Arogya Bhagya Kannada

1 Effective Amrutha Balli Upayoga| ಅಮೃತ ಬಳ್ಳಿಯ ಎಲೆಯ ಮಹತ್ವ ತಿಳಿಯಿರಿ..!

singlepost__thumbnail post

ಇಂದಿನ ಸಂಚಿಕೆಯಲ್ಲಿ, 1 Effective Amrutha Balli Upayoga| ಅಮೃತ ಬಳ್ಳಿಯ ಎಲೆಯ ಮಹತ್ವ ತಿಳಿಯಿರಿ..! / ಮಾಹಿತಿಯನ್ನು ನೋಡೋಣ.

ಮೃತ ಎಂದರೆ ಸಾವು. ಸಾವಿನ ವಿರುದ್ಧ ಪದ ಅಮೃತ. ಅಮೃತ ಬಳ್ಳಿ. ಸಂಸ್ಕೃತದಲ್ಲಿ ಗುರೂಜಿ. ಅಮೃತ ಬಳ್ಳಿ.
ಇದಕ್ಕೆ ಅಮೃತಬಳ್ಳಿ ಎಂದು ಏಕೆ ಹೆಸರಿಟ್ಟರು? ದೇಹದಲ್ಲಿರುವಂತಹ ಸೆಲ್ಸ್ ಗಳಿಗೆ, ಸೆಲ್ಯುಲರ್ ಡಿವಿಸ್ಗಳಿಗೆ ಅಣು ಅಣುಗಳಿಗೂ ಕೂಡ ಲೈಫ್ ಸ್ಪ್ಯಾನ್ ಅನ್ನು ಇಂಕ್ರೀಸ್ ಮಾಡುವ ಶಕ್ತಿ ಮತ್ತು ಅಮೃತಬಳ್ಳಿಯ ಕಡ್ಡಿ ಸಂಪೂರ್ಣವಾಗಿ ಒಣಗಿ ಹೋಗಿರುತ್ತದೆ.

ಒಂದು ಚೂರು ನೀರು ಹಾಕಿದರೆ ಸಾಕು ಅದು ಮತ್ತೆ ಚಿಗುರಿಕೊಳ್ಳುತ್ತದೆ. ಸತ್ತು ಹೋಗಿರುವಂಥದ್ದು ಮತ್ತೆ ಬೆಳೆಯುತ್ತದೆ. ಇದರ ಚೂರ್ಣವನ್ನು ಇಮ್ಯುನಿಟಿ ಹೆಚ್ಚಿಸಿಕೊಳ್ಳುವುದಕ್ಕೆ ವ್ಯಾಧಿ ಕ್ಷಮತ್ವವನ್ನು ಇನ್ಕ್ರೀಸ್ ಮಾಡಿಕೊಳ್ಳುವುದಕ್ಕೆ ಬಳಕೆ ಮಾಡಿಕೊಳ್ಳುವುದಕ್ಕೆ ಅವಕಾಶವಿದೆ.

1 Effective Amrutha Balli Upayoga| ಅಮೃತ ಬಳ್ಳಿಯ ಎಲೆಯ ಮಹತ್ವ ತಿಳಿಯಿರಿ..! / ಕಷಾಯ ಮಾಡುವ ವಿಧಾನ / ಅಮೃತಬಳ್ಳಿಯ ಕಾಂಡ. ಕಾಂಡವನ್ನು ತಂದು ಕಟ್ ಮಾಡಿ ಕಟ್ ಮಾಡಿ, ಕಾಂಡ ಅಷ್ಟೇ ಅಲ್ಲದೆ ಎಲೆ ಕೂಡ ಬಳಕೆ ಮಾಡಬಹುದು. ಕಟ್ ಮಾಡಿ ನೆರಳಿನಲ್ಲಿ ಒಣಗಿಸಿ ಚೂರ್ಣವನ್ನು ಮಾಡಿಕೊಂಡು ಕಷಾಯವನ್ನು ಮಾಡಿ ದಿನನಿತ್ಯ ಬಳಕೆ ಮಾಡುತ್ತಾ ಬಂದರೆ ನಿಮಗೆ ವ್ಯಾಧಿ ಕ್ಷಮತ್ವ ಇನ್ಕ್ರೀಸ್ ಆಗುತ್ತದೆ.

ರೋಗನಿರೋಧಕ ಶಕ್ತಿ ಹೆಚ್ಚಿಗೆ ಆಗುತ್ತದೆ. ಇಂದಿನ ದಿನಮಾನದಲ್ಲಿ ವೈರಸ್ ಗಳು, ಬ್ಯಾಕ್ಟೀರಿಯಾ ಗಳು, ಅಟ್ಯಾಕ್ ಮಾಡುತ್ತಿವೆಯೋ, ಅವುಗಳ ವಿರುದ್ಧ ಹೋರಾಡುವಂತಹ ಶಕ್ತಿ ನಿಮ್ಮ ದೇಹಕ್ಕೆ ಸಿಗುತ್ತದೆ.

1 Effective Amrutha Balli Upayoga| ಅಮೃತ ಬಳ್ಳಿಯ ಎಲೆಯ ಮಹತ್ವ ತಿಳಿಯಿರಿ..!ಕಷಾಯ ಮಾಡುವ ವಿಧಾನ

ಎರಡು ಲೋಟ ನೀರಿಗೆ ಒಂದು ಟೀ ಚಮಚದಷ್ಟು ಚೂರ್ಣವನ್ನು ಹಾಕಿ ಮಂದಾಗ್ನಿಯಲ್ಲಿ ಕುದಿಸಬೇಕು ತೀಕ್ಷ್ಣ ಅಗ್ನಿಯಲ್ಲಿ ಅಲ್ಲ. ಅದು ಕುದ್ದು ಕುದ್ದು ಎರಡು ಲೋಟ ನೀರು ಇರುವುದು ಒಂದು ಲೋಟಕ್ಕೆ ಬರಬೇಕು. ಅದನ್ನು ಸೋಶಿ ಆರಿಸಿ, ಅದರಲ್ಲಿ ರುಚಿಗೆ ತಕ್ಕಷ್ಟು ಯಾಲಕ್ಕಿ ಮತ್ತು ಬೆಲ್ಲವನ್ನು ಹಾಕಿ ಸುಮಾರು 3 ತಿಂಗಳವರೆಗೂ ಇದನ್ನು ಸೇವನೆ ಮಾಡಬೇಕು.

ಇತ್ತೀಚೆಗೆ ಜನರು ಯೂಟ್ಯೂಬ್ ನಲ್ಲಿ ಹೇಳಿದರು, ಟಿವಿಯಲ್ಲಿ ಹೇಳಿದರು ಅಮೃತಬಳ್ಳಿಯ ಕಷಾಯ ಕುಡಿಯಿರಿ, ವೈರಸ್ ಬರುವುದಿಲ್ಲ ಎಂದು ಹೇಳುತ್ತಾರೆ. ಆಗ ನೀವು ತುಂಬಾ ಹೆಚ್ಚಾಗಿ ಕಷಾಯವನ್ನು ಕುಡಿಯುತ್ತೀರಿ. ಅದು ತಪ್ಪು. imunity Power ಇದೇ ಯಲ್ಲ, ಅದು ಪೂರ್ವ ಭಾವಿ ಸಿದ್ಧತೆ. (ಯುದ್ಧಕಾಲೆ ಶಸ್ತ್ರಾಭ್ಯಾಸ) ಯುದ್ಧ ಪ್ರಾರಂಭ ಆದಾಗ ಶಸ್ತ್ರಾಭ್ಯಾಸ ಮಾಡುವುದು ಅಲ್ಲ.

1 Effective Amrutha Balli Upayoga| ಅಮೃತ ಬಳ್ಳಿಯ ಎಲೆಯ ಮಹತ್ವ ತಿಳಿಯಿರಿ..! / ಕಷಾಯ ಮಾಡುವ ವಿಧಾನ /ಯುದ್ಧದಲ್ಲಿಯೆ ಶಸ್ತ್ರಾಭ್ಯಾಸ ಮಾಡುವುದು ಅಲ್ಲ ಯುದ್ಧ ಪ್ರಾರಂಭ ಆಗುವ ಮುಂಚೆ ನೀವು ನಿಮ್ಮ ದೇಹವನ್ನು ತಯಾರಿಸಿಕೊಳ್ಳಬೇಕು. ನಿಮ್ಮ ದೇಹದ ಮೇಲೆ ಯಾವಾಗ ಬೇಕಾದರೂ Virus ಅಟ್ಯಾಕ್ ಮಾಡಬಹುದು. ನಿಮ್ಮ ದೇಹ ರೆಡಿ ಇರಬೇಕು. ಅದು Actually immunity ಅದು ವ್ಯಾಧಿ ಕ್ಷಮತ್ವ. ಕಷಾಯವನ್ನು ಹಲವಾರು ದಿವಸಗಳ ಮುಂಚಿತವಾಗಿ ನಿಮ್ಮ ದೇಹಕ್ಕೆ ಕೊಡುತ್ತಾ ಬಂದರೆ ದೇಹಕ್ಕೆ ವೈರಸ್ ಗಳ ಜೊತೆಗೆ ಹೋರಾಡುವ ಶಕ್ತಿ ರೆಡಿಯಾಗಿರುತ್ತದೆ.

Instant Energy ಆಗಿ ರೆಡಿ ಇರುತ್ತದೆ. ಈಗ ಬಳಕೆ ಮಾಡಬಾರದಾ ಎಂದರೆ? ಖಂಡಿತ ಮಾಡಬಹುದು. ಬೇಡ ಎಂದು ಹೇಳಲ್ಲ. ಆದರೆ ವೈರಸ್ ಬಂದಾದ ಮೇಲೆ ಬಳಕೆ ಮಾಡಿದರೆ ಏನು ಪ್ರಯೋಜನ ಸಿಗುತ್ತದೆಯೋ, ಅದಕ್ಕಿಂತ ಹೆಚ್ಚಿನ ಪ್ರಯೋಜನ ಬರುವಕ್ಕಿಂತ ಮುಂಚೆ ಮಾಡಿದರೆ ಸಿಗುತ್ತದೆ.

ಆದ್ದರಿಂದ ಈ ಕಷಾಯವನ್ನು ಬೆಳಿಗ್ಗೆ ಮತ್ತು ಸಾಯಂಕಾಲ ಖಾಲಿ ಹೊಟ್ಟೆಯಲ್ಲಿ ಹತ್ತರಿಂದ 15 ಎಮ್ಎಲ್ ಸೇವನೆ ಮಾಡಬಹುದು. ಇದನ್ನು ನೀವು ಜ್ಯೂಸ್ ಕುಡಿದ ಹಾಗೆ, ನೀರು ಕುಡಿದ ಹಾಗೆ, ಎಳೆನೀರು ಕುಡಿಯುವ ಹಾಗೆ, ಕುಡಿಯಬಾರದು. ಔಷಧಿಯನ್ನು ಹಿತಮಿತವಾಗಿ ಬಳಕೆ ಮಾಡಬೇಕು.

ಆಗ ಮಾತ್ರ ಅದು ಲಾಭ ದೊರೆಯುತ್ತದೆ. ಅತಿಯಾಗಿ ಕುಡಿದರೆ ಅಮೃತ ಕೂಡ ವಿಷ ಆಗುತ್ತದೆ. ಅಮೃತಬಳ್ಳಿ ಇದು ಉಷ್ಣವೀರ್ಯ ದ್ರವ್ಯ ದೇಹಕ್ಕೆ ಉಷ್ಣವನ್ನು ಒದಗಿಸುವಂತಹ ಶಕ್ತಿ ಅಮೃತ ಬಳ್ಳಿಯಲ್ಲಿದೆ. ಮೂತ್ರ ಉರಿ ಉಂಟಾಗುತ್ತದೆ, ಕಣ್ಣು ಉರಿ ಉಂಟಾಗುತ್ತದೆ, ಮಲ ವಿಸರ್ಜನೆ ಮಾಡುವಾಗ ಉರಿ ಉಂಟಾಗುತ್ತದೆ, ಅಂಗೈಅಂಗಾಲು ಉರಿಯುತ್ತವೆ.

ಇಂಗ್ಲೀಷ್ ಮಾತ್ರೆಗಳನ್ನು ತೆಗೆದುಕೊಂಡಾಗ ಆಗುವ ಸೈಡ್ ಎಫೆಕ್ಟ್ ಗಳ ತರಹ ಆಗುವುದಿಲ್ಲ. ಸ್ವಲ್ಪಮಟ್ಟಿಗೆ ಸ್ವಲ್ಪ ಏರುಪೇರು ಆಗುತ್ತದೆ ಅಷ್ಟೇ. ಆದ್ದರಿಂದ ಈ ಕಷಾಯವನ್ನು ಹಿತಮಿತವಾಗಿ ಬಳಕೆ ಮಾಡಿದರೆ ಬಹಳ ಸೂಕ್ತ.

ಅಮೃತಬಳ್ಳಿಯಿಂದ ಜ್ವರ ಅದರಲ್ಲೂ ವೈರಲ್ ಪ್ಲಿವರ್ ಗಳಿಂದ ಬಂದಿರುವಂತಹ ಫ್ಲಿವರ್ ಬ್ಯಾಕ್ಟೇರಿಯಗಳಿಂದ ಬಂದಿರುತ್ತದೆ.
ಜ್ವರಗಳಲ್ಲಿ ಎರಡು ವಿಧಾನಗಳಿವೆ. ನಮ್ಮ ದೇಹದಲ್ಲಿ ಆಂತರಿಕವಾಗಿ ಜ್ವರ ಉತ್ಪತ್ತಿಯಾಗುವುದು.

ಅಂದರೆ ಅಜೀರ್ಣದಿಂದ ಜ್ವರ ಉತ್ಪತ್ತಿಯಾಗುತ್ತದೆ. ನಮ್ಮ ದೇಹಕ್ಕೆ ವೈರಸ್ ಗಳು ಬ್ಯಾಕ್ಟೀರಿಯಾ ಗಳು ಹೊರಗಡೆಯಿಂದ ಅಟ್ಯಾಕ್ ಮಾಡಿ ಉತ್ಪತ್ತಿ ಆಗುವಂತಹ ಜ್ವರ. ಇದಕ್ಕೆ1 Effective Amrutha Balli Upayoga| ಅಮೃತ ಬಳ್ಳಿಯ ಎಲೆಯ ಮಹತ್ವ ತಿಳಿಯಿರಿ..! / ಕಷಾಯ ಮಾಡುವ ವಿಧಾನ / ಅಮೃತಬಳ್ಳಿಯ ಕಷಾಯಕ್ಕೇ ಹೊರಗಡೆಯಿಂದ ಅಟ್ಯಾಕ್ ಮಾಡಿ ಒಬ್ಬರಿಂದ ಒಬ್ಬರಿಗೆ ಹರಡುವಂತಹ ಜ್ವರಕ್ಕೆ ಅಮೃತ ಬಳ್ಳಿ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

ಆಂಟಿ ಜನಸ್ ಅನ್ನು ಆಂಟಿ ಬಾಡೀಸ್ ನ್ನೂ ಉತ್ಪತ್ತಿ ಮಾಡಿ
ಆ ಒಂದು ವೈರಸ್ ಅನ್ನು ಹೊಡೆದೋಡಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಆ ತರಹದ ಜ್ವರಗಳಲ್ಲಿ ಹೆಚ್ಚಿನ ಅನುಕೂಲಕಾರಕ.

ಇಲ್ಲಿ ಕ್ಲಿಕ್ ಮಾಡಿ ಇದನ್ನು ಓದಿ : How To Get Diamond Glow Skin-1 Home Remedy Skin Care

So ಒಂದು ವೇಳೆ ನಿಮಗೆ ಈ ಆರ್ಟಿಕಲ್ ಇಷ್ಟವಾದಲ್ಲಿ ನಿಮ್ಮ ಫ್ರೆಂಡ್ಸ್ ಸರ್ಕಲ್ ಅಲ್ಲಿ ಅಥವಾ ನಿಮ್ಮ ಸಂಬಂಧಿಕರಲ್ಲಿ ಈ ತರಹದ ಸಮಸ್ಯೆಯಿಂದ ಬಳಲುತ್ತಾ ಇದ್ದರೆ WhatsApp,Facebook,Instagram ಅಲ್ಲಿ ಅವರಿಗೂ ಕೂಡ ಈ Article ಶೇರ್ ಮಾಡಿ.

ಹೊಸ ಅರೋಗ್ಯ ಮಾಹಿತಿಗಳಿಗಾಗಿ ಸದಾ ನಮ್ಮ Arogya Bhagya Kannada ವೆಬ್ಸೈಟ್ನ ನ್ನು Subscribe ಆಗಿ ಮುಂದಿನ ಆರ್ಟಿಕಲ್ ನಲ್ಲಿ ಮತ್ತೊಂದು ಹೊಸ ಆರೋಗ್ಯ ವಿಷಯದ ಮಾಹಿತಿಯ ಜೊತೆಗೆ ಮತ್ತೆ ಭೇಟಿಯಾಗೋಣ ಧನ್ಯವಾದಗಳು.

Share Button

Share

Comments

No comments yet.