Arogya Bhagya Kannada

Kudalu Uduruvike Kannada | ಕೂದಲು ಉದರುವಿಕೆಗೆ 100% ಪರಿಹಾರ

singlepost__thumbnail post

ನಮಸ್ಕಾರ ವೀಕ್ಷಕರೇ ತಮಗೆಲ್ಲ Health Tips Kannada Blog ಗೆ ಸುಸ್ವಾಗತ. ಇಂದಿನ ಸಂಚಿಕೆಯಲ್ಲಿ, Kudalu Uduruvike Kannada | ಕೂದಲು ಉದರುವಿಕೆಗೆ 100% ಪರಿಹಾರ / ಯಾವ ಮನೆಮದ್ದುಗಳನ್ನು ಬಳಕೆ ಮಾಡಿಕೊಳ್ಳಬೇಕು ಎಂಬ ಮಾಹಿತಿಯನ್ನು ನೋಡೋಣ.

ವೀಕ್ಷಕರೆ ಬೇಸಿಗೆ ಇಷ್ಟ ಪಡದೇ ಇಲ್ಲದವರು ಯಾರು ಹೇಳಿ ನೋಡೋಣ ಹೌದು ಎಲ್ಲರೂ ಇಷ್ಟ ಪಡುತ್ತೇವೆ ಆದರೆ ಅದೇ ಬೇಸಿಗೆಯಿಂದ Kudalu Uduruvike ಸಮಸ್ಯೆ ಬಂದರೆ ಏನು ಮಾಡುತ್ತೀರಾ ? ಬೇಸಿಗೆಯಲ್ಲಿ ತಲೆಕೂದಲು ಉದುರುವಂಥದ್ದು ಮತ್ತು ತಲೆಕೂದಲಿನ ಸಮಸ್ಯೆಗಳು Kudalu Uduruvike Kannada | ಕೂದಲು ಉದರುವಿಕೆಗೆ 100% ಪರಿಹಾರ / ಸಾಮಾನ್ಯವಾಗಿ ಎಲ್ಲರಲ್ಲೂ ಕಾಡುತ್ತಲಿದೆ ಹಾಗಾದ್ರೆ ಬನ್ನಿ ಬೇಸಿಗೆಯಲ್ಲಿ ಕೂದಲಿನ ಸಮಸ್ಯೆಗೆ ಕಾರಣಗಳನ್ನು ತಿಳಿದುಕೊಂಡು ಬರೋಣ.

ಬೇಸಿಗೆಯಲ್ಲಿ ಅತಿಯಾದ ಉಷ್ಣತೆ ಮತ್ತು ಉಷ್ಣತೆಯಲ್ಲಿರುವ ವಾತಾವರಣದಿಂದಾಗಿ Kudalu Uduruvike Kannada | ಕೂದಲು ಉದರುವಿಕೆಗೆ 100% ಪರಿಹಾರ / ಕೂದಲು ಉದರುವಿಕೆಗೆ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ಜೊತೆಗೆ ತಲೆ ಬುಡದಲ್ಲಿ ತಲೆ Dry ಆಗುವಂಥದ್ದು ಮತ್ತು ತಲೆಯಲ್ಲಿ Itching ಆಗುವಂಥದ್ದು ಇವೆಲ್ಲವೂ ಕಾರಣಗಳು.

Kudalu Uduruvike Kannada | ಕೂದಲು ಉದರುವಿಕೆಗೆ 100% ಪರಿಹಾರ /ಜಿಡ್ಡಿನ ತಲೆಗೆ

ತಲೆಯಲ್ಲಿ ಅತಿಯಾಗಿ ಜಿಡ್ಡು ಕಾಣಿಸಿಕೊಳ್ಳುವಂತದ್ದು ಸಾಮಾನ್ಯವಾಗಿ ಕಾರಣ ಮತ್ತು ಈ ಜಿಡ್ಡಿನ ಸಮಸ್ಯೆ ಹಲವಾರು ಕಾರಣಗಳಿಂದ ಬಂದಿರಬಹುದು ದೇಹದಲ್ಲಿ ಹೆಚ್ಚಾಗಿ Sebaceous Gland ಹಾರ್ಮೋನುಗಳ ವ್ಯತ್ಯಾಸದಿಂದ ಅಥವಾ ತಲೆಯನ್ನು ಸ್ವಚ್ಛವಾಗಿ ಇಡದೆ ಇದ್ದಾಗ ಜಿಡ್ಡಿನ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ಅದಕ್ಕೆ ಒಂದು ವೇಳೆ ಸೂಕ್ತವಾದ ಚಿಕಿತ್ಸೆ ತೆಗೆದುಕೊಳ್ಳದೆ ಇದ್ದಲ್ಲಿ ಬೇರೆ ತರಹದ ಸಮಸ್ಯೆಗಳಿಗೆ ದಾರಿಯಾಗಬಹುದು ಉದಾಹರಣೆಗೆ ತಲೆಯಲ್ಲಿ ಉಂಟಾಗುವ ತಲೆಕೆರೆತ .

Kudalu Uduruvike Kannada | ಕೂದಲು ಉದರುವಿಕೆಗೆ 100% ಪರಿಹಾರ / ಜಿಡ್ಡಿನ ಕೂದಲಿಗೆ ಮನೆ ಮದ್ದು

ದಿನಾಲು ತಲೆಯನ್ನು ತೊಳೆದುಕೊಳ್ಳುವಂಥದ್ದು ತಲೆ ತೊಳೆದುಕೊಳ್ಳುವಾಗ ಸಾಮಾನ್ಯವಾಗಿ ಸೀಗೆಕಾಯಿ ಪುಡಿಯನ್ನು ತಲೆಗೆ ಬಳಸುವುದು ಉತ್ತಮ. ಆದರೆ ನೆನಪಿರಲಿ ಯಾವುದೇ ಕಾರಣಕ್ಕೂ ತಲೆ ಸ್ನಾನ ಮಾಡುವಾಗ ಬಿಸಿ ನೀರಿನ ಬಳಕೆಯನ್ನು ಮಾಡಬಾರದು.

ಬಿಸಿ ನೀರಿನ ಬಳಕೆಯನ್ನು ಮಾಡಿದರೆ ದೇಹದಲ್ಲಿರುವ Sebaceous Gland Stimulate ಮಾಡುತ್ತದೆ Sebaceous ಹಾರ್ಮೋನು ಹೆಚ್ಚಾದಾಗ ತಲೆಯಲ್ಲಿ ಮತ್ತಷ್ಟು ಜಿಡ್ಡಿನ ಸಮಸ್ಯೆ ಹೆಚ್ಚುತ್ತದೆ.

Hair Fall (ಹೇರ್ ಫಾಲ್)

ಬೇಸಿಗೆಯಲ್ಲಿ ಇನ್ನೊಂದು ಕಾಡುವ ಸಮಸ್ಯೆ ಅತಿಯಾಗಿ ಕೂದಲು ಉದುರುವಂಥದ್ದು. ಈ ಕೂದಲು ಉದುರುವಂಥದ್ದು ಬೇಸಿಗೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ Because Of ಒತ್ತಡದಿಂದ ನ್ಯೂಟ್ರಿಷನಲ್ ಡೆಫಿಶಿಯೇನ್ಸಿ ಮತ್ತು ಹಾರ್ಮೋನಲ್ ಇಂಬ್ಯಾಲೆನ್ಸ್ ಇಂದ ಮತ್ತು ಜೆನೆಟಿಕ್ ಫ್ಯಾಕ್ಟರ್ ಅಂದರೆ ವಂಶಾವಳಿಯಿಂದ ಈ ಎಲ್ಲ ಸಮಸ್ಯೆಗಳಿಂದ ಬೇಸಿಗೆಯಲ್ಲಿ ತಲೆಕೂದಲು ಹೆಚ್ಚಾಗಿ ಉದುರುತ್ತವೆ.

ತಲೆ ಕೂದಲನ್ನು ಉದುರುವಿಕೆ ಹೇಗೆ ನಿಯಂತ್ರಿಸುವುದು ?

ತಲೆ ಕೂದಲು ಉದುರುವುದನ್ನು ನಿಲ್ಲಿಸುವ ಮೊದಲು ನಿಮಗೆ ನಿಮ್ಮಲ್ಲಿ ಯಾವುದಾದರೂ ಆರೋಗ್ಯ ಸಮಸ್ಯೆ ಇದೆ ಎಂದು ಖಚಿತಪಡಿಸಿಕೊಳ್ಳಬೇಕು. ಒತ್ತಡವನ್ನು ಕಡಿಮೆ ಮಾಡಿ ಯೋಗ ಪ್ರಾಣಾಯಾಮ ಧ್ಯಾನ ಮತ್ತು ದೀರ್ಘ ಶ್ವಾಸ ಸಂಬಂಧಿತ ಯೋಗಗಳನ್ನು ದೈನಂದಿನ ಜೀವನದಲ್ಲಿ ರೂಡಿಸಿಕೊಳ್ಳುವುದರಿಂದ Kudalu Uduruvike Kannada | ಕೂದಲು ಉದರುವಿಕೆಗೆ 100% ಪರಿಹಾರ / ಕೂದಲು ಉದುರುವಿಕೆಯನ್ನು ಸುಲಭವಾಗಿ ನಿಯಂತ್ರಿಸಬಹುದು.

Kudalu Uduruvike Kannada | ಕೂದಲು ಉದರುವಿಕೆಗೆ 100% ಪರಿಹಾರ/ Shade Hair -ಬೇಸಿಗೆಯಲ್ಲಿ ಕೂದಲಿನ ಬಣ್ಣ ಬದಲಾಗುವಂಥದ್ದು

ಬೇಸಿಗೆ ಕಾಲದಲ್ಲಿ ಕೂದಲಿನ ಬಣ್ಣ ಬದಲಾವಣೆಗೆ ಬರುವುದು ಎಲ್ಲರಲ್ಲೂ ಸಾಮಾನ್ಯವಾಗಿ ನೋಡುತ್ತಿದ್ದೇವೆ ಇದಕ್ಕೆ ಮುಖ್ಯ ಕಾರಣ ಹಲವಾರು ಸಮಸ್ಯೆಗಳಿಂದ ಹಲವಾರು ರೀತಿಯ ತಪ್ಪು ಮಾಹಿತಿಗಳೊಂದಿಗೆ ಮತ್ತು ಮನೆಮದ್ದುಗಳನ್ನು ಬಳಸುವುದರಿಂದ ಚೆನ್ನಾಗಿರುವ ಕೂದಲುಗಳ ಬಣ್ಣ ಬದಲಾಗುತ್ತದೆ.

ಮುಖ್ಯವಾಗಿ ಈ ಕೂದಲಿನ ಬಣ್ಣ ಬದಲಾವಣೆಯಾಗಲು ಅತಿ ಹೆಚ್ಚಾಗಿ ಸೂರ್ಯನ ಬೆಳಕಿಗೆ ತಲೆಯನ್ನು ಒಡ್ಡುವದು ಅಥವಾ Chlorine ನೀರಿನಿಂದ ಅತಿ ಹೆಚ್ಚಾಗಿ ತಲೆ ಸ್ನಾನ ಮಾಡುವುದು ಅಥವಾ Chlorine ನೀರಿನ ಅತಿಯಾದ ಬಳಕೆಯಿಂದ ಈ ಒಂದು ಕೂದಲಿನ ಬಣ್ಣ ಬದಲಾಗುವ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಕೆಲವೊಂದು ಸಲ ಈ ಮಾರ್ಕೆಟ್ ಅಲ್ಲಿ ಸಿಗುವ Chemical ರಾಸಾಯನಿಕ Hair Products ಅತಿಯಾಗಿ ಬಳಸಿ ಅದರಿಂದ ಆಗುವ ಸೈಡ್ ಎಫೆಕ್ಟ್ ಕೂದಲಿನ ಬಣ್ಣ ಬದಲಾಗಲು ಮುಖ್ಯ ಕಾರಣವಾಗಿದೆ.

ಕೂದಲಿನ ಬಣ್ಣ ಬದಲಾಗುವುದನ್ನು ಹೇಗೆ ತಡೆಗಟ್ಟುವುದು ?

ಈ ಕೂದಲಿನ ಬಣ್ಣ ಬದಲಾವಣೆಯನ್ನು ತಡೆಗಟ್ಟಲು ಪ್ರಮುಖ ಕಾರಣ ನೀವು ಯಾವುದೇ ಸಮಯದಲ್ಲಿ ಹೊರಗಡೆ ಹೋಗಬೇಕಾದರೆ ಅಥವಾ ಸಭೆ ಸಮಾರಂಭಗಳಿಗೆ ಹೋಗಬೇಕಾದಲ್ಲಿ ಸೂರ್ಯನ ಕಿರಣಗಳಿಂದ ತಪ್ಪಿಸಿಕೊಳ್ಳಲು ತಲೆಯ ಮೇಲೆ ಸ್ಕಾರ್ಫ್ ಅಥವಾ ತಲೆ ಟೋಪಿಯನ್ನು ಬಳಸುವುದು ಅತಿ ಉತ್ತಮ .

ಕೂದಲು ಸುಕ್ಕುಗಟ್ಟಲು ಕಾರಣಗಳೇನು ?

ವೀಕ್ಷಕರೆ ಈ ಸುಕ್ಕುಗಟ್ಟುವ ಕೂದಲುಗಳು ಇದನ್ನು ನಾವು Curly Hair ಅಂತ ಕರೆಯುತ್ತೇವೆ ಈ ಒಂದು Curly Hair ಇವತ್ತಿನ ದಿನಮಾನದಲ್ಲಿ ಅತಿ ಹೆಚ್ಚಾಗಿ ಬೇಡಿಕೆ ಇರುವ ಒಂದು ಪದ್ಧತಿ, ಆದರೆ ವೀಕ್ಷಕರೆ ಗಮನವಿರಲಿ ಆರೋಗ್ಯವಾಗಿರುವ ಕೂದಲುಗಳಿಗೆ ಕರ್ಲಿ ಹೇರ್ ಮಾಡಿಸಿಕೊಂಡಾಗ ಅಥವಾ ಒಂದು ವೇಳೆ ನಮಗೆ ಯಾವುದೇ ರೀತಿಯ ಕರ್ಲಿ ಹೇರ್ ಇಲ್ಲವೇ ಇಲ್ಲ ಆದರೂ ನಮ್ಮ ತಲೆಯಲ್ಲಿ ನನ್ನ ತಲೆ ಕರ್ಲಿ ಹೇರ್ತರ ಕಾಣಿಸ್ತಾ ಇದೆ ಅಂದರೆ ಅದಕ್ಕೆ ಮುಖ್ಯ ಕಾರಣ ವಾತಾವರಣದಲ್ಲಿರುವಂತೆ Humidity ಮತ್ತು Dryness ಅಂತ ಹೇಳಬಹುದು.

ಜೊತೆಗೆ ದೈನಂದಿನ ಜೀವನದಲ್ಲಿ ಬಳಸುವಂತಹ Heat Straightening ಟೂಲ್ ಗಳು ಅಂದರೆ ಈ Hair Straightener ಎಲೆಕ್ಟ್ರಿಕಲ್ ಉಪಕರಣಗಳನ್ನು ಹೆಚ್ಚಾಗಿ ಬಳಸುವುದರಿಂದ ಆರೋಗ್ಯವಾಗಿರುವ ಕೂದಲುಗಳು ಹದಗೆಡಲು ಇವೆಲ್ಲ ಕಾರಣಗಳಾಗಿವೆ.

ಸುಕ್ಕುಗಟ್ಟಿರುವ ಕೂದಲುಗಳನ್ನು ತಡೆಯಲು

ದಿನನಿತ್ಯ ನಾವು ಬಳಸುವ ಶಾಂಪೂದಲ್ಲಿ ಸಲ್ಫೇಟ್ ಫ್ರೀ ಶಾಂಪೂ ಏನಾದರೂ ಬಳಸುತ್ತಿದ್ದೆವು ಎಂಬುದನ್ನು ಖಚಿತಪಡಿಸಿಕೊಳ್ಳಿ ಒಂದು ವೇಳೆ ನೀವು ಸಲ್ಫೇಟ್ ಶಾಂಪೂ ಬಳಸುತ್ತಿದ್ದರೆ ಇವತ್ತೇ ಅದರ ಬಳಕೆಯಿಂದ ಹೊರಬನ್ನಿ ತಲೆ ಸ್ನಾನ ಮಾಡುವಾಗ ಬಳಸಿ ಜೊತೆಗೆ ಹೇರ್ ಕಂಡಿಷನರ್ ಚೆನ್ನಾಗಿರುವ ಹೇರ್ ಕಂಡೀಷನರ್ ಕೂಡ ಬಳಸಬಹುದು.

ಇದಲ್ಲದೆ ಜೊತೆಗೆ ತಲೆ ಸ್ನಾನ ಆದ ನಂತರ ಕೂದಲುಗಳನ್ನು ಚೆನ್ನಾಗಿ ಒಣಗಿಸಿ ತಲೆಗೆ ಶುದ್ಧವಾದ ಕೊಬ್ಬರಿ ಎಣ್ಣೆಯನ್ನು ಹಚ್ಚುವುದು ವಾರದಲ್ಲಿ ಎರಡು ಅಥವಾ ಮೂರು ಬಾರಿ ಅಭ್ಯಂಗ ಸ್ನಾನವನ್ನು ಮಾಡುವುದರಿಂದ ನಿಮ್ಮ ತಲೆಯ ಕೂದಲಿಗೆ ಒಳ್ಳೆಯ ಪೋಷಣೆ ಸಿಕ್ಕು ತಲೆಕೂದಲು ಇಂಪಾಗಿ ಸೊಂಪಾಗಿ ಉದ್ದವಾಗಿ ಶೈನಿಂಗ್ ಆಗಿ ಬೆಳೆಯಲು ಸಹಾಯ ಮಾಡುತ್ತದೆ Kudalu Uduruvike Kannada | ಕೂದಲು ಉದರುವಿಕೆಗೆ 100% ಪರಿಹಾರ / ಇದಲ್ಲದೆ ಡ್ರೈನೆಸ್ ಏನಾದರೂ ಉಂಟಾಗುತ್ತಿದ್ದರೆ ಆ ಡ್ರೈನೆಸ್ ನಿಂದ ಕೂಡ ದಿನನಿತ್ಯ ಕೊಬ್ಬರಿ ಎಣ್ಣೆ ಬಳಸುವುದರಿಂದ ಬ್ರೈನೆಸ್ ಸಮಸ್ಯೆಯೂ ಕೂಡ ದೂರ ಆಗುತ್ತದೆ

ಸ್ವೀಟ್ ಹೇರ್ ಆಗಲು ಕಾರಣ

ವೀಕ್ಷಕರ ಸ್ಪ್ಲಿಟ್ ಹೇರ್ ಆಗಲು ಸಾಮಾನ್ಯವಾಗಿ ಹೊಗೆ ಮಂಜು ಧೂಳು ಇರುವಂತ ಪ್ರದೇಶಗಳಲ್ಲಿ ಹೆಚ್ಚಾಗಿ ಓಡಾಡುವುದರಿಂದ ಅತಿಯಾಗಿ ಸೂರ್ಯನ ಕಿರಣಗಳಿಗೆ ಮೈಯನ್ನು ಒಡ್ಡುವುದರಿಂದ ಅಥವಾ ಅತಿ ಹೆಚ್ಚಾಗಿ ಮಾರ್ಕೆಟಲ್ಲಿ ಸಿಗುವಂತ ರಾಸಾಯನಿಕ ಶಾಂಪೂಗಳ ಬಳಕೆಯಿಂದ ಮತ್ತು ದಿನನಿತ್ಯ ತಲೆಗೆ ಚೆನ್ನಾಗಿ ಎಣ್ಣೆಯ ಲೇಪನ ಮಾಡದೇ ಇದ್ದಾಗ ಜೊತೆಗೆ ತಲೆಯನ್ನು ಚೆನ್ನಾಗಿ ಸ್ವಚ್ಛವಾಗಿರಿಸಿಕೊಳ್ಳದೆ ಇದ್ದಾಗ ಕೂದಲುಗಳ ಬುಡದಲ್ಲಿ ಕೂದಲುಗಳು ತುಂಡಗಳಾಗಿ ಉದುರಲು ಕಾರಣವಾಗುತ್ತದೆ ಇದನ್ನೇ ನಾವು ಹೇಳುತ್ತೇವೆ

ಸ್ವೀಟ್ ಹೇರ್ ಕಂಟ್ರೋಲ್ ಮಾಡುವ ವಿಧಾನ

ಈ ತುಂಡು ತುಂಡು ಕೂದಲುಗಳ ನಿವಾರಣೆಗೆ ಮೊದಲೇ ನಾವು ಹೇಳಿದ ಹಾಗೆ ತಲೆಯನ್ನು ಚೆನ್ನಾಗಿ ಸ್ವಚ್ಛವಾಗಿರಿಸಿಕೊಳ್ಳುವುದು ದಿನನಿತ್ಯ ತಲೆಗೆ ಕೊಬ್ಬರಿ ಎಣ್ಣೆಯನ್ನು ಹಚ್ಚಿಕೊಳ್ಳುವಂಥದ್ದು ವಾರದಲ್ಲಿ ಎರಡು ಅಥವಾ ಮೂರು ಬಾರಿ ಅಭ್ಯಂಗ ಸ್ನಾನವನ್ನು ಮಾಡುವುದು ಒಂದು ವೇಳೆ ದಿನನಿತ್ಯ ತಲೆ ಸ್ನಾನ ಮಾಡುವವರೇ ಆದಲ್ಲಿ ತಲೆಗೆ ಯಾವುದೇ ಕಾರಣಕ್ಕೂ ರಾಸಾಯನಿಕ ಶಾಂಪೂಗಳನ್ನ ಬಳಸುವುದು ನಿಷೇಧ ರಾಸಾಯನಿಕ ಶಾಂಪೂಗಳ ಬದಲಾಗಿ ಮನೆಯಲ್ಲೇ ತಯಾರಿಸಿದಂತಹ ಸಿಕೆ ಕಾಯಿಯ ಪುಡಿ ಅಥವಾ ಬಂಟ್ವಾಳ ಕಾಯಿಯ ಬಳಕೆಯಿಂದ ತಲೆ ಸ್ನಾನ ಮಾಡಿದ್ದೆ ಆದಲ್ಲಿ ಕೂದಲುಗಳು ತುಂಡು ತುಂಡು ಆಗುವುದನ್ನು ಕಂಟ್ರೋಲ್ ಮಾಡಬಹುದು Kudalu Uduruvike Kannada | ಕೂದಲು ಉದರುವಿಕೆಗೆ 100% ಪರಿಹಾರ

ತಲೆ ಡ್ರೈ ಆಗುವಂಥದ್ದು ಮತ್ತು ತಲೆಯಲ್ಲಿ ಕೆರೆತ ಬರಲು ಕಾರಣ

ಮುಖ್ಯವಾಗಿ ತಲೆ ಡ್ರೈ ಆಗಲು ಮತ್ತು ತಲೆಯಲ್ಲಿ ಸದಾ ಕಡಿತ ಬರಲು ಮುಖ್ಯ ಕಾರಣ ತಲೆಯನ್ನು ಚೆನ್ನಾಗಿ ಸ್ವಚ್ಛವಾಗಿ ಇರಿಸಿಕೊಳ್ಳದೆ ಇದ್ದಲ್ಲಿ ಈ ಒಂದು ತಲೆಯ ಕಡಿತದ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ಅದರಲ್ಲೂ ಮುಖ್ಯವಾಗಿ ತಲೆ ಸ್ನಾನ ಆದ ನಂತರ ನಾವು ಬಳಸುವ ಟವೆಲ್ಗಳು ಪ್ರತ್ಯೇಕವಾಗಿ ಇರಬೇಕು ಇನ್ನೊಬ್ಬರು ಬಳಸಿದ ಟವೆಲ್ ಗಳನ್ನು ಬಳಸಿದ್ದೆ ಆದಲ್ಲಿ ಅವರಿಗೆ ಏನಾದರೂ ತಲೆಯ ಸಮಸ್ಯೆ ಇದ್ದಲ್ಲಿ ಉದಾಹರಣೆಗೆ ತಲೆಕೆಡಿತ ಅಥವಾ ತಲೆಯಲ್ಲಿ ಹೊಟ್ಟಾಗುವುದು ಅಥವಾ ಸೂರ್ಯಾಸಿಸು ಅಥವಾ ಎಂಜಮ ಈ ರೀತಿಯ ಸಮಸ್ಯೆ ಇದ್ದಲ್ಲಿ ಅವರ ಸಮಸ್ಯೆಗಳು ನಿಮಗೂ ಅಂಟಿಕೊಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲ

ತಲೆಯ ಕಡಿತ ಮತ್ತು ಡ್ರೈನೆಸ್ ಹೇಗೆ ನಿವಾರಿಸುವುದು

ವೀಕ್ಷಕರೆ ಮೇಲೆ ಹೇಳಿದ ಹಾಗೆ ಯಾವುದೇ ಕಾರಣಕ್ಕೂ ಇನ್ನೊಬ್ಬರ ಟ್ರಾವೆಲ್ ಗಳನ್ನು ಅತಿ ಹೆಚ್ಚಾಗಿ ಬಳಸಬಾರದು ವಾರದಲ್ಲಿ ಎರಡು ಅಥವಾ ಮೂರು ಬಾರಿ ನೀವು ಬಳಸುವ ಸೋಪು ಮತ್ತೆ ಟ್ರಾವೆಲ್ಗಳು ಚೆನ್ನಾಗಿ ಹೈಜೆನ್ ಅಂದರೆ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಸದಾ ತಲೆಗೆ ಕೊಬ್ಬರಿ ಎಣ್ಣೆಯ ಲೇಪನ ಮಾಡಬೇಕು ಯಾವುದೇ ರೀತಿಯ ಕೆಮಿಕಲ್ ಇಲ್ಲದಂತಹ ಮನೆ ಮದ್ದುಗಳನ್ನ ಉದಾಹರಣೆಗೆ, ಮೊಸರಿನೊಂದಿಗೆ ಮೆಂತೆಯನ್ನು ನೆನೆಸಿ ಪೇಸ್ಟ್ ಮಾಡಿ ಹೇರ್ ಪ್ಯಾಕ್ ಮಾಡುವಂತದ್ದು ಕರಿಬೇವನ್ನ ಮೆಂತೆ ಪುಡಿಯನ್ನು ಮೊಸರನ್ನ ಅಲೋವೆರ ಜೆಲ್ ಸೇರಿಸಿ ತಲೆಗೆ ಹೇರ್ ಪ್ಯಾಕ್ ಮಾಡಿಕೊಂಡು ತಲೆ ಸ್ನಾನ ಮಾಡುವುದರಿಂದ ಈ ತಲೆಯಲ್ಲಿ ಆಗುವ ಕಡಿತ ಮತ್ತು ತಲೆಯಲ್ಲಿ ಆಗುವ ಡ್ಯಾಂಡ್ರಫ್ ತಲೆ ಹೊಟ್ಟು ಇವೆಲ್ಲದಕ್ಕೂ ಸುಲಭ ಪರಿಹಾರ ಕಂಡುಕೊಳ್ಳಬಹುದು

ಬೇಸಿಗೆಯಲ್ಲಿ ನಮ್ಮ ತಲೆಯನ್ನು ಹೇಗೆ ರಕ್ಷಿಸಿಕೊಳ್ಳಬೇಕು

ಬೇಸಿಗೆಯಲ್ಲಿ ಹೆಚ್ಚಾಗಿ ಕೂದಲು ಉದುರಲೀಬಾರದು ಎಂದಾದರೆ ನಿಮ್ಮ ದೇಹವನ್ನು ಯಾವಾಗಲೂ ಹೈಡ್ರೆಟ್ ಆಗಿ ಇಟ್ಟುಕೊಂಡಿರಬೇಕು ಬೇಸಿಗೆ ಸಮಯದಲ್ಲಿ ಅತಿ ಹೆಚ್ಚಾಗಿ ನೀರನ್ನು ಕುಡಿಯಬೇಕು

ಬೇಸಿಗೆ ಸಮಯದಲ್ಲಿ ಕೂದಲು ಉದುರಲ್ಲೇ ಬಾರದು ಎಂದಾದಲ್ಲಿ ಹೊರಗಡೆ ಹೋಗಬೇಕಾದರೆ ಸ್ಕಾರ್ಫ್ ಅಥವಾ ತಲೆ ಟೋಪಿಯನ್ನು ಬಳಸುವುದು ಉತ್ತಮ ಒಂದು ವೇಳೆ ತಲೆ ಟೋಪಿ ಸ್ಕಾರ್ಪಿ ಇಲ್ಲದೆ ಇದ್ದಲ್ಲಿ ಹೊರಗಡೆ ಹೋಗುವಾಗ ಕೂದಲಿಗಳಿಗೆ ಸೇರಂ ಸ್ಪ್ರೇ ಅಥವಾ ಯುವಿ ಪ್ರೊಟೆಕ್ಷನ್ ಇರುವಂತಹ ಕಂಡೀಷನರ್ ಗಳನ್ನು ಬಳಸಬೇಕು

ಇಲ್ಲಿ ಕ್ಲಿಕ್ ಮಾಡಿ ಇದನ್ನು ಓದಿ : ತಲೆಯಲ್ಲಿ ಹೇನು / ಸೀರು ನಿವಾರಣೆಗೆ ಮನೆಮದ್ದು..!

ದಿನನಿತ್ಯ ತಲೆ ಸ್ನಾನವನ್ನು ಮಾಡುವುದರಿಂದ ನಿಮ್ಮ ತಲೆಯಲ್ಲಿ ಉಂಟಾಗುವ ಸ್ವೀಟ್ ದೇಹದ ಉಷ್ಣತೆಯಿಂದ ಹೊರಬರುವ ಹೊಲಸು ಮತ್ತು ತಲೆ ಬುಡದಲ್ಲಿರುವ ಹೊಲಸು ತೆಗೆಯುವುದರಿಂದ ಕೂದಲಿಗ ಉದುರುವಿಕೆಯಿಂದ ರಕ್ಷಿಸಿಕೊಳ್ಳಬಹುದು ಬೇಸಿಗೆ ಸಮಯದಲ್ಲಿ ಹೆಚ್ಚಾಗಿ ಕೂದಲು ಉದುರುತ್ತಿದ್ದರೆ ಯಾವುದೇ ಕಾರಣಕ್ಕೂ ಎಲೆಕ್ಟ್ರಿಕಲ್ ಹೀಟರ್ ಗಳನ್ನು ಬಳಸುವುದು ಸೂಕ್ತವಲ್ಲ.

ಉದಾಹರಣೆಗೆ ಹೇರ್ ಸ್ಟ್ರೇಟ್ನರ್ ಅಂತ ವಸ್ತುಗಳನ್ನು ನಿಷೇಧಿಸುವುದು ಒಳ್ಳೆಯದು ತರಕಾರಿ ಸೊಪ್ಪುಗಳನ್ನು ಹೆಚ್ಚಾಗಿ ಸೇವಿಸುವಂಥದ್ದು ಅತಿ ಹೆಚ್ಚಾಗಿ ನೀರನ್ನು ಕುಡಿಯುವಂಥದ್ದು ನಿಮ್ಮ ದೇಹವನ್ನು ಸದಾ ಹೈಡ್ರೇಟ್ ಆಗಿ ಇಟ್ಟುಕೊಂಡಿದ್ದೆ ಆದಲ್ಲಿ ನಿಮ್ಮ ತಲೆ ಕೂದಲು ಉದುರುವುದನ್ನ ಸುಲಭವಾಗಿ ತಡೆಗಟ್ಟಬಹುದು Kudalu Uduruvike Kannada | ಕೂದಲು ಉದರುವಿಕೆಗೆ 100% ಪರಿಹಾರ

Share Button

Share

Comments