ಇಂದಿನ ಸಂಚಿಕೆಯಲ್ಲಿ, Nara Daurbalya | 1 Super Treatment For Diabetic Neuropathy / Diabetic Neuropathy ಕಾಲು ಪಾದ ಉರಿಯುವುದು, ಅಂಗೈ ಅಂಗಾಲು ಉರಿಯುವುದು, ಈ ಸಮಸ್ಯೆಗೆ ಮನೆಯಲ್ಲಿ ಔಷಧಿಗಳನ್ನು ಮಾಡಿಕೊಂಡ ಮೇಲೆ ಯಾವಾಗ ಕಂಟ್ರೋಲ್ ಆಗುವುದಿಲ್ಲವೋ, ಆಗ ಡಾಕ್ಟರ್ ಹತ್ತಿರ ಹೋದಾಗ ಅವರು ಹೇಳುತ್ತಾರೆ. ಇದು Diabetic Neuropathy ಅಂತ.
Nara Daurbalya | 1 Super Treatment For ಕಾಲು ಪಾದ ಉರಿ / ಹೇಗೆ ಕಂಟ್ರೋಲ್ ಮಾಡಬಹುದು?
ಇದು ಸಣ್ಣ ಸ್ಟೇಜ್ ನಲ್ಲಿ ಇದ್ದಾಗ ಹೇಗೆ ಕಂಟ್ರೋಲ್ ಮಾಡಬಹುದು? ಎಂಬ ವಿಷಯದ ಬಗ್ಗೆ ಮಾಹಿತಿಯನ್ನು ನೋಡೋಣ.
Diabetes ಬಂದಮೇಲೆ ಎಲ್ಲರಿಗೂ ಭಯ ಇದ್ದೇ ಇರುತ್ತದೆ. ಸಿಹಿ ತಿನ್ನಬಾರದು, ಜೀವನವೇ ಹಾಳಾಗಿ ಹೋಗುತ್ತದೆ, ಈ ರೀತಿಯಾಗಿರುವಂತಹ ಮನೋಭಾವನೆಯನ್ನು ನಾವು ಮೊದಲು ಕಡಿಮೆ ಮಾಡಿಕೊಳ್ಳಬೇಕು.
ಯಾವುದೇ Diabetes ರೋಗಿಗಳು ಆಗಿರಲಿ. ಸಾಮಾನ್ಯವಾಗಿ 40-45 ವರ್ಷ ದಾಟಿದ ನಂತರ ಡಯಾಬಿಟಿಸ್ ಬರದೇ ಇದ್ದರೆ, ಆತನ ಆರೋಗ್ಯ ನಾರ್ಮಲ್ ಆಗಿ ಇದೆಯೋ, ಅಥವಾ ಇಲ್ಲವೋ, ಎಂಬ ಸಂಶಯದ ವಾತಾವರಣ ಸೃಷ್ಟಿಯಾಗಿದೆ ಈಗ.
ಅಂದರೆ Mandatory. 45-55 ವರ್ಷದ ದಾಟಿದ ನಂತರ ಆ ಮನುಷ್ಯನಿಗೆ Diabetes ಇರಬಹುದು, ಎಂಬ ಸಂಶಯದಿಂದ ಸಮಾಜ ನೋಡುತ್ತದೆ. ಅದು ನಮ್ಮ ಕೈಯಲ್ಲಿ ಇರಲಾರದು. ತಡೆಯುವುದಕ್ಕೆ ಆಗಲಾರದು. ಈಗಾಗಲೇ Development ಆಗಿದೆ. But ಈಗಾಗಲೇ ಒಂದು ಸಲ Diabetes Attack ಆಗಿದೆ ಎಂದರೆ, ಅದನ್ನು Control ಮಾಡಿಕೊಳ್ಳುವುದೇ ಪ್ರಮುಖ ಕರ್ತವ್ಯ ನಮ್ಮದಾಗಿರುತ್ತದೆ.
ಆದರೆ ನಾವು ಅದನ್ನು Nara Daurbalya | 1 Super Treatment For ಕಾಲು ಪಾದ ಉರಿ / Control ಮಾಡಿಕೊಳ್ಳುತ್ತಾ ಹೋಗುವುದರಿಂದ ಅದರಿಂದ ಯಾವ ಯಾವ Side Effect ಆಗುತ್ತದೆ. ಅದರಿಂದ ಸಾಮಾನ್ಯವಾಗಿ ಆಗಿ ಬರುವುದಿಲ್ಲ. Diabetes Neuropathy ಅಂದುಕೊಂಡು Diabetes ಇದ್ದವರೆಲ್ಲರಿಗೂ ಬರಬೇಕು ಅಂತ ಇಲ್ಲ. ನೀವು ಯಾವಾಗ Diabetes ಅನ್ನು ಸರಿಯಾಗಿ ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದಿಲ್ಲವೋ, ಆಗ ಅದು Diabetes Neuropathy ಆಗಿ ಕಾಯಿಲೆ ಶುರುವಾಗುತ್ತದೆ. Nara Daurbalya | 1 Super Treatment For ಕಾಲು ಪಾದ ಉರಿ.
ಇಲ್ಲಿ ಕ್ಲಿಕ್ ಮಾಡಿ ಇದನ್ನು ಓದಿ : Red Wine Benefits In Kannada | 3 Super ರೆಡ್ ವೈನ್ ಪ್ರಯೋಜನಗಳು
ಹೇಗೆ ಎಂದರೆ? ನಿಮ್ಮ ರಕ್ತದಲ್ಲಿ ಇರುವಂತಹ ಹೆಚ್ಚಿಗೆ ಇರುವಂತಹ Glucose ನ ಅಂಶ ನಿಮ್ಮ ರಕ್ತನಾಳಗಳಿಂದ Supply ಆಗುತ್ತಿರುತ್ತದೆಯೋ, ಅದು ನಿಮ್ಮ ನರಯುಹಕ್ಕೆ Damage ಉಂಟು ಮಾಡುತ್ತದೆಯೋ, ಯಾವಾಗ ನರ ವ್ಯೂಹಕ್ಕೆ ತೊಂದರೆಯನ್ನು ಉಂಟುಮಾಡುತ್ತದೆಯೋ, ಆಗ ಅದಕ್ಕೆ ನಾವು neuropathy ಎಂದು ಹೇಳುತ್ತೇವೆ.
Nara Daurbalya | 1 Super Treatment For ಕಾಲು ಪಾದ ಉರಿ. / ಅದರ Symptoms ಏನು ಎಂದರೆ?
ನರ ವ್ಯೂಹ ಯಾವ ರೂಪದಲ್ಲಿ ತನ್ನ ವ್ಯಥೆಯನ್ನು ವ್ಯಕ್ತಪಡಿಸುತ್ತದೆಯೋ, ಆಗ ಅದರ Symptoms ಏನು ಎಂದರೆ? ಉರಿ ಬರುವುದು. ಅದಕ್ಕೆ ನಾವು diabetic neuropathy ಎಂದು ಕರೆಯುತ್ತೇವೆ. Neuropathy ಬಹಳಷ್ಟು ಕಾರಣಗಳಿಂದ ಬರುತ್ತದೆ. ಆದರೆ ಇದು diabetic neuropathi diabetes ನಿಂದ ಬಂದಿರುವುದಕ್ಕೆ diabetes neuropathy ಎಂದು ಕರೆಯುತ್ತೇವೆ.
ಇಷ್ಟೆಲ್ಲ ಮಾಹಿತಿಯು ಈ ಆರ್ಟಿಕಲ್ ನಲ್ಲಿ Nara Daurbalya | 1 Super Treatment For ಕಾಲು ಪಾದ ಉರಿ / ನೋಡಿದ್ದೇವೆ ಒಂದು ವೇಳೆ ಮೇಲಿನ ಮನೆಮದ್ದುಗಳಿಂದ ಮೇಲಿನ ಮನೆಮದ್ದುಗಳನ್ನು ಬಳಸಿ ನಿಮ್ಮ ಸಮಸ್ಯೆ ಕಡಿಮೆ ಆಗುತ್ತಿಲ್ಲಾ ಎಂದಾದಲ್ಲಿ ಅದಕ್ಕೆ ಬೇರೆ ಬೇರೆ ತರಹದ ಕಾಯಿಲೆಗಳಿರಬಹುದು.
ಅದಕ್ಕೆ ಒಮ್ಮೆ ನೀವು ನಿಮ್ಮ ಹತ್ತಿರದ ಆಯುರ್ವೇದ ತಜ್ಞ ವೈದ್ಯರ ಭೇಟಿ ಮಾಡಿ ಅವರ ಸೂಕ್ತ ಸಲಹೆ ಮೇರೆಗೆ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು.
ಒಂದು ವೇಳೆ ನಿಮಗೆ ಈ ಆರ್ಟಿಕಲ್ ಇಷ್ಟವಾದಲ್ಲಿ ನಿಮ್ಮ ಫ್ರೆಂಡ್ಸ್ ಸರ್ಕಲ್ ಅಲ್ಲಿ ಅಥವಾ ನಿಮ್ಮ ಸಂಬಂಧಿಕರಲ್ಲಿ ಈ ತರಹದ ಸಮಸ್ಯೆಯಿಂದ ಬಳಲುತ್ತಾ ಇದ್ದರೆ WhatsApp,Facebook,Instagram ಅಲ್ಲಿ ಅವರಿಗೂ ಕೂಡ ಈ ವಿಡಿಯೋವನ್ನು ಶೇರ್ ಮಾಡಿ.
ಹೊಸ ಅರೋಗ್ಯ ಮಾಹಿತಿಗಳಿಗಾಗಿ ಸದಾ ನಮ್ಮ Health Tips Kannada ವೆಬ್ಸೈಟ್ನ ನ್ನು Subscribe ಆಗಿ ಮುಂದಿನ ಆರ್ಟಿಕಲ್ ನಲ್ಲಿ ಮತ್ತೊಂದು ಹೊಸ ಆರೋಗ್ಯ ವಿಷಯದ ಮಾಹಿತಿಯ ಜೊತೆಗೆ ಮತ್ತೆ ಭೇಟಿಯಾಗೋಣ ಧನ್ಯವಾದಗಳು.
ಮುಂದಿನ ಆರ್ಟಿಕಲ್ ನಲ್ಲಿ ಮತ್ತೊಂದು ಹೊಸ ಆರೋಗ್ಯ ವಿಷಯದ ಮಾಹಿತಿಯ ಜೊತೆಗೆ ಮತ್ತೆ ಭೇಟಿಯಾಗೋಣ ಧನ್ಯವಾದಗಳು
Comments
No comments yet.