತ ಕೆಡುತ್ತದೆ. ಹೀಗಾಗಿ ನಿಮಗೆ ಚರ್ಮದ ಕಾಯಿಲೆಗಳು ಬರುವುದಕ್ಕೆ ಶುರುವಾಗುತ್ತವೆ. ಹೆಚ್ಚಿಗೆ ಕೂದಲು ಉದುರುವುದು, ಕೈ ಉರಿ ಕಾಲು ಉರಿ, ಇವೆಲ್ಲ ಸಮಸ್ಯೆಗಳು ಬರುವುದಕ್ಕೆ ಶುರು ಮಾಡುತ್ತದೆ.
ಹೀಗಾಗಿ ನೀವು Bevina Soppu Uses | 2 Super ಬೇವಿನ ಸೊಪ್ಪಿನ ಲಾಭಗಳು / ಬೇವಿನ ಕಷಾಯವನ್ನು ಮಾಡಿ ಕುಡಿಯುವುದರಿಂದ ಜ್ಯೂಸ್ ಕೂಡ ಮಾಡಿಕೊಂಡು ಕುಡಿಯಬಹುದು. ಅಥವಾ ಬೆಳಿಗ್ಗೆ ಎದ್ದು ಬೇವಿನ ಎಲೆಗಳನ್ನು ಅಗೆದು ಸೇವನೆ ಮಾಡುವುದರಿಂದ ತುಂಬಾ ಉಪಯೋಗವಾಗುತ್ತದೆ. ಆದ್ದರಿಂದ ನೀವು ರಕ್ತ ಶುದ್ಧೀಕರಣಕ್ಕೆ ಬೆಳಗ್ಗೆ ಎದ್ದ ತಕ್ಷಣ ಬೇವಿನ ಕಷಾಯವನ್ನು ಬೇವಿನ ಜ್ಯೂಸನ್ನು ಅಥವಾ ಬೇವಿನ ಎಲೆಯನ್ನು ಚೆನ್ನಾಗಿ ಅಗೆದು ಅಗೆದು ತಿನ್ನಬೇಕು.
ಸುಮ್ಮನೆ ಹಾಗೆ ಬೇವಿನ ಎಲೆಯನ್ನು ಅಗೆದು, ಹಾಗೆ ನುಂಗಿ ಬಿಟ್ಟರೆ ಅದು ಉಪಯೋಗ ಆಗುವುದಿಲ್ಲ. ಬೇವಿನ ಎಲೆಯನ್ನು ಚೆನ್ನಾಗಿ ಅಗೆದು ಅದರ ರಸ ಬಾಯಿಯಲ್ಲಿ ಎಲ್ಲಾ ಕಡೆ ಆಡಬೇಕು. ಆಗ ಮಾತ್ರ ಅದರ ಉಪಯೋಗ ನಮಗೆ ಸಿಗುತ್ತದೆ. ಆದ್ದರಿಂದ ರಕ್ತ ಶುದ್ಧೀಕರಣಕ್ಕೆ ಬೇವಿನ ಕಷಾಯ ಅಥವಾ ಜ್ಯೂಸನ್ನು ಸೇವನೆ ಮಾಡಬೇಕು.
Bevina Soppu Uses | 2 Super ಬೇವಿನ ಸೊಪ್ಪಿನ ಲಾಭಗಳು / ಬೇವಿನ ಕಷಾಯ ಎಷ್ಟು ದಿವಸ ಮತ್ತು ಹೇಗೆ ಸೇವನೆ ಮಾಡಬೇಕು?:-
ಐದು ದಿವಸ ಅಥವಾ ಒಂದು ವಾರ ಈ ಕಷಾಯವನ್ನು ಸೇವನೆ ಮಾಡಬೇಕು. ಮತ್ತೆ ಮಧ್ಯದಲ್ಲಿ ಸ್ವಲ್ಪ ಗ್ಯಾಪ್ ಮಾಡಿ, ಮತ್ತೆ ಸೇವನೆ ಮಾಡಬೇಕು. ಈ ರೀತಿಯಾಗಿ 21 ಸಲ 21 ದಿವಸ ಸೇವನೆ ಮಾಡಬೇಕು. 21 ದಿವಸ ಸತತವಾಗಿ ಸೇವನೆ ಮಾಡಿದರು ಕೂಡ ಯಾವ ಅಡ್ಡಿಯಿಲ್ಲ. ಬೇವಿನ ಎಲೆ ಅಥವಾ ಬೇವಿನ ಕಷಾಯವನ್ನು ಸೇವನೆ ಮಾಡಿದಾಗ ಕೆಲವೊಬ್ಬರಿಗೆ ಬೇಗ ಭೇದಿ ಶುರುವಾಗುತ್ತದೆ.
ಅಂಥವರು ತುಂಬಾ body dehydrate ಆಗಬಾರದು ಎಂದರೆ, ಮಧ್ಯದಲ್ಲಿ ಎರಡು ದಿವಸ ಗ್ಯಾಪ್ ಕೊಟ್ಟು ಕೊಟ್ಟು, ಮತ್ತೆ ನೀವು ಐದು ದಿವಸಕ್ಕೊಮ್ಮೆ ಈ Bevina Soppu Uses | 2 Super ಬೇವಿನ ಸೊಪ್ಪಿನ ಲಾಭಗಳು / ಬೇವಿನ ಎಲೆಯ ಕಷಾಯವನ್ನು ಅಥವಾ ಜ್ಯೂಸನ್ನು ಸೇವನೆ ಮಾಡಬಹುದು.
ಬೇವಿನ ಎಲೆಯ ಕಷಾಯವನ್ನು ಸೇವನೆ ಮಾಡುವುದರಿಂದ ಸಕ್ಕರೆ ಕಾಯಿಲೆಯ ಸಮಸ್ಯೆ ಇರುವವರಿಗೆ ಇದು ತುಂಬಾ ಒಳ್ಳೆಯದು. ಸಕ್ಕರೆ ಕಾಯಿಲೆ ಇರುವವರು ಪ್ರತಿದಿನ ಬೆಳಿಗ್ಗೆ ಒಂದು ಎರಡು ಮೂರು ಬೇವಿನ ಯೆಸಳನ್ನು ಬೇವಿನ ದಳವನ್ನು ಪ್ರತಿದಿನ ಸೇವನೆ ಮಾಡುವುದರಿಂದ ನಿಮ್ಮ ಸಕ್ಕರೆ ಕಾಯಿಲೆ ನಿವಾರಣೆ ಆಗುತ್ತಾ ಬರುತ್ತದೆ.
ಆದ್ದರಿಂದ ನೀವು ಪ್ರತಿನಿತ್ಯ ಬೇವಿನ ಎಲೆ ಅಥವಾ ಬೇವಿನ ಕಷಾಯ ಸೇವನೆ ಮಾಡುತ್ತಾ ಬರಬೇಕು. Bevina Soppu Uses | 2 Super ಬೇವಿನ ಸೊಪ್ಪಿನ ಲಾಭಗಳು / ನಿಮಗೆ ಗಾಯ ಆದಾಗ ಅಥವಾ ಏನಾದರೂ ಸಮಸ್ಯೆ ಆದಾಗ, ನೀವು ಬೇವಿನ ರಸದ ಪೇಸ್ಟನ್ನು ಹಚ್ಚಿಕೊಳ್ಳುವುದರಿಂದ ಗಾಯ ತುಂಬಾ ಬೇಗನೆ ಕಡಿಮೆಯಾಗುತ್ತದೆ.
joint pain ಅಥವಾ arthritis ಸಮಸ್ಯೆ ಇರುತ್ತದೆ. ಅಥವಾ ಬಿದ್ದು ಒಳಪೆಟ್ಟು ಆಗಿರುತ್ತದೆ. ಹೊರಗಡೆ ಗಾಯ ಆಗಿರುವುದಿಲ್ಲ. ಆದರೆ ಒಳಗಡೆ muscles ಗಳಿಗೆ ತುಂಬಾ ತೊಂದರೆ ಆಗಿರುತ್ತದೆ. ಆಗ ನೀವು ಕೊಬ್ಬರಿ ಎಣ್ಣೆಯನ್ನು ತೆಗೆದುಕೊಂಡು ಅವರಲ್ಲಿ ಬೇವಿನ ಎಲೆ ಅಥವಾ ಬೇವಿನ ಕಾಯಿ ಇದ್ದರೆ ತುಂಬಾ ಒಳ್ಳೆಯದು. ಇವೆರಡನ್ನು ಚೆನ್ನಾಗಿ ಕುದಿಸಿ, ಬೇವಿನ ಎಣ್ಣೆಯನ್ನು ತಯಾರಿಸಿಕೊಳ್ಳಬೇಕು.
ಆ ಎಣ್ಣೆಯಿಂದ ನೀವು ಮಸಾಜ್ ಮಾಡಿಕೊಳ್ಳುವುದರಿಂದ ನಿಮ್ಮ joint pain ಸಮಸ್ಯೆ, ಒಳ ಪೆಟ್ಟಿನ ಸಮಸ್ಯೆ ಸಂಪೂರ್ಣವಾಗಿ ಕಡಿಮೆಯಾಗುತ್ತಾ ಬರುತ್ತದೆ. ಕೆಲವರಿಗೆ ಮುಖದಲ್ಲಿ ತುಂಬಾ ಮೊಡವೆಗಳು ಆಗುತ್ತಿರುತ್ತವೆ. ಮುಖದಲ್ಲಿ ಕಲೆಗಳು ಬೀಳುತ್ತಿರುತ್ತವೆ. ದೊಡ್ಡ ದೊಡ್ಡ ಗುಳ್ಳೆ ಆಗುವುದು, ಮತ್ತೆ ಅದು ಕಪ್ಪಾಗುವುದು, ಅದು ಅಲ್ಲೇ ಕಲೆಯಾಗಿ ಬಿಡುವುದು. ಈ ತರಹದ ಲಕ್ಷಣಗಳು ಕಂಡುಬರುತ್ತವೆ.
Bevina Soppu Uses | 2 Super ಬೇವಿನ ಸೊಪ್ಪಿನ ಲಾಭಗಳು / ಮುಖದಲ್ಲಿಯ ಮೊಡವೆಗೆ ಮನೆಮದ್ದು
ಮುಲ್ತಾನಿ ಮಿಟ್ಟಿ ಅಂತ ಸಿಗುತ್ತದೆ. ಈ ಮುಲ್ತಾನಿ ಮಟ್ಟಿಗೆ ಚೆನ್ನಾಗಿ fresh ಆಗಿರುವಂತಹ ಎಲೆಗಳು ಸಿಕ್ಕರೆ ತುಂಬಾ ಒಳ್ಳೆಯದು. ಸಿಗದೇ ಇದ್ದಾಗ, ಬೇವಿನ ಎಲೆಗಳ ಪೌಡರ್ ಅನ್ನು ಮಾಡಿ ಇಟ್ಟುಕೊಳ್ಳಬೇಕು.
ಅರ್ಧ ಚಮಚ ಮುಲ್ತಾನಿ ಮಿಟ್ಟಿ ಹಾಕಿದರೆ, ಒಂದು ಚಮಚ ಬೇವಿನ ಎಲೆಯ ಪೌಡರ್ ಅನ್ನು aloe vera ದಲ್ಲಿ ಚೆನ್ನಾಗಿರುವ rose water ಸಿಕ್ಕರೆ, ಅಥವಾ ಸಿಗದೇ ಇದ್ದಾಗ ನಾರ್ಮಲ್ ನೀರಿನಲ್ಲಿ ಕಲಸಿ, ದಿನಾಲು ಮುಖಕ್ಕೆ ಹಚ್ಚಿಕೊಳ್ಳುವುದರಿಂದ Bevina Soppu Uses | 2 Super ಬೇವಿನ ಸೊಪ್ಪಿನ ಲಾಭಗಳು / ನಿಮ್ಮ ಮುಖದ ಮೊಡವೆಗಳ ಸಮಸ್ಯೆ ಮತ್ತು ಕಲೆಗಳ ಸಮಸ್ಯೆ ನಿವಾರಣೆಯಾಗುತ್ತದೆ.
ಏಕೆಂದರೆ? ಪದೇ ಪದೇ ಮುಖ ಈ ಪ್ರದೂಷಣದಿಂದ dust ಬಂದು ಕುಳಿತುಕೊಂಡು ಮುಖದಲ್ಲಿ allergy ಆಗುತ್ತದೆ. ಕೆಲವರು ಪದೇ ಪದೇ ಮುಖವನ್ನು ತೊಳೆದುಕೊಳ್ಳುವುದಿಲ್ಲ. ಏಕೆಂದರೆ ಅವರು ತುಂಬಾ ಬಿಜಿ ಇರುತ್ತಾರೆ. ಕೆಲವರ ಮುಖ oily skin ಇರುತ್ತದೆ.ಆಗ ಮುಖದಲ್ಲಿ ತುಂಬಾ dust ಬಂದು ಕುಳಿತುಕೊಂಡು ಈ infection ಹೆಚ್ಚಾಗುವ ಸಾಧ್ಯತೆಗಳು ಇರುತ್ತವೆ. ಆದ್ದರಿಂದ ನೀವು ಪ್ರತಿನಿತ್ಯ ಮಲಗುವಾಗ face pack ಅನ್ನು USE ಮಾಡುವುದರಿಂದ ಮೊಡವೆ ಸಮಸ್ಯೆ, ಮತ್ತು oil skin ಸಮಸ್ಯೆ ಕಡಿಮೆಯಾಗುತ್ತಾ ಬರುತ್ತದೆ.
ತುಂಬಾ ಕೂದಲುಗಳು ಉದುರುತ್ತಿವೆ. ಹೊಟ್ಟು
ಆಗುತ್ತಿದೆ ಎನ್ನುವವರು, ಈ ಬೇವಿನ ಪ್ಯಾಕ್ ಅನ್ನು ಹಾಕಿಕೊಳ್ಳಬಹುದು. ಬೇವಿನ ಎಲೆಗಳ ಪೇಸ್ಟ್ ತಯಾರಿಸಿಕೊಂಡು ಪ್ಯಾಕನ್ನು ಹಾಕಿಕೊಳ್ಳುವುದರಿಂದ ಕೂದಲು ಉದುರುವ ಸಮಸ್ಯೆ ಮತ್ತು ತಲೆಯಲ್ಲಿ ಹೊಟ್ಟು ಆಗುವ ಸಮಸ್ಯೆ, ತಲೆಯಲ್ಲಿ ಪದೇಪದೇ ಹೇನುಗಳು ಆಗುತ್ತಿದ್ದರೆ, ಪದೇ ಪದೇ scalp itching ಬರುತ್ತಿದ್ದರೆ ಇಂತಹ ಸಮಸ್ಯೆಗಳು ಕೂಡ ಕಡಿಮೆಯಾಗುತ್ತವೆ.
ಬೇವಿನ ಎಲೆಗಳನ್ನು ತಯಾರಿಸಿಕೊಂಡು scalp massage ಮಾಡಿಕೊಳ್ಳುವುದರಿಂದ ಈ ತರಹದ ಸಮಸ್ಯೆಗಳು ನಿವಾರಣೆಯಾಗುತ್ತವೆ. ಅದರಂತೆ ಕೂದಲುಗಳು ಚೆನ್ನಾಗಿ ಬರುತ್ತವೆ. ಕೂದಲುಗಳು ಕಪ್ಪಾಗಿ ದಟ್ಟವಾಗಿ ಬರುತ್ತವೆ. ಕೇವಲ ಬೇವಿನ ಎಲೆಯಿಂದ ನಾವು ಇಷ್ಟೆಲ್ಲಾ ಲಾಭಗಳನ್ನು ಪಡೆದುಕೊಳ್ಳಬಹುದು.
ಆದರೆ ಬೇವು ತುಂಬಾ ಕಹಿ ಅಂತ, ಅದನ್ನು ತುಂಬಾ ಜನರು ನಿರಾಕರಿಸುತ್ತಾರೆ. ಇಷ್ಟೊಂದು ಆರೋಗ್ಯದ ಲಾಭಗಳು ಇರುವ ಬೇವನ್ನು ನಾವು ನಿಯಮಿತ ಪ್ರಮಾಣದಲ್ಲಿ ಸೇವನೆ ಮಾಡುತ್ತಾ ಬಂದರೆ, ಹಲವಾರು ರೀತಿಯ ಆರೋಗ್ಯದ ಲಾಭಗಳನ್ನು ನಾವು ಪಡೆದುಕೊಳ್ಳಬಹುದು.
ಇತ್ತೀಚೆಗೆ ತುಂಬಾ ಜನರಲ್ಲಿ fatty liver ಸಮಸ್ಯೆ ಕಾಣಿಸಿಕೊಳ್ಳುತ್ತದೆ. Liver ಏನು ಮಾಡುತ್ತದೆ ಎಂದರೆ,? ದೇಹಕ್ಕೆ ತೊಂದರೆ ಮಾಡುವಂತಹ ವಸ್ತುಗಳನ್ನು ಅದು ತಡೆಯುತ್ತದೆ. ಆದ್ದರಿಂದ ಎಲ್ಲರಿಗೂ fatty liver ಸಮಸ್ಯೆ ಕಾಣಿಸಿಕೊಳ್ಳುತ್ತದೆ. ದೇಹಕ್ಕೆ ಬೇಡವಾದ ಪದಾರ್ಥವನ್ನು liver ತನ್ನ ಹತ್ತಿರ ಹಿಡಿದಿಟ್ಟುಕೊಳ್ಳುತ್ತದೆ. ದೇಹಕ್ಕೆ ಸಮಸ್ಯೆ ಆಗಬಾರದೆಂದು ಅದು ಹಿಡಿದಿಟ್ಟಿರುತ್ತದೆ.
ಇಲ್ಲಿ ಕ್ಲಿಕ್ ಮಾಡಿ ಇದನ್ನು ಓದಿ : Mukada Sukku Hogalu | ಸದಾ ಯೌವನದಿಂದ ಕಾಣಲು 1 Super
ತುಂಬಾ ಜನರು ತಾವು ತಿನ್ನುವಂತ ಆಹಾರದಲ್ಲಿ 50% ಅವಶ್ಯಕತೆ ಇಲ್ಲದಿರುವ ಆಹಾರವನ್ನೇ ತಿನ್ನುತ್ತಾರೆ. ನಾವು ಹೇಳಿದ್ದೇವೆ. Plastic ಅಲ್ಲಿ ತಿನ್ನುವಂತದ್ದು, non stick ಅಲ್ಲಿ ತಿನ್ನುವಂತದ್ದು, ಹೆಚ್ಚು ಎಣ್ಣೆ ಪದಾರ್ಥಗಳನ್ನು ತಿನ್ನುವುದು, refined oil ಗಳಿಂದ ತಯಾರಿಸಿದ ಪದಾರ್ಥವನ್ನು ಸೇವನೆ ಮಾಡುವುದು, packed item ಗಳನ್ನು ತಿನ್ನುವುದು, ಈ ರೀತಿಯಾಗಿರುವಂತಹ ಎಲ್ಲಾ ಕೆಟ್ಟ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ದೇಹಕ್ಕೆ ಸಮಸ್ಯೆಗಳು ಉಂಟುಮಾಡುತ್ತವೆ.
ಇಂತಹ ಆಹಾರವನ್ನು ನಾವು ಪ್ರತಿದಿನ ಸೇವಿಸುವುದರಿಂದ ಸಹಜವಾಗಿ ಎಲ್ಲರಿಗೂ ಲಿವರ್ ನ ಸಮಸ್ಯೆ ಬರುತ್ತದೆ. Liver soriasis ಸಮಸ್ಯೆ ಆಗಿರಬಹುದು, liver infection ಗಳು ಆಗಿರಬಹುದು, ಇವೆಲ್ಲವೂ ಕೂಡ ಎಲ್ಲರಿಗೂ ಆಗೋದಕ್ಕೆ ಶುರು ಮಾಡಿದೆ. Bevina Soppu Uses | 2 Super ಬೇವಿನ ಸೊಪ್ಪಿನ ಲಾಭಗಳು / ಆದ್ದರಿಂದ Liver ಚೆನ್ನಾಗಿ ಇಟ್ಟುಕೊಳ್ಳಬೇಕು ಎಂದರೆ, ಈ ಬೇವಿನ ಕಷಾಯ ನಮಗೆ ಒಳ್ಳೆಯ ರೀತಿಯಲ್ಲಿ ಸಹಾಯಮಾಡುತ್ತದೆ.
Bevina Soppu Uses | 2 Super ಬೇವಿನ ಸೊಪ್ಪಿನ ಲಾಭಗಳು / ಈ ಬೇವಿನ ಕಷಾಯವನ್ನು ಪ್ರತಿದಿನ ಮಾಡಿಕೊಂಡು ಕುಡಿಯುವುದಕ್ಕೆ ಆಗುವುದಿಲ್ಲ. ಅಷ್ಟೊಂದು ಆರೋಗ್ಯದ ಸಮಸ್ಯೆಗಳು ನಮಗೆ ಇನ್ನೂ ಕಾಣಿಸುತ್ತಿಲ್ಲ ಎನ್ನುವರು, ಆದರೆ oral ನಿಮ್ಮ ಆರೋಗ್ಯ ಚೆನ್ನಾಗಿರಬೇಕು ಎಂದರೆ, ಪ್ರತಿನಿತ್ಯ ನೀವು ನಾಲ್ಕೈದು ಬೇವಿನ ಯೆಸಳನ್ನು ತಿನ್ನುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ.
Liver ಕೂಡ ಚೆನ್ನಾಗಿರುತ್ತದೆ, ರಕ್ತ ಶುದ್ಧಿಯಾಗುತ್ತದೆ, ಚರ್ಮದ ಸಮಸ್ಯೆಗಳು ಬರುವುದಿಲ್ಲ, sugar ಬರುವುದಿಲ್ಲ, viral infection ಗಳಂತಹ ಸಮಸ್ಯೆಗಳು ಬರುವುದಿಲ್ಲ. ಆದ್ದರಿಂದ ಪ್ರತಿನಿತ್ಯ ನಿಮ್ಮ diet ನಲ್ಲಿ ಬೇವಿನ ಎಲೆಯ ಉಪಯೋಗವನ್ನು ಅಳವಡಿಸಿಕೊಳ್ಳುವುದರಿಂದ ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ.
Comments
No comments yet.