Arogya Bhagya Kannada

ಕರಳು ಹುಣ್ಣಿನ ಸಮಸ್ಯೆಗಳಿಗೆ 3 Best ಅಧ್ಭುತ ಮನೆಮದ್ದು

singlepost__thumbnail post

ಇಂದಿನ ಸಂಚಿಕೆಯಲ್ಲಿ, karulu hunnige mane maddu / ಕರಳು ಹುಣ್ಣಿನ ಸಮಸ್ಯೆಗಳಿಗೆ ಅಧ್ಭುತ ಮನೆಮದ್ದು | 2 Medecines For Stomach Ulcers / ಕರುಳು ಹುಣ್ಣಿನ ಸಮಸ್ಯೆಗಳಿಗೆ ಯಾವ ಮನೆಮದ್ದುಗಳನ್ನು ಉಪಯೋಗ ಮಾಡಬೇಕು ಎಂಬ ಮಾಹಿತಿಯನ್ನು ನೋಡೋಣ.

ಕರುಳು ಹುಣ್ಣಿನ ಅಥವಾ ಜಠರದ ಸ್ವಲ್ಪ ಅನಿವಾರ್ಯ ಕ್ಷತೆ ಬಂದ ಅವಸ್ಥೆ. ಇದು ಆನುವಂಶಿಕವಾಗಿ ಬಂದಿದ್ದರೂ ಅದನ್ನು ಸರಿಯಾಗಿ ನಿಯಂತ್ರಿಸಿ, ಸಹಿಸಿ ವಿಚಾರಣೆ ನಡೆಸಿ ಆರೋಗ್ಯವನ್ನು ಉಳಿಸಬಹುದು. ಇಲ್ಲಿ ಕರುಳು ಹುಣ್ಣಿನ ಬಗ್ಗೆ ವಿವರಿಸುತ್ತೇವೆ - ಅದರ ಕಾರಣ, ಲಕ್ಷಣಗಳು ಮತ್ತು ಪ್ರತಿಕಾರ.

ಅಲ್ಸರ್ ಸಮಸ್ಯೆ ಬರುವುದಕ್ಕೆ ಅತಿ ಹೆಚ್ಚು ಖಾರವಾದ ಪದಾರ್ಥವನ್ನು ಸೇವನೆ ಮಾಡುವುದರಿಂದ ಅಲ್ಸರ್ ಸಮಸ್ಯೆ ಬರುತ್ತದೆ. ಸರಿಯಾದ ಸಮಯಕ್ಕೆ ಆಹಾರವನ್ನು ತೆಗೆದುಕೊಳ್ಳದೆ ಇದ್ದರೂ ಕೂಡ ಸಾಕಷ್ಟು ಸಮಸ್ಯೆಗಳು ಬರುತ್ತವೆ. ಈ ಸಮಸ್ಯೆಗೆ ಅದ್ಭುತವಾದ ಒಂದು ಸಂಜೀವಿನಿ ರಾಮಬಾಣ ಔಷಧಿಯ ಬಗ್ಗೆ ಹೇಳಿಕೊಡುತ್ತೇವೆ.

ನಿಮಗೆ ವಾಸಿಯಾದ ನಂತರ ನಿಮ್ಮ ಸ್ನೇಹಿತರಿಗೆ ಬಂಧು ಬಳಗದವರಿಗೆ ಯಾರೆಲ್ಲಾ ಅಲ್ಸರ ಸಮಸ್ಯೆಯಿಂದ ಬಳಲುತ್ತಿದ್ದಾರೆ ಅವರಿಗೆಲ್ಲ ಈ ವಿಡಿಯೋ ಶೇರ್ ಮಾಡಿ.

karulu hunnige mane maddu / ಕರಳು ಹುಣ್ಣಿನ ಸಮಸ್ಯೆಗಳಿಗೆ ಅಧ್ಭುತ ಮನೆಮದ್ದು

karulu hunnige mane maddu / ಕರುಳು ಹಣ್ಣು ಸಮಸ್ಯೆ ಬರಲು ಅತಿ ಹೆಚ್ಚು ಖಾರವಾದ ಪದಾರ್ಥವನ್ನು ಸೇವನೆ ಮಾಡುವುದು. ಅತಿ ಹೆಚ್ಚು ಮಸಾಲೆಯುಕ್ತ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ಕೂಡ ಕರುಳು ಹುಣ್ಣು ಸಮಸ್ಯೆ ಬರುತ್ತದೆ.

ಇಂತಹ ಆಹಾರಗಳನ್ನು ಸೇವನೆ ಮಾಡುವುದನ್ನು ನಿಲ್ಲಿಸಿ, ನಿಯಮಿತವಾಗಿ ಒಳ್ಳೆಯ ಆಹಾರವನ್ನು ಸೇವನೆ ಮಾಡಬೇಕು. ಆಮೇಲೆ ಸರಿಯಾದ ಸಮಯಕ್ಕೆ ಆಹಾರವನ್ನು ತೆಗೆದೆ ತೆಗೆದುಕೊಳ್ಳದಿದ್ದರೂ ಕೂಡ ಕರುಳು ಹುಣ್ಣಿನ ಸಮಸ್ಯೆಗಳಿಗೆ ಯಾವ ಮನೆಮದ್ದು /ಅಲ್ಸರ್ ಸಮಸ್ಯೆ ಬರುತ್ತದೆ.

ಸರಿಯಾದ ಸಮಯಕ್ಕೆ ಊಟ ಮಾಡದೇ ಇದ್ದರೆ ನಮ್ಮ ಜಠರಾಗ್ನಿ ಉತ್ಪತ್ತಿ ಆಗುತ್ತಿರುತ್ತದೆ. ಯಾವಾಗ ನಾವು ಸರಿಯಾದ ಸಮಯಕ್ಕೆ ಊಟ ಮಾಡುವುದಿಲ್ಲ ಆಗ ನಮ್ಮ ಕರುಳಿನ ಒಂದು ಭಾಗ ಸುಡುತ್ತಾ ಹೋಗುತ್ತದೆ. ಆಗ ಆ ಕರುಳು ಹುಣ್ಣು ಆಗಿ, ನಮಗೆ ಸಾಕಷ್ಟು ಸಮಸ್ಯೆಗಳು ಬರುತ್ತವೆ.

karulu hunnige mane maddu / ಕರಳು ಹುಣ್ಣಿನ ಸಮಸ್ಯೆಗಳಿಗೆ ಅಧ್ಭುತ ಮನೆಮದ್ದು

karulu hunnige mane maddu / ಕರುಳು ಹುಣ್ಣು ಆದರೆ ಹೊಟ್ಟೆ ತುಂಬಾ ತೀವ್ರವಾಗಿ ನೋವು ಉಂಟಾಗುತ್ತದೆ. ಹಾಗೆ ಎದೆಯಲ್ಲಿ ಉರಿ ಉಂಟಾಗುತ್ತದೆ. ಆಮೇಲೆ ಹೊಟ್ಟೆ ಉಬ್ಬರವಾಗುತ್ತದೆ. ಪದೇ ಪದೇ ತೇಗು ಬರುತ್ತವೆ, ಆಹಾರ ಸೇವನೆ ಮಾಡಲು ಮನಸ್ಸು ಬರುವುದಿಲ್ಲ.

ನಮಗೆ ಏನು ಬೇಡ ಒಂದು ರೀತಿಯ ಹೊಟ್ಟೆಗೆ ಆಹಾರ ಸೇವನೆ ಮಾಡಲು ಭಯ ಪಡುವಂತಹ ಪರಿಸ್ಥಿತಿ ಬರುತ್ತದೆ. ಆ ಸಮಯದಲ್ಲಿ ಕೆಲವೊಬ್ಬರಿಗೆ ವಾಂತಿಯಾಗುತ್ತದೆ. ಸ್ವಲ್ಪ ಪ್ರಮಾಣದಲ್ಲಿ ರಕ್ತ ವಾಂತಿ ಆಗುತ್ತದೆ. ಈ ಎಲ್ಲ ಸಮಸ್ಯೆಗಳು ಕರುಳು ಹುಣ್ಣಿನಿಂದ ಮತ್ತು ಅಲ್ಸರ್ ಸಮಸ್ಯೆಗಳಿಂದ ಉದ್ಭವ ಆಗುತ್ತವೆ.

ಹೆಚ್ಚಿನ ಆಹಾರದಲ್ಲಿ ಹಾಗೂ ಆಲ್ಕೊಹಾಲ್: Stomach Ulcers ಆಹಾರ ನಿಯಮಿತ ಸಮಯದಲ್ಲಿ ಆಯಾಸದಿಂದ ಸೇವಿಸಿದರೆ ಹೆಚ್ಚಿನ ಆಹಾರ ಹಾಗೂ ಅತಿ ಹೆಚ್ಚಿನ ಪ್ರಮಾಣದಲ್ಲಿ & ಅತಿಯಾಗಿ ಆಲ್ಕೊಹಾಲ್ ಸೇವನೆಯಿಂದಾಗಿ ಈ ಕರುಳು ಹುಣ್ಣಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ .

ಧೂಮಪಾನ: ಅತಿಯಾಗಿ ಸಿಗರೇಟ್ ಹಾಗೂ ಧೂಮಪಾನ ರೋಗಿಗಳಲ್ಲಿ ಕರುಳು ಹಣ್ಣು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ.

ಅತಿ ಹೆಚ್ಚಾಗಿ ತಿಂಡಿ ಸೇವಿಸುವುದು: ತಿಂಡಿ ಸೇವಿಸುವಾಗ ಹೆಚ್ಚು ಮಟ್ಟದಲ್ಲಿ ಅಂದರೆ ಮಿತಿ ಮೀರಿದ ಹಾಗೂ ಸಮಯದ ನಿಯಮಿತ ಅನುಭವ ಇಲ್ಲದೆ ಹಸಿವಾದಾಗಲೆಲ್ಲಾ ಅಥವಾ ಹೊಟ್ಟೆ ತುಂಬಿದ ಮೇಲೂ ಆಹಾರ ಸೇವಿಸುವದರಿಂದ Stomach Ulcers ಕರುಳು ಹಣ್ಣು ಹುಟ್ಟುವ ಕಾರಣವಾಗುತ್ತದೆ

karulu hunnige mane maddu / ಕರಳು ಹುಣ್ಣಿನ ಸಮಸ್ಯೆಗಳಿಗೆ ಅಧ್ಭುತ ಮನೆಮದ್ದು

ಈ ಔಷಧೀಯ ಹೆಸರು (ಅಲ್ಸೋ ರೆಸ್ಟ್) ಇದು ಸುಮಾರು 26 ಗಿಡಮೂಲಿಕೆಗಳಿಂದ ನಮ್ಮ ಶಾಂತ ಆಯುರ್ವೇದ ತಂಡದಿಂದ ಅನ್ವೇಷಣೆ ಮಾಡಿ ಇದನ್ನು ಇವತ್ತು ಸಾವಿರಾರು ಜನರಿಗೆ ಈ ಅಲ್ಸೋ ರೆಸ್ಟ್ ಅನ್ನು ಔಷಧಿ ರೂಪದಲ್ಲಿ ಸುಮಾರು 2000 ಕ್ಕಿಂತ ಹೆಚ್ಚು ಜನರಿಗೆ ಅಲ್ಸರ್ ಸಮಸ್ಯೆಯಿಂದ ಗುಣಮುಖರಾಗಿಸಿ ಹುಣ್ಣಿನ ಸಮಸ್ಯೆಯಿಂದ ಮುಕ್ತಗೊಳಿಸಿದ್ದೇವೆ.

ಈ ಅಲ್ಸೋ ರೆಸ್ಟ್ ಔಷಧಿಯಲ್ಲಿ ಸುಮಾರು 26 ರೀತಿಯ ಗಿಡಮೂಲಿಕೆಗಳನ್ನು ನಾವು ಬಳಸಿದ್ದೇವೆ. ಭೂಮಿ ಆಮ್ಲ, ಶರಪುಂಕ, ಹರಿತಕಿ, ನೆಲ್ಲಿಕಾಯಿ, ಚಿತ್ತನುಲ, ಕಾಲ್ ಮೈ, ಪುನರ್ನವ ಈ ರೀತಿಯಾಗಿ 26 ಗಿಡಮೂಲಿಕೆಗಳನ್ನು ಬಳಕೆ ಮಾಡಿ, ದಿವ್ಯ ಔಷಧಿಯನ್ನು ನಾವು ತಯಾರಿಸಿದ್ದೇವೆ.

ನೀವು ಇದನ್ನು ಬಳಕೆ ಮಾಡಿ. ಈ ಅಲ್ಸರ್ ಕರುಳು ಹುಣ್ಣು ಸಮಸ್ಯೆಯಿಂದ ಮುಕ್ತಿ ಹೊಂದಿ. ಒಳ್ಳೆಯ ಆರೋಗ್ಯವೇ ಭಾಗ್ಯ ಎನ್ನುವ ಆರೋಗ್ಯ ನಿಮ್ಮದಾಗುತ್ತದೆ. ಆಗ ನೀವು ಸಂತೋಷವಾಗಿ ಇರಬಹುದು. ನಿಮ್ಮ ಮನೆಯವರು ಕೂಡ ಸಂತೋಷದಿಂದ ಇರಬಹುದು.

ಇಲ್ಲಿ ಕ್ಲಿಕ್ ಮಾಡಿ ಇದನ್ನು ಓದಿ : 5 Reasons Must Eat Banana For This Reason

Food Chart : ಕರಳು ಹುಣ್ಣಿನ ಸಮಸ್ಯೆಗಳಿಗೆ ರೋಗಿಗೆ ಸಮಯದಲ್ಲಿ ಆಹಾರ ಸೇವಿಸುವುದು ಮತ್ತು ಕನಿಷ್ಠ ಮಟ್ಟದಲ್ಲಿ ಮಿತಿ ಮೀರಿದ ತಿಂಡಿ ಸೇವಿಸಬಾರದು.

Alcohol & Smoking : ಸಿಗರೇಟ್ ಮತ್ತು ಮದ್ಯಪಾನ ಸೇವಿಸುವುದನ್ನು ತಡೆಗಟ್ಟುವುದು ಮುಖ್ಯ.

Stress Control : ಸ್ಟ್ರೆಸ್ ಹತ್ತಿರದ ಸ್ನೇಹಿತ. ಸ್ವಸಂತೋಷ ಮತ್ತು ಶಾಂತಿ ಮೂಲಕ ಸ್ಟ್ರೆಸ್ ನಿಯಂತ್ರಣವನ್ನು ಮಾಡಿ.

Medecines : ಔಷಧಿಗಳನ್ನು ನಿರಂತರವಾಗಿ ಗುಣಪಡಿಸಬೇಕು. ಆಯುರ್ವೇದದ ಔಷಧಿಗಳು ಸಹ ಸಹಾಯ ಮಾಡಬಹುದು.

ಆಹಾರ ಸೇವನೆಯನ್ನು ಆರಾಮವಾಗಿ ಮಾಡಬಹುದು. ಆದ್ದರಿಂದ ಈ ಔಷಧಿ ಈ ನಮ್ಮ ವಿಡಿಯೋ ನಿಮಗೆ ಇಷ್ಟವಾದರೆ, ತಮ್ಮ ಬಂದು ಮಿತ್ರರೊಂದಿಗೆ ಶೇರ್ ಮಾಡಿ.

ಇಷ್ಟೆಲ್ಲಾ ಮಾಡಿಯೂ ನಿಮ್ಮ ಕರಳು ಹುಣ್ಣಿನ ಸಮಸ್ಯೆಗಳಿಗೆ ಅಧ್ಭುತ ಮನೆಮದ್ದು | karulu hunnige mane maddu / ಸಮಸ್ಯೆಯಿಂದ ಪರಿಹಾರ ಸಿಗದೇ ಇದ್ದ ಪಕ್ಷದಲ್ಲಿ ನೀವು ಒಮ್ಮೆ ನಿಮ್ಮ ಹತ್ತಿರದ ಆಯುರ್ವೇದ ತಜ್ಞ ವೈದ್ಯರ ಭೇಟಿ ಮಾಡಿ ಅವರ ಸೂಕ್ತ ಸಲಹೆ ಮೇರೆಗೆ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಂಡಿದ್ದೆ ಆದಲ್ಲಿ ಶಾಶ್ವತವಾಗಿ ಕರಳು ಹುಣ್ಣಿನ ಸಮಸ್ಯೆಗಳಿಗೆ ಅಧ್ಭುತ ಮನೆಮದ್ದು | Stomach Ulcers ಸಮಸ್ಯೆಗಳಿಂದ ನೀವು ಶಾಶ್ವತವಾಗಿ ಹೊರಗಡೆ ಬಂದು ಆರಾಮದಾಯಕ ಜೀವನ ನಡೆಸಬಹುದು .

So ಒಂದು ವೇಳೆ ನಿಮಗೆ ಈ ಆರ್ಟಿಕಲ್ ಇಷ್ಟವಾದಲ್ಲಿ ನಿಮ್ಮ ಫ್ರೆಂಡ್ಸ್ ಸರ್ಕಲ್ ಅಲ್ಲಿ ಅಥವಾ ನಿಮ್ಮ ಸಂಬಂಧಿಕರಲ್ಲಿ ಈ ತರಹದ ಸಮಸ್ಯೆಯಿಂದ ಬಳಲುತ್ತಾ ಇದ್ದರೆ WhatsApp,Facebook,Instagram ಅಲ್ಲಿ ಅವರಿಗೂ ಕೂಡ ಈ Article ಶೇರ್ ಮಾಡಿ.

ಹೊಸ ಅರೋಗ್ಯ ಮಾಹಿತಿಗಳಿಗಾಗಿ ಸದಾ ನಮ್ಮ Arogya Bhagya Kannada ವೆಬ್ಸೈಟ್ನ ನ್ನು Subscribe ಆಗಿ ಮುಂದಿನ ಆರ್ಟಿಕಲ್ ನಲ್ಲಿ ಮತ್ತೊಂದು ಹೊಸ ಆರೋಗ್ಯ ವಿಷಯದ ಮಾಹಿತಿಯ ಜೊತೆಗೆ ಮತ್ತೆ ಭೇಟಿಯಾಗೋಣ ಧನ್ಯವಾದಗಳು.

Share Button

Share

Comments

Best impormation