ಇಂದಿನ ಸಂಚಿಕೆಯಲ್ಲಿ, Edeyalli Kafa 2 Min ಎದೆಯಲ್ಲಿ ಕಟ್ಟಿಕೊಂಡಿರುವ ಕಫ ಕರಗಿಸಿ..! ಹೊರಹಾಕಲು ನಾಟಿ ಔಷಧಿಗಳ ಬಗ್ಗೆ ಮಾಹಿತಿಯನ್ನು ನೋಡೋಣ.
ಇಂದಿನ ದಿನಮಾನಗಳಲ್ಲಿ ಮೆಡಿಕಲ್ ಸ್ಟೋರ್ ರೂಮ್ ಗೆ ಹೋಗಿ ಕೆಮ್ಮಿನ ಔಷಧಿ ಕೊಡಿ ಎಂದರೆ ಕೊಡುವುದಿಲ್ಲ. ಹೆಸರು ಮತ್ತು ನಂಬರ್ ಬರೆದುಕೊಳ್ಳುತ್ತಾರೆ. ಕೋವಿಡ್ ಟೆಸ್ಟ್ ಮಾಡಿಸಿಕೊಂಡಿದ್ದೀರಾ ಎಂದು ಕೇಳುತ್ತಾರೆ. ಅಥವಾ ಡಾಕ್ಟರ ಹತ್ತಿರ ಹೋಗಿ ಎಂದು ಹೇಳುತ್ತಾರೆ. ಆದರೆ ಔಷಧಿಯನ್ನು ಕೊಡುವುದಿಲ್ಲ. ಅದಕ್ಕೋಸ್ಕರ ನಾವು ಮನೆಯಲ್ಲಿಯೇ ಕೆಮ್ಮಿನ ಔಷಧಿಯನ್ನು ತಯಾರಿಸಿಕೊಳ್ಳಬಹುದು.
Edeyalli Kafa 2 Min ಎದೆಯಲ್ಲಿ ಕಟ್ಟಿಕೊಂಡಿರುವ ಕಫ ಕರಗಿಸಿ..! /ಮನೆ ಮದ್ದು
ನಿಮ್ಮ ಮನೆಯ ಮುಂದೆ ತುಳಸಿ ಕಟ್ಟೆ ಇದ್ದರೆ ಅದರಿಂದ ತುಳಸಿ ಎಲೆಗಳನ್ನು ತಂದು ತುಳಸಿಯ ಸ್ವರಸವನ್ನು ತಯಾರಿಸಿಕೊಳ್ಳಿ. ಎಲೆಯನ್ನು ತಂದು ಜಜ್ಜಿ ಅಥವಾ ಮಿಕ್ಸಿಗೆ ಹಾಕಿಕೊಂಡು ಸ್ವರಸ ತಯಾರಿಸಿಕೊಂಡು ಅದರಲ್ಲಿ ಎರಡು ಚಮಚ ಜೇನುತುಪ್ಪವನ್ನು ಹಾಕಬೇಕು. ಸ್ವಲ್ಪ ಬೆಲ್ಲ ಏಲಕ್ಕಿ ಮತ್ತು ಲವಂಗ ಹಾಕಬೇಕು.
ಇದು ತಯಾರಾಯ್ತು ನೋಡಿ ಕೆಮ್ಮಿನ ಔಷಧಿ. ಇದನ್ನು ಬೆಳಿಗ್ಗೆ 5 ರಿಂದ 10ml ಸಂಜೆ 5:00 ರಿಂದ 10ml ಸೇವನೆ ಮಾಡಬೇಕು. ಇದನ್ನು ಐದು ದಿವಸಗಳವರೆಗೂ ತೆಗೆದುಕೊಳ್ಳಬೇಕು. ಅದು ಡ್ರೈ ಕಫ ಆಗಿದ್ದರು ಸರಿ. ಅಥವಾ ವೈಟ್ ಕಫ ಆದರೂ ಆಗಿರಲಿ, ಬಿಳಿ ಬಣ್ಣದ ಕಫ ಇರಲಿ, ಅಥವಾ ಹಳದಿ ಬಣ್ಣದ ಕಫ ಇರಲಿ, ಹಸಿರು ಬಣ್ಣದ ಕಫ ಆಗಿರಲಿ ಯಾವ ತರಹದ ಕಫ ಆಗಿದ್ದರು ಕೂಡ, ವಾಸಿಯಾಗುತ್ತದೆ.
ಈ ಔಷಧಿಯನ್ನು ಶುಗರ್ ಇರುವವರು ಜೇನನ್ನು ಬೆರೆಸದೆ ಬರೀ ತುಳಸಿ ಎಲೆಗಳನ್ನು ಹಾಕಿ ಸೇವನೆ ಮಾಡಬಹುದು. ಬಿಪಿ ಇರುವವರು ಇದನ್ನು ಧಾರಾಳವಾಗಿ ತೆಗೆದುಕೊಳ್ಳಬಹುದು.
ಇದನ್ನು ಸಿಗದೇ ಇದ್ದಾಗ (ವಾಸ) ಎಂದು ಹೇಳುತ್ತಾರೆ. ಆಡುಸೋಗೆ ಸೊಪ್ಪು ಅದರ ಸ್ವರಸವನ್ನು ಕುಟ್ಟಿ ರಸವನ್ನು ತೆಗೆದು ಬೆಳಿಗ್ಗೆ ಸಾಯಂಕಾಲ ತೆಗೆದುಕೊಂಡರೆ ಕೆಮ್ಮು ತಕ್ಷಣ ನಿಲ್ಲುತ್ತದೆ. ಇದು ಮಕ್ಕಳಿಗಂತೂ ಅದ್ಭುತವಾದ ಔಷಧಿ. ಹೀಗೆ ಈ ಔಷಧಿಯನ್ನು ತೆಗೆದುಕೊಳ್ಳುತ್ತಾ ಬಂದರೆ, ಯಾವುದೇ ರೀತಿಯ ಕಫ ಆಗಿರಬಹುದು Edeyalli Kafa 2 Min ಎದೆಯಲ್ಲಿ ಕಟ್ಟಿಕೊಂಡಿರುವ ಕಫ ಕರಗಿಸಿ..! /ಯಾವುದೇ ರೀತಿಯ ಕೆಮ್ಮು ಆಗಿರಲಿ, ಅಥವಾ ಯಾವುದೇ ರೀತಿಯ ಅಸ್ತಮಾ ಕೆಮ್ಮು ಆಗಿರಲಿ, ಕಡಿಮೆ ಆಗುತ್ತದೆ.
ಇಲ್ಲಿ ಕ್ಲಿಕ್ ಮಾಡಿ ಇದನ್ನು ಓದಿ : 5 Health Benefits Of Bel Leaves ಬಿಲ್ವಪತ್ರೆ
ಮೆಡಿಕಲ್ ಗಳಲ್ಲಿ ಸಿಗುವ ಯಾವ ರೀತಿಯ ಕೆಮಿಕಲ್ಸ್ ಯುಕ್ತ ಸಿರಪ್ ಗಳು ಬೇಕಾಗುವುದಿಲ್ಲ. ಇಂದಿನ ದಿನಮಾನಗಳಲ್ಲಿ ನೀವು ಕೆಮ್ಮುತ್ತಾ ಆಸ್ಪತ್ರೆಗೆ ಹೋದರೆ ಡಾಕ್ಟರ್ಸ್ಗಳು ಕೂಡ ನಮ್ಮನ್ನು ಮುಟ್ಟುವುದಕ್ಕೆ ಹೆದರುತ್ತಾರೆ. ಮೇಲೆ ನೀವು ಚಿಕ್ಕ ಪುಟ್ಟ ಕೆಮ್ಮು, ನೆಗಡಿ, ಜ್ವರಕ್ಕೆ ಆಸ್ಪತ್ರೆಗೆ ಹೋಗುವ ಅವಶ್ಯಕತೆ ಇರುವುದಿಲ್ಲ. ಮನೆಯಲ್ಲಿ ಮನೆ ಮದ್ದುಗಳನ್ನು ಮಾಡಿಕೊಂಡು ತೆಗೆದುಕೊಳ್ಳಬಹುದು.
ಮಕ್ಕಳಿಗೂ ಕೂಡ ಕೆಮ್ಮು ನೆಗಡಿಯಾದರೆ Edeyalli Kafa 2 Min ಎದೆಯಲ್ಲಿ ಕಟ್ಟಿಕೊಂಡಿರುವ ಕಫ ಕರಗಿಸಿ..! / ಮನೆಯಲ್ಲಿಯೇ ನೀವೇ ಚಿಕಿತ್ಸೆಯನ್ನು ಕೊಡಬಹುದು. ಈ ರೀತಿಯಾಗಿ ಮನೆಯಲ್ಲಿಯೇ ಮನೆಮದ್ದುಗಳನ್ನು ತೆಗೆದುಕೊಂಡು ಎಲ್ಲರೂ ಆರೋಗ್ಯವಂತರಾಗಿ ಇರಬೇಕು. ಎಂಬುದೇ ನಮ್ಮ ಆಸೆ.
Comments
No comments yet.