ನಮಸ್ಕಾರ ನಾನು ಡಾಕ್ಟರ್ ಪೂಜಾ ಮಾತಾಡ್ತಾ ಇರೋದು ಪ್ರವೃತ್ತಿ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ಕೇಂದ್ರದಿಂದ ಕಲ್ಬುರ್ಗಿ ಸೋ ಇವತ್ತು ನಾವು ಡಿಸ್ಕಸ್ ಮಾಡ್ಲಿಕ್ಕೆ ಬಂದಿರುವಂತಹ ಟಾಪಿಕ್ಏ ನಂದ್ರೆ ಅನಿಮಿಯ.
ಅನಿಮಿಯ ಅಂತ ಅಂದ್ರೆ ರಕ್ತಹೀನತೆ ಅಂದ್ರೆ ಹಿಮೋಗ್ಲೋಬಿನ್ ಕಂಟೆಂಟ್ಕ ಡಿಮೆ ಆಗಿರೋದು ಈ ಹಿಮೋಗ್ಲೋಬಿನ್ ಯಾಕೆ ಕಡಿಮೆಆಗುತ್ತೆ ಎಲ್ಲರಿಗೂ ಕಡಿಮೆ ಆಗುತ್ತಾ ಅಂತ.ಡಿಸ್ಕಸ್ ಮಾಡ್ಲಿಕ್ಕೆ ಬಂದಿರೋದು.
ಇದು ಕಡಿಮೆ ಕಡಿಮೆ ಆಗದೆ ಇರೋ ಹಾಗೆ ಯಾವ ತರ ನೋಡ್ಕೋಬೇಕು ?
ಅಥವಾ ಕಡಿಮೆ ಆಗಿರೋದನ್ನ ಜಾಸ್ತಿ ಯಾವ ತರ ಮಾಡಬೇಕು ಅಂತ ತಿಳ್ಕೊಳೋಣ ಇವತ್ತಿನ ವಿಡಿಯೋದಲ್ಲಿ.
ಸೋ ಫಸ್ಟ್ ಥಿಂಗ್ ನಮಗೆ ಅನಿಮಿಯ ಆಗ್ಲಿಕ್ಕೆ ಎರಡು ರೀಸನ್ ಇದೆ.
ಒಂದು ನಾವು ಇಂಟೆಕ್ ಅಂದ್ರೆ ನಾವು ತಿನ್ನೋ ಆಹಾರದಲ್ಲಿ ಕಡಿಮೆ ಇರುತ್ತೆ ಇನ್ನೊಂದು ಕೆಲವೊಬ್ಬರು
ಪೇಷಂಟ್ಸ್ ಬಂದು ಹೇಳ್ತಾರೆ ಮೇಡಂ ನಾವು ಎಲ್ಲಾ ತರದ್ದು ತಿಂತಾ ಇದೀವಿ ಆದ್ರೂ ನಮಗೆ ಕಡಿಮೆ
ಜಾಸ್ತಿ ಆಗ್ತಾ ಇಲ್ಲ ಅಥವಾ ಇದು Reading ಕಡಿಮೆ ಗೆ ತೋರಿಸ್ತಾ ಇದೆ ಅಂತ ಹೇಳ್ತಾರೆ.
ಅದಕ್ಕೆ ರೀಸನ್ ಏನು ಅಂತ ಅಂದ್ರೆ ಅದು ಕರೆಕ್ಟಾಗಿ Obsorb ಆಗ್ತಾ ಇಲ್ಲ ಅಂತ ಸೋ ಇವೆರಡು ರೀಸನ್
ನಾವು ನೋಡ್ಕೊಂಡು ಇದೆರಡು ನಾವು ಕ್ಯೂರ್ಮಾಡಿದ್ರೆ ನೀವು ಈಸಿಲಿ ನಿಮ್ಮ ಹಿಮೋಗ್ಲೋಬಿನ್
ಪಾಯಿಂಟ್ ಏನಿದೆ ಅದನ್ನ ರೀಚ್ ಮಾಡಬಹುದು.
ಇದಕ್ಕಿಂತ ಮುಂಚೆ ನಾನು ಸಿಂಪ್ಟಮ್ಸ್ ಬಗ್ಗೆ ಮಾತಾಡ್ತೀನಿ ನಿಮ್ಮ ಹಿಮೋಗ್ಲೋಬಿನ್ ಕಡಿಮೆ ಯಾಕೆ
ಇದ್ದಾಗ ಯಾವ ತರ ನೀವು Symptoms ನ ನೋಡಬಹುದು.
1. ಅಂತ ಒಂದು ನಿಮಗೆ ತಲೆನೋವು ಕಂಟಿನ್ಯೂಸ್ ಆಗಿರುತ್ತೆ ಆಮೇಲೆ ನಿಮಗೆ ಒಂತರ ಭಯ ಭಯ ಆದಂಗೆ
ಆಗಿರಬಹುದು ಆತರ ಆಗುತ್ತೆ
2. ಇನ್ನೊಂದು Problem ಅಂತ ಹೇಳ್ತಿವಿ ಮುಖ ಒಂತರ ಬಿಳಿಸಿಕೊಂಡಂಗೆ ಆಗಿರೋದು ಅಥವಾ ಐರಿಸ್ ಅಲ್ಲಿ
ಬಿಳಿಕೊಂಡಂಗೆಆಗಿರೋದು ಆಗುತ್ತೆ ಸ್ಟ್ಯಾಮಿನಾ ಇರಲ್ಲ ಒಂತರ ಲೇಜಿ ಆತರ ಇತರ ಆಗುತ್ತೆ ಸೋ ಎಲ್ಲಾ ಕೇಸಸ್
ಅಲ್ಲಿ ಹಿಮೋಗ್ಲೋಬಿನ್ ಕಡಿಮೆ ಆಗಿರುತ್ತಾ ಅಂತ.
ಅಲ್ಲ ಕೆಲವೊಂದು ಕೇಸಸ್ ಅಲ್ಲಿ ಮೇಜರ್ ನೀವು ಇದನ್ನ ನೋಡಬಹುದು ಇದು ನಾವು ಡಿಫರೆನ್ಶಿಯೇಟ್
ಮಾಡಬೇಕು ಅಂದ್ರೆ ಅಗೈನ್ ನೀವು ಮತ್ತೆ ನಮ್ಮಂತ ತಜ್ಞರ ಹತ್ರ ಬಂದು ನೀವು ಅದನ್ನ ಡಿಫರೆನ್ಶಿಯೇಟ್
ಮಾಡ್ಕೋಬಹುದು.
ಸೋ ಇದಕ್ಕೆ ನಾವು ಪರಿಹಾರ ಏನು ಅಂತ ಅಂದ್ರೆ ಫಸ್ಟ್ ಥಿಂಗ್ ಫಸ್ಟ್ ನೀವು
ಕರೆಕ್ಟಾಗಿ ಊಟ ಮಾಡ್ತಾ ಇದ್ದೀರಾ ಅದರ ಬಗ್ಗೆ ಯೋಚನೆ ಮಾಡಬೇಕು ಊಟ ಅಂದ್ರೆ ಯಾವ ತರ ಇಲ್ಲ ನಾನು
ದಿನ ಅನ್ನ ಸಾರು ತಿಂತಾ ಇದೀನಿ ಇಲ್ಲ ನಾನು ಒಂದೇ ಟೈಪ್ ಆಫ್ ವೆಜಿಟೇಬಲ್ ತಿಂತಾ ಇದೀನಿ ಇಲ್ಲ
ಆಗಲ್ಲ ಸರ್ಟನ್ ಅಮೌಂಟ್ ಆಫ್ ಎಲ್ಲಾ ಕಲರ್ಗ್ರೀನ್ಸ್ ಆಗಿರಬಹುದು ಗ್ರೀನ್ಸ್ ಅಂತ ಅಂದ್ರೆ
ಅಗೈನ್ ಪಾಲಕ್ ಆಗಿರಬಹುದು ಮೇತಿ ಆಗಿರಬಹುದು ಆಮೇಲೆ ದಿ ಲೀವ್ಸ್ ಅಂತ ಹೇಳಿದ್ರೆ ಸಬ್ಸಿಗೆ
ಆಗಿರಬಹುದು ರಾಜಗಿರಿ ಆಗಿರಬಹುದು ಈ ತರದೆಲ್ಲ ತಿನ್ಬೇಕಾಗುತ್ತೆ ಅದರ ಜೊತೆಗೆ ನೀವು ಕ್ಯಾರೆಟ್
ಆಗಿರಬಹುದು ಬೀಟ್ರೂಟ್ ಆಗಿರಬಹುದು ಟೊಮೇಟೊ ಆಗಿರಬಹುದು ಇದನ್ನು ತಿನ್ನಬೇಕು.
ಅದರ ಜೊತೆಗೆ
ಏನು ಅಂತ ಹೇಳ್ತಿವಿ ನಾವು ಡೇಟ್ಸ್ ಅಂತ ಹೇಳ್ತಿವಲ್ಲ ಖರ್ಜೂರ ಹಸಿ ಖರ್ಜೂರ ಅಥವಾ ಒಣ
ಖರ್ಜೂರನು ತಿನ್ಬೇಕು ಓಕೆ ಮೇಡಂ ನಾವು ಇದೆಲ್ಲ ತಿಂತಾ ಇದ್ದೀವಿ ಆದ್ರೂ ನಮಗೆ ರಿಸಲ್ಟ್ಸ್ ನಾವು ನೋಡ್ತಾ ಇಲ್ಲ ಅಂತ ಹೇಳಿದಾಗ ಒಂದು ದಿನ ಎರಡು ದಿನ ಮಾಡಿದ್ರೆ ಇದು ಬರೋದಿಲ್ಲ.
ಕಂಟಿನ್ಯೂಸ್ ಇದು ನಿಮ್ಮ ಲೈಫ್ ಸ್ಟೈಲ್ ಚೇಂಜ್ಅಂ ದ್ರೆ ಇವತ್ತು ಒಂದು ಚೇಂಜಸ್ ಹೇಳ್ತಾ ಇದೀವಿ
ಅಂದ್ರೆ ಲೈಫ್ ಲಾಂಗ್ ಬರ್ತಾ ಇರ್ಬೇಕು ಅದು ಚೇಂಜ್ ನೀವು ಮಾಡ್ತಾ ಇರಬಹುದು ಹಾ ಎವ್ರಿ ಒಂದು
ವಾರದಲ್ಲಿ ಒಂದೆರಡು ದಿನನೋ ಅಥವಾ ತಿಂಗಳಲ್ಲಿ ಒಂದು ನಾಲ್ಕು ದಿನನೋ ಮಿಸ್ ಆಗಿದೆ ಫೈನ್ ಅದು
ಎಲ್ಲರಿಂದನು ಆಗುತ್ತೆ ಬಟ್ ನೀವು ಇದನ್ನ ಕರೆಕ್ಟಾಗಿ ಸೀರಿಯಸ್ ಆಗಿ ತಗೊಂಡು ಮಾಡಬೇಕಾಗುತ್ತೆ .
ಇನ್ನೊಂದು ಏನು ಅಂತ ಅಂದ್ರೆ ಮೋಸ್ಟ್ ಇಂಪಾರ್ಟೆಂಟ್ ಪಾಯಿಂಟ್ ಏನು ಅಂದ್ರೆ ರೆಡ್ ರೆಡ್ ಕಲರ್ ನ ಅಥವಾ ನೀವು ತಿಂದಿರೋ ಕಬ್ಬಿಣ ಅಂಶ ನಿಮ್ಮ ಬಾಡಿಲಿ ಹೀರ್ಕೋಬೇಕು ಅಂತ ಅಂದ್ರೆ ಅದಕ್ಕೆ ವೈಟಮಿನ್ ಸಿ ತುಂಬಾ
ಇಂಪಾರ್ಟೆಂಟ್ ಆಗುತ್ತೆ.
ವೈಟಮಿನ್ ಸಿ ಯಾವ ತರ ನಿಮಗೆ ಸಿಗುತ್ತೆ ದೇಹಕ್ಕೆ ಅಂತ ಹೇಳಿದ್ರೆ ಒಂದು ಲೆಮನ್ ಆಗಿರಬಹುದು ಅಥವಾ ನಿಮ್ಮ ಮೋಸಂಬಿ ಆಗಿರಬಹುದು ಪೈನಾಪಲ್ ಆಗಿರಬಹುದು ಈ ತರದನ್ನೆಲ್ಲ ಇನ್ಕ್ಲೂಡ್ ಮಾಡಿದಾಗ ನಿಮ್ಮ ರೆಡ್ ಕಲರ್ ಅಂತ
ಏನು ಹೇಳ್ತಿವಿ ಹಿಮೋಗ್ಲೋಬಿನ್ ಏನು ಅಂತ ಹೇಳ್ತಿವಿ ಅಥವಾ ಐರನ್ ಅಂಶ ಏನಿರುತ್ತೆ ಅದನ್ನ
ಹೀರಿಕೊಳ್ಳೋಕೆ ಮತ್ತೆ ನಿಮ್ಮ ಹಿಮೋಗ್ಲೋಬಿನ ಜಾಸ್ತಿ ಮಾಡೋಕೆ ಹೆಲ್ಪ್ ಆಗುತ್ತೆ.
ಮೇಡಂ ಈಗ ಯಾವ
ತರ ತಗೋಬೇಕು ನಾವು ಒಂದು ಡೈಲಿ ಒಂದು ಲೆಮನ್ ನ ನೀವು ಯಾವುದರ ರೂಪದಾಗ
ಆದರೂ ಕನ್ಸುಮ್ ಮಾಡಬೇಕು ಇಲ್ಲ ಮೇಡಂ ಆಗಲ್ಲ ಅಂತಂದ್ರೆ ನೀವು ಮಾಡ್ತಿರುವಂತಹ ಬೀಟ್ರೂಟ್
ಜ್ಯೂಸ್ ಗೆ ಒಂದು ಸ್ಪೂನ್ ಅಥವಾ ಒಂದು ಹಾಫ ನೀವು ಲೆಮನ್ ನ ಸ್ಕ್ವೀಸ್ ಮಾಡಿದ್ರೆ ಸಾಕು ಸೋದಟ್ ನಿಮ್ಮ ಎರಡು ಕೆಲಸ ಒಟ್ಟಿಗೆ ಆದಂಗೆ ಆಗುತ್ತೆ.
ಸೋ ಹಿಮೋಗ್ಲೋಬಿನ್ ಅಂತ ಬಂದಾಗ ಎಷ್ಟು ಇರಬೇಕು ಅಂತ ಸುಮಾರು ಜನಕ್ಕೆ ಯೋಚನೆ ಆಗುತ್ತೆ
ಅದು ಅಗೈನ್ ನಿಮ್ಮ ಬಾಡಿ ವೆಯಿಟ್ ಪ್ರಕಾರ ಬರುತ್ತೆ ಈಗ ನಾರ್ಮಲ್ ರೇಂಜ್ ನಾವು ಹೇಳ್ತಿವಿ ಹೆಣ್ಣುಮಕ್ಕಳಿಗೆ ಆದ್ರೆ 12 ಇರಲೇಬೇಕು ಆತರಹೇಳ್ತೀವಿ ಇಲ್ಲ ಒಂದು ರೇಂಜ್ ಇಷ್ಟರಿಂದ ಇಷ್ಟು ಇದ್ರೇನು ಸಾಕು ಅಂತ ಹೇಳ್ತೀವಿ ಫಾರ್ ಎಕ್ಸಾಂಪಲ್
ಹೆಣ್ಣುಮಕ್ಕಳಿಗೆ ಆದ್ರೆ 10 ಟು 12 mg ಪರ್ಡಿ ಎಲ್ ಇದ್ರೇನು ಸಾಕು ಸ್ವಲ್ಪ ಏನಾದ್ರು ನಿಮಗೆ ನೈನ್ ಆತರ ಏನಾದ್ರು ಆಯ್ತು ಏಟ್ ಏನಾದ್ರು ಆಯ್ತು ಅಂದ್ರೆ ಭಯ ಬೇಡ ನಿಮ್ಮ ಡಯಟ್ರಿ ನೀವು ರಿಕ್ವೈರ್ಮೆಂಟ್ಸ್ ಅಲ್ಲಿ ನೀವು ಪೂರ್ತಿ
ಮಾಡ್ಕೋಬಹುದು.
ಮೇಲ್ಸ್ ಗೆ ಬಂದಾಗ ಅಗೈನ್ ಅದು ಅವರಿಗೆ 12 ಟು 16 mg ಪರ್ ಡಿಎಲ್ ಅಂತ ಹೇಳ್ತಿವಿ ಅದಕ್ಕಿಂತ ಸ್ವಲ್ಪ ಹೆಚ್ಚು ಕಮ್ಮಿಆದ್ರೂನು ಪರವಾಗಿಲ್ಲ ಬಟ್ ನೀವು ಅದು ಟೈಯರ್ಟ್ರೀ ಇದರಿಂದ ನೀವು ಕ್ಲಿಯರ್ ಮಾಡ್ಕೋಬಹುದು
ಅದಕ್ಕೆ ಆಗಿ ಅಂತ ನೀವು ಮೆಡಿಸಿನ್ಸ ತಗೊಳ್ಳೋದಾಗಲಿ ಆಮೇಲೆ ಅಯ್ಯೋ ಕಡಿಮೆ ಆಗಿದೆ ಅಂತ ಭಯಪಡಬೇಕಾಗಿರೋದು ಯಾವುದು ಬೇಡ.
ಇಷ್ಟೆಲ್ಲ ನೀವು ಫಾಲೋ ಮಾಡ್ತಾ ಇದ್ರು ಸಹ ನಿಮ್ಮ ಹಿಮೋಗ್ಲೋಬಿನ ಕರೆಕ್ಟಾಗಿ ನಮ್ಮ ರೀಡಿಂಗ್ ರೀಚ್ ಆಗ್ತಾ ಇಲ್ಲ
ಮೇಡಂ ಅಂತಂದ್ರೆ ಏನೋ ಸಮಸ್ಯೆ ಬೇರೆ ಇರುತ್ತೆ ಅವಾಗ ನಿಮಗೆ ಡಾಕ್ಟರ್ಸ್ ಹೆಲ್ಪ್ ಬೇಕಾಗುತ್ತೆ.
ಸೋ ದಯಮಾಡಿ ನಿಮ್ಮ ಹತ್ತಿರದಲ್ಲಿ ಇರುವಂತಹ ಹಾಸ್ಪಿಟಲ್ಸ್ ಆಗ್ಲಿ ಅಥವಾ ನಿಮಗೆ ಆಸಕ್ತಿ ಇದ್ರೆ ನಮ್ಮ ಹಾಸ್ಪಿಟಲ್ ಪ್ರವೃತ್ತಿ ನ್ಯಾಚುರೋಪತಿ ಕ್ಲಿನಿಕ್ ಗೆ ನೀವು ದಯಮಾಡಿ ಒಂದು ಸತಿ ವಿಸಿಟ್ ಮಾಡಿದ್ರೆ ಸಾಕು ಧನ್ಯವಾದಗಳು
Comments
No comments yet.