ನಮಸ್ಕಾರ ವೀಕ್ಷಕರೇ ತಮಗೆಲ್ಲ Health Tips Kannada Blog ಗೆ ಸುಸ್ವಾಗತ. ಇಂದಿನ ಸಂಚಿಕೆಯಲ್ಲಿ, Henu Hogalu Mane Maddu / ತಲೆಯಲ್ಲಿರುವ ಹೇನು ಮತ್ತು ಸೇರು ಒಂದೇ ದಿವಸದಲ್ಲಿ ಹೋಗಲು ಯಾವ ಮನೆಮದ್ದುಗಳನ್ನು ಬಳಕೆ ಮಾಡಿಕೊಳ್ಳಬೇಕು ಎಂಬ ಮಾಹಿತಿಯನ್ನು ನೋಡೋಣ.
ಅನೇಕರು ಹಲವಾರು ರೀತಿಯ ವಿಡಿಯೋಗಳು & ಮನೆಮದ್ದುಗಳು ಎಲ್ಲವನ್ನು ಮಾಡಿ ಈ ಸಮಸ್ಯೆಯಿಂದ ಮುಕ್ತಿ ಸಿಗುವದೇ ಇಲ್ಲ ಹಾಗಿದ್ದಲ್ಲಿ ಈ ಕೆಳಗಿನ ಮನೆಮದ್ದುಗಳನ್ನು ಮಾಡಿ ನೋಡಿ .
ತುಂಬಾ ಜನ ಹೆಣ್ಣುಮಕ್ಕಳ ತಲೆಯಲ್ಲಿ / Henu Hogalu Mane Maddu ಅಂತ ಆಗುತ್ತವೆ. ಹೇನು ಅಂದರೆ ಒಂದು ಹುಳ. ತಲೆಯಲ್ಲಿ ಹೇನು ಆಗುವುದರಿಂದ ತಲೆಯಲ್ಲಿ ವಿಪರೀತವಾಗಿ ಕಡಿತ ಉಂಟಾಗುತ್ತದೆ. So ಈ ಹೇನು ತಲೆಯಲ್ಲಿರುವ ಕೂದಲಿನ ಬುಡವನ್ನು ಮೇಯುವಂತಹ ಇಂಜೆಕ್ಟ್ ಗಳಿಗೆ ಆಶ್ರಯ ತಾಣವಾಗಿ ಮಾರ್ಪಡುತ್ತದೆ.
ತಲೆಯಲ್ಲಿ ಈ ಹೇನು ಏಕೆ ಆಗುತ್ತದೆ? ಏನು ಆಗಲು ಕಾರಣಗಳು ಏನು? ಮತ್ತು ಅದರ ಲಕ್ಷಣಗಳು ಯಾವುವು? ಮತ್ತು ಈ ಹೆನಿಗೆ ಮನೆ ಮದ್ದುಗಳ ಮುಖಾಂತರ ಈ ಸಮಸ್ಯೆಯನ್ನು ಹೇಗೆ ಪರಿಹರಿಸಿಕೊಳ್ಳಬಹುದು? ಎಂಬುದನ್ನು ತಿಳಿದುಕೊಳ್ಳೋಣ.
ತಲೆಯಲ್ಲಿ ಹೇನು / ಸೀರು ಆಗಲು ಮುಖ್ಯ ಕಾರಣಗಳು
ಈ ಹೇನು ಆಗಲು ಮುಖ್ಯ ಕಾರಣ ತಲೆಯಲ್ಲಿ ಹೊಟ್ಟು ಆಗುವುದು. ತಲೆಯಲ್ಲಿ ಹೊಟ್ಟು ಆದಾಗ ಅಲ್ಲಿ ಸಾಕಷ್ಟು ಬ್ಯಾಕ್ಟೀರಿಯಾ ಗಳು ಉತ್ಪತ್ತಿಯಾಗುತ್ತವೆ. ಆಗ ಹೇನು ಆಗುವುದಕ್ಕೆ ಆಶ್ರಯ ತಾಣ ಆಗುತ್ತದೆ. ಆದ್ದರಿಂದ ನಾವು ತಲೆಯಲ್ಲಿ ಹುಟ್ಟು ಆಗುವುದಕ್ಕೆ ಅವಕಾಶ ಮಾಡಿ ಕೊಡಬಾರದು.
ಆದ್ದರಿಂದ ಹೆಣ್ಣು ಮಕ್ಕಳು ತಲೆಯನ್ನು ವಾರಕ್ಕೆ ಎರಡು ಅಥವಾ ಮೂರು ಸಲ ತಲೆಯನ್ನು ಸ್ವಚ್ಛ ಮಾಡಿಕೊಳ್ಳಬೇಕು. ಗಂಡು ಮಕ್ಕಳಿಗೆ ಆದರೆ ದಿನಾಲು ತಲೆ ಸ್ನಾನ ಮಾಡಿದರು ಒಳ್ಳೆಯದು. ತಲೆ ಸ್ನಾನ ಮಾಡಲು ನಾವು ಸೀಗೆಕಾಯಿ ಪುಡಿ, ಅಂಟ್ವಾಳ ಕಾಯಿ ಪುಡಿ, ಚಿಗರೆಕಾಯಿ ಪುಡಿ, ಈ ತರಹದ ಪದಾರ್ಥಗಳಿಂದ ನಾವು ತಲೆಯನ್ನು ತೊಳೆದುಕೊಳ್ಳಬೇಕು. ಬೇರೆ ಬೇರೆ ರಾಸಾಯನಿಕಯುಕ್ತವಾಗಿರುವ ಶಾಂಪು ಗಳ ಬಳಕೆಯನ್ನು ಮಾಡುವುದರಿಂದ ಔಷಧಿಯ ಗುಣ ನಮ್ಮ ತಲೆಗೆ ಸಿಗದೇ ಹೇನು ಆಗುವ ಸಂಭವವಿರುತ್ತದೆ.
ಇಲ್ಲಿ ಕ್ಲಿಕ್ ಮಾಡಿ ಇದನ್ನು ಓದಿ : ನಿಜವಾಗಿಯೂ ಗಸಗಸೆಯ ಪಾಯಸ ಶರೀರಕ್ಕೆ ಒಳ್ಳೆಯದಾ?
ಶಾಲೆಗೆ ಹೋದಾಗ ಹೆಣ್ಣು ಮಕ್ಕಳು ಶಾಲೆಯಲ್ಲಿ ಅಕ್ಕಪಕ್ಕ ಕುಳಿತುಕೊಳ್ಳುವುದರಿಂದ ಅವರ ತಲೆಯಲ್ಲಿರುವ ಹೇನು ಮತ್ತೊಬ್ಬರ ತಲೆಯಲ್ಲಿ ಬರುವ ಸಂಭವ ಹೆಚ್ಚು ಇರುತ್ತದೆ.
ಶಾಲೆಯಲ್ಲಿ ಇಂಟ್ರೋಲ್ ಗೆ ಬಿಟ್ಟಿರುವಾಗ ಬಾಚಣಿಕೆಯಿಂದ ಒಬ್ಬರನ್ನೊಬ್ಬರು ತಲೆಯನ್ನು ಬಾಚಿಕೊಳ್ಳುತ್ತಾರೆ. ಹೇನು ಆಗಿರುವವರ ತಲೆಯನ್ನು ಬಾಚಿ ಮತ್ತೊಬ್ಬರು ತಲೆಯನ್ನು ಬಾಚಿಕೊಳ್ಳುವಾಗ ಆ ಬಾಚಣಿಕೆಯ ಮುಖಾಂತರ ಅವರ ತಲೆಯಲ್ಲಿ ಹೇನು ಟ್ರಾನ್ಸ್ಫರ್ ಆಗುವುದು ಸಹಜ. ಆಮೇಲೆ ಮನೆಯವರಿಗೆಲ್ಲಾ ಹೇನು ಆಗುವ ಸಂಭವ ಇರುತ್ತದೆ.
ಆದ್ದರಿಂದ ನಾವು ಮಲಗುವಾಗ ತಲೆ ದಿಂಬನ್ನು ಸ್ವಚ್ಛವಾಗಿ ಇರುವುದನ್ನು ಬಳಸಬೇಕು. ವಾರದಲ್ಲಿ ಎರಡು ಮೂರು ಸಲ ತಲೆಯನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ಹೀಗೆ ನೀವು ಮಾಡಿಕೊಳ್ಳದೆ ಇದ್ದರೆ ತಲೆಯಲ್ಲಿ ತುಂಬಾ ಹೇನುಗಳು ಆಗಿ, ಅವು ಕಿರಿಕಿರಿಯನ್ನು ಉಂಟುಮಾಡುತ್ತವೆ.
Henu Hogalu Mane Maddu / ತಲೆಯಲ್ಲಿ ಹೇನು ಆಗುವ ಸಂದರ್ಭದಲ್ಲಿ ತಲೆ ತುಂಬಾ ತುರಿಸುತ್ತದೆ. (ಸೀರು) ಆಗುತ್ತವೆ. ಅಂದರೆ ಈ ಹೇನಿನ ಮೊಟ್ಟೆ. ಈ ಸೀರುಗಳು ತುಂಬಾ ಉತ್ಪತ್ತಿ ಆಗಿ, ಆಮೇಲೆ ಹೇನುಗಳು ಆಗುತ್ತವೆ. ತಲೆ ತುರಿಕೆ ಬರುತ್ತದೆ, ಕೂದಲುಗಳ ಶಕ್ತಿ ಕಳೆದುಹೋಗುತ್ತದೆ.
ಹೇನಿನ ಸಮಸ್ಯೆ ಬಂದಾಗ ತಲೆ ತುರಿಸಿಕೊಂಡಾಗ ಬ್ಯಾಕ್ಟರಿಯಗಳು ಹೊಟ್ಟೆಗೆ ಹೋಗಿ ಹೊಟ್ಟೆಯನ್ನು ಅಶುದ್ಧಿ ಮಾಡುತ್ತದೆ. ಆಮೇಲೆ ಕೆಲವು ಸಾಂಕ್ರಾಮಿಕ ರೋಗಗಳು ಬರುತ್ತವೆ.
ಹೀಗೆ ಇವೆಲ್ಲ ಹೇನು ಇದ್ದಾಗ ಕಂಡುಬರುವಂತಹ ಲಕ್ಷಣಗಳು. ಹೊಟ್ಟು, ಸೀರು, ತಲೆಯಲ್ಲಿ ವಿಪರೀತವಾಗಿ ನವೆ ಬರುತ್ತದೆ. ಇದು ಅಲ್ಲದೆ ಹೇನಿನ ಒಂದು ಸಮಸ್ಯೆಗೆ ಸುಮಾರು ಜನ ಹೆಣ್ಣು ಮಕ್ಕಳು ಅಥವಾ ಗಂಡು ಮಕ್ಕಳು ಸಣ್ಣ ಸಣ್ಣ ವಯಸ್ಸಿನವರು ಮತ್ತು ವಯಸ್ಸಾಗಿರುವವರು ಕೂಡ ಈ ಮೇಲಿನ ಸಮಸ್ಯೆಯಿಂದ ಬಳಲುತ್ತಿರುತ್ತಾರೆ.
ಆದ್ದರಿಂದ ತಲೆಯನ್ನು ಹೈಜೆನಿಕ್ ಆಗಿ ಇಟ್ಟುಕೊಳ್ಳಬೇಕು.ಗಂಡು ಮಕ್ಕಳಾದರೆ ಪ್ರತಿದಿನ ತಲೆ ಸ್ನಾನ ಮಾಡಬಹುದು. ಹೆಣ್ಣು ಮಕ್ಕಳು ಸೀಗೆಕಾಯಿ, ಅಂಟ್ವಾಳಕಾಯಿ, ಮತ್ತು ಕಡಲೆ ಹಿಟ್ಟು ಮತ್ತು ಬೇವಿನ ಎಲೆಯನ್ನು ಮಿಕ್ಸ್ ಪುಡಿ ಮಾಡಿಕೊಂಡು ವಾರದಲ್ಲಿ ಎರಡು ಸಲ ಅಥವಾ ಮೂರು ಸಲ Henu Hogalu Mane Maddu / ತಲೆ ಸ್ನಾನವನ್ನು ಮಾಡಬೇಕು.ಹೀಗೆ ಮಾಡುವುದರಿಂದ ಹೇನಿನ ಸಮಸ್ಯೆ ನಿವಾರಣೆಯಾಗುತ್ತದೆ.
Henu Hogalu Mane Maddu / ಹೇನು ಸೀರು ಸಮಸ್ಯೆಗಳಿಗೆ ಮನೆ ಮದ್ದುಗಳು
(1) ವಿಪರೀತವಾಗಿ ಹೇನಿನ ಸಮಸ್ಯೆ ಇರುವವರು ಬೇವಿನ ಚಿಗುರನ್ನು ಚೆನ್ನಾಗಿ ಅರೆದು, ಅದರಲ್ಲಿ ಲೋಳೆ ರಸವನ್ನು ಮಿಕ್ಸ್ ಮಾಡಿ ಎರಡು ದಿವಸಕೊಮ್ಮೆ ಮೂರು ನಾಲ್ಕು ಸಲ ಬೇವಿನ ಎಲೆ ಮತ್ತು ಲೋಳೆಸರದ ಒಂದು ಮಿಶ್ರಣವನ್ನು ತಲೆಗೆ ಹಚ್ಚಿಕೊಳ್ಳುವುದರಿಂದ ತಲೆಯಲ್ಲಿ ಇರುವಂತಹ ಹೇನುಗಳು ನಶಿಸಿ ಹೋಗುತ್ತವೆ. ಮತ್ತು ಹೇನಿನ ಸಮಸ್ಯೆ ಸಂಪೂರ್ಣವಾಗಿ ನಿವಾರಣೆ ಆಗುತ್ತದೆ.
(2) ಕಾಡುಗಳಲ್ಲಿ ಸಿಗುವಂತಹ ( ಅಗ್ನಿಶೆಕೆ) ಎನ್ನುತ್ತಾರೆ. ಇದು ಒಂದು ಸಸ್ಯದ ಹೆಸರು. ಇದು ಕನ್ನಡದ ಬಾವುಟ ತರಹ ಹೂ ಬಿಡುತ್ತದೆ. ಅಂದರೆ ಕೇಸರಿ,ಬಿಳಿ,ಹಸಿರು ಬಣ್ಣದ ಬಾವುಟ ರೀತಿಯಲ್ಲಿ ಬಿಡುವ ಆ ಸಸ್ಯ ಆ ಅಗ್ನಿ ಶಕೆಯ ಎಲೆ, ಮತ್ತು ಬೇರಿನ ಚೂರ್ಣವನ್ನು ತಲೆಗೆ ಹಚ್ಚಿಕೊಳ್ಳುವುದರಿಂದ ತಕ್ಷಣ Henu Hogalu Mane Maddu / ಹೇನಿನ ಸಮಸ್ಯೆ ನಿವಾರಣೆ ಆಗುತ್ತದೆ.
ಆದರೆ ಇದನ್ನು ಬಳಸುವ ಮೊದಲು ಆಯುರ್ವೇದಿಕ್ ತಜ್ಞ ವೈದ್ಯರ ಸಲಹೆ ಪಡೆಯುವುದು ತುಂಬಾ ಒಳ್ಳೆಯದು. ಏಕೆಂದರೆ ಇದು ವಿಷವೃತ್ತ ಸಸ್ಯ ಆಗಿರುವುದರಿಂದ ಇದನ್ನು ನಾವು ಬಹಳ ಎಚ್ಚರಿಕೆಯಿಂದ ಮತ್ತು ನುರಿತ ವೈದ್ಯರಿಂದ ಸಲಹೆ ಪಡೆದುಕೊಂಡು ಬಳಸಬೇಕಾಗುತ್ತದೆ.
ಇಷ್ಟೆಲ್ಲಾ ಮಾಡಿಯೂ ನಿಮ್ಮ ತಲೆಯ ಹೇನಿನ ಸಮಸ್ಯೆಯಿಂದ ಪರಿಹಾರ ಸಿಗದೇ ಇದ್ದ ಪಕ್ಷದಲ್ಲಿ ನೀವು ಒಮ್ಮೆ ನಿಮ್ಮ ಹತ್ತಿರದ ಆಯುರ್ವೇದ ತಜ್ಞ ವೈದ್ಯರ ಭೇಟಿ ಮಾಡಿ ಅವರ ಸೂಕ್ತ ಸಲಹೆ ಮೇರೆಗೆ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಂಡಿದ್ದೆ ಆದಲ್ಲಿ ಶಾಶ್ವತವಾಗಿ ತಲೆಯಲ್ಲಾಗುವ ಹೇನು ಸೀರು ಸಮಸ್ಯೆಗಳಿಂದ ನೀವು ಶಾಶ್ವತವಾಗಿ ಹೊರಗಡೆ ಬಂದು ಆರಾಮದಾಯಕ ಜೀವನ ನಡೆಸಬಹುದು .
So ಒಂದು ವೇಳೆ ನಿಮಗೆ ಈ ಆರ್ಟಿಕಲ್ ಇಷ್ಟವಾದಲ್ಲಿ ನಿಮ್ಮ ಫ್ರೆಂಡ್ಸ್ ಸರ್ಕಲ್ ಅಲ್ಲಿ ಅಥವಾ ನಿಮ್ಮ ಸಂಬಂಧಿಕರಲ್ಲಿ ಈ ತರಹದ ಸಮಸ್ಯೆಯಿಂದ ಬಳಲುತ್ತಾ ಇದ್ದರೆ WhatsApp,Facebook,Instagram ಅಲ್ಲಿ ಅವರಿಗೂ ಕೂಡ ಈ Article ಶೇರ್ ಮಾಡಿ.
ಹೊಸ ಅರೋಗ್ಯ ಮಾಹಿತಿಗಳಿಗಾಗಿ ಸದಾ ನಮ್ಮ Arogya Bhagya Kannada ವೆಬ್ಸೈಟ್ನ ನ್ನು Subscribe ಆಗಿ ಮುಂದಿನ ಆರ್ಟಿಕಲ್ ನಲ್ಲಿ ಮತ್ತೊಂದು ಹೊಸ ಆರೋಗ್ಯ ವಿಷಯದ ಮಾಹಿತಿಯ ಜೊತೆಗೆ ಮತ್ತೆ ಭೇಟಿಯಾಗೋಣ ಧನ್ಯವಾದಗಳು.
Comments
No comments yet.