ನಮಸ್ಕಾರ ವೀಕ್ಷಕರೆ, Arogya Bhagya Kannada Website ಗೆ ಆತ್ಮೀಯ ಸ್ವಾಗತ. ಇಂದಿನ ಸಂಚಿಕೆಯಲ್ಲಿ, Double Chin In Kannada | ಕತ್ತಿನ ಭಾಗ ದಪ್ಪ ಇದೆಯಾ ? / ಕುತ್ತಿಗೆಯ ಭಾಗದ ಬೊಜ್ಜನ್ನು ಕರಗಿಸಿಕೊಳ್ಳುವ ವಿಧಾನ ಈ ಕುರಿತಾಗಿ ಮಾಹಿತಿಯನ್ನು ನೋಡೋಣ.
ಇಂದಿನ ಸಂಚಿಕೆಯಲ್ಲಿ ನಾವು ಡಬಲ್ ಚಿನ್ ಇರುವರ ಬಗ್ಗೆ ಮಾಹಿತಿಯನ್ನು ನೋಡೋಣ. ಈ Double Chin ಎನ್ನುವುದು ಕೆಲವೊಬ್ಬರಿಗೆ ತುಂಬಾ ಉಪಯುಕ್ತವಾಗಿ ಇರುತ್ತದೆ, ಎಷ್ಟು ಬೇಕಾದರೂ ದುಡ್ಡು ಖರ್ಚು ಮಾಡುವುದಕ್ಕೆ ರೆಡಿಯಾಗಿರುತ್ತಾರೆ. ಈ ಡಬಲ್ ಚಿನ್ ಸಮಸ್ಯೆ ಎನ್ನುವುದು ಯಾವ ರೀತಿ ಎಂದರೆ? ಜಸ್ಟ್ ಬ್ಯೂಟಿ ಕಾನ್ಸೆಪ್ಟ್ ಅಷ್ಟೇ ಅದು. ಕುತ್ತಿಗೆಯ ಭಾಗದಲ್ಲಿ ಎರಡು ಚಿಹ್ನೆಗಳ ಮಧ್ಯ ಸ್ವಲ್ಪ ಬಗ್ಗಿದರೆ ಸಾಕು ಉದಿಕೊಂಡು ಬಿಡುತ್ತದೆ. ಫೋಟೋದಲ್ಲಿ ಅಥವಾ ದೂರದಿಂದ ನೋಡಿದಾಗ ಎಷ್ಟು ದಪ್ಪ ಇದ್ದಾರೆ? ಎಂದು ಅನಿಸುತ್ತದೆ.
ಕೆಲವೊಬ್ಬರು ಯಾವುದು ಸಮಾರಂಭಕ್ಕೆ ಅಥವಾ ಯಾವುದೋ ಊರಿಗೆ ಹೋದಾಗ ಜನರು ಅವರನ್ನು ನೋಡಿ ನೀವು ಫೋಟೋದಲ್ಲಿ ಎಷ್ಟು ದಪ್ಪವಾಗಿ ಕಾಣಿಸುತ್ತೀರಾ? ಆದರೆ ಹೊರಗಡೆಯಿಂದ ತುಂಬಾ ತೆಳ್ಳಗೆ ಇದ್ದೀರ, ಎಂದು ಹೇಳುತ್ತಾರೆ. ಕೆಲವೊಬ್ಬರಿಗೆ ಬರೀ ಮುಖ ಮಾತ್ರ ದಪ್ಪವಾಗಿ ರೌಂಡ್ ಆಗಿರುತ್ತದೆ. ಬಾಡಿ ಮಾತ್ರ ತುಂಬಾ ತೆಳ್ಳಗೆ ಇರುತ್ತದೆ. ಮುಖ್ಯವಾದ ಕಾರಣ ಏನು ಎಂದರೆ ಡಬಲ್ ಚಿನ್ ಸಮಸ್ಯೆ.
ಇಲ್ಲಿ ಕ್ಲಿಕ್ ಮಾಡಿ ಇದನ್ನು ಓದಿ : ಕರಳು ಹುಣ್ಣಿನ ಸಮಸ್ಯೆಗಳಿಗೆ ಅಧ್ಭುತ ಮನೆಮದ್ದು | 1 Super Medecines For Stomach Ulcers
ಮುಖದಲ್ಲಿ ಫ್ಯಾಟ್ ಕೊಬ್ಬು ಹೆಚ್ಚಿಗೆ ಆಗಿ ಎರಡು ಚಿಹ್ನೆಗಳ ಮಧ್ಯೆ ಫ್ಯಾಟ್ ಹೆಚ್ಚಿಗೆ ಕುಳಿತುಕೊಂಡು ಬಿಟ್ಟಿರುತ್ತದೆ. ಅವರು ಎಲ್ಲಿಗೆ ಹೋದರು ಕೂಡ ಜನರು ಅವರನ್ನು ನೋಡಿ ಎಷ್ಟು ದಪ್ಪ ಇದ್ದಾರಪ್ಪ! ಎನ್ನುವುದೇ ಅವರ ತಲೆಯೊಳಗೆ ಹೋಗುತ್ತದೆ. ಆದರೆ ಶರೀರ ಮಾತ್ರ ತೆಳ್ಳಗೆ ಇರುತ್ತದೆ. ಖಂಡಿತವಾಗಿಯೂ ಈ ವಿಡಿಯೋವನ್ನು ಕೊನೆಯವರೆಗೂ ನೋಡಿ ಏಕೆಂದರೆ? ಈ ಡಬಲ್ ಚಿಹ್ನೆಯ ಸಮಸ್ಯೆ ವಿಡಿಯೋ ನಿಮಗೆ ಉಪಯೋಗವಾಗದೆ ಇದ್ದರೂ ಕೂಡ ನಿಮ್ಮ ಫ್ರೆಂಡ್ಸ್ಗಾದರು ಶೇರ್ ಮಾಡಬಹುದು.
ಏಕೆಂದರೆ ತುಂಬಾ ಜನರು ಈ ಡಬಲ್ ಚಿಹ್ನೆಯ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಆದರೆ ಅವರು ಯಾರ ಹತ್ತಿರ ಕೂಡ ಹೇಳಿಕೊಳ್ಳುವುದಕ್ಕೆ ಆಗುವುದಿಲ್ಲ. ಅಂಥವರು ಯಾವ ರೀತಿಯಾಗಿ ಬ್ಯೂಟಿ ಆಗಿ ಕಾಣಿಸಿಕೊಳ್ಳ ಬೇಕು ಎಂಬುದನ್ನು ನೀವು ಅವರಿಗೆ ಅನುಕೂಲ ಮಾಡಿ ಕೊಟ್ಟ ಹಾಗೆ ಆಗುತ್ತದೆ.
ಈ ಡಬಲ್ ಚಿಹ್ನೆ ಸಮಸ್ಯೆ ಎನ್ನುವುದು ಕುತ್ತಿಗೆಯ ಭಾಗದಲ್ಲಿ ಎರಡು ಚಿಹ್ನೆಗಳ ಮಧ್ಯೆ ಫ್ಯಾಟ್ ತುಂಬಾ ಡೆಪಾಸಿಟ್ ಆಗಿ ಕುಳಿತುಕೊಂಡು ಬಿಟ್ಟಿರುತ್ತದೆ. ಅಂಥವರು ಸ್ವಲ್ಪ ಕೆಳಗೆ ಬಗ್ಗಿದರು, ತುಂಬಾ ದಪ್ಪ ಇದ್ದರಪ್ಪ! ಎಂದು ಎಣಿಸುತ್ತದೆ. ಅದು ಡಬಲ್ ಚಿನ್ನೆ ಸಮಸ್ಯೆ ಆಗಿರುತ್ತದೆ. ಅಂಥವರು ಯಾವ ಮನೆಮದ್ದುಗಳನ್ನು ಬಳಕೆ ಮಾಡಬಹುದು ಎಂದರೆ?
Double Chin In Kannada | ಕತ್ತಿನ ಭಾಗ ದಪ್ಪ ಇದೆಯಾ ? / ಮನೆಮದ್ದು
ಹೆಸರು ಕಾಳನ್ನು ಪೌಡರ್ ಮಾಡಿಕೊಂಡು ಅದನ್ನು ಮುಖಕ್ಕೆ ಚೆನ್ನಾಗಿ ಮಸಾಜ್ ಮಾಡಿಕೊಳ್ಳಬೇಕು. ಮುಖಕ್ಕೆ ಕತ್ತಿಗೆ ಅಥವಾ ಯಾವ ಭಾಗಗಳಲ್ಲಿ ಕೊಬ್ಬು ಜಾಸ್ತಿ ಇರುತ್ತದೆ ಆ ಭಾಗಗಳಲ್ಲಿ ಈ ಹೆಸರು ಕಾಳು ಪೌಡರ್ ನಿಂದ ಮಸಾಜ್ ಮಾಡಿಕೊಳ್ಳಬೇಕು. ಮಸಾಜ್ ಮಾಡಿದ ಮೇಲೆ 10 20 ನಿಮಿಷಗಳ ನಂತರ ಮುಖವನ್ನು ಚೆನ್ನಾಗಿ ತೊಳೆದುಕೊಳ್ಳಬೇಕು.
ಆಗ ಕುತ್ತಿಗೆಯ ಭಾಗದಲ್ಲಿ ಬೆಳೆದಿರುವಂತಹ ಬೊಜ್ಜು ನಿಧಾನವಾಗಿ ಕರಗುತ್ತದೆ.
ಇದಕ್ಕಿಂತ ಮುಂಚೆ ಯಾವ ಮನೆ ಮದ್ದನ್ನು ಮಾಡಿಕೊಳ್ಳಬಹುದು ? ಯಾವುದಾದರೂ ಆಯಿಲ್ ಆಗಿರಬಹುದು, ಹರಳೆಣ್ಣೆ ಆಗಿರಬಹುದು, ಕ್ಯಾಸ್ಟ್ರೋಲ್ ಆಗಿರಬಹುದು, ಹರಳೆಣ್ಣೆಯಲ್ಲಿ ಸ್ವಲ್ಪ ಬೆಳ್ಳುಳ್ಳಿಯನ್ನು ಮಿಕ್ಸ್ ಮಾಡಿ ಶುಂಠಿ, ಬೆಳ್ಳುಳ್ಳಿ ಎರಡನ್ನು ಮಿಕ್ಸ್ ಮಾಡಿ
ಅದನ್ನು ಸ್ವಲ್ಪ ಹೊತ್ತು ಕುದಿಸಿಕೊಳ್ಳಬೇಕು. ಕುದಿಸಿದಾಗ ಅದರಿಂದ ಎಣ್ಣೆ ಬರುತ್ತದೆ.
Double Chin In Kannada | ಕತ್ತಿನ ಭಾಗ ದಪ್ಪ ಇದೆಯಾ ? ಮನೆಮದ್ದನ್ನು ಮಾಡಿಕೊಳ್ಳಬಹುದು ?
ಆ ಎಣ್ಣೆಯನ್ನು ಮೊದಲು ಮುಖಕ್ಕೆ ಕುತ್ತಿಗೆಯ ಭಾಗಕ್ಕೆ ಮಸಾಜ್ ಮಾಡಿಕೊಂಡು ಸ್ಟೀಮ್ ತೆಗೆದುಕೊಳ್ಳಬೇಕು. ಒಂದು ಪಾತ್ರೆಯಲ್ಲಿ ಬಿಸಿ ನೀರು ತೆಗೆದುಕೊಂಡು ತಲೆಯ ಮೇಲೆ ಒಂದು ರಗ್ಗು ಹೊದ್ದಿಕೊಂಡು ಆ ಬಿಸಿ ನೀರಿನಲ್ಲಿ ಮುಖ ಮಾಡಿ ಹಬೆ ತೆಗೆದುಕೊಳ್ಳಬೇಕು. ಆಗ ಅಲ್ಲಿ ಆ ಹಬೆಯನ್ನು ಹೋಗಿ ಸ್ವಲ್ಪ ಸ್ಮೂತ್ ಆಗುತ್ತದೆ.
ಆಮೇಲೆ ನೀವು ಈ ಹೆಸರುಕಾಳಿನ ಮಸಾಜ್ ಅನ್ನು ಮಾಡಿಕೊಂಡು ಹತ್ತು ಇಪ್ಪತ್ತು ನಿಮಿಷಗಳ ನಂತರ ಮುಖವನ್ನು ತೊಳೆದುಕೊಳ್ಳುವುದರಿಂದ ನಿಧಾನವಾಗಿ ಡಬಲ್ ಚಿನ್ ಕರಗುತ್ತಾ ಬರುತ್ತದೆ.
ಮೊದಲು ನಿಮ್ಮ ದೇಹದ ತೂಕ ಎಷ್ಟಿದೆ ಎಂದು ನೋಡಿಕೊಳ್ಳಿ. ಆ ತೂಕದಲ್ಲಿ ಬರೀ ಮೂರು ಕೆಜಿ ಮಾತ್ರ ಕಡಿಮೆ ಮಾಡಿಕೊಳ್ಳಿ. ಆ 3 ಕೆಜಿ ಕಡಿಮೆ ಮಾಡಿಕೊಂಡರು ನಿಮಗೆ ಎಷ್ಟು ಚಿನ್ನ ಬೇಕೋ ಅಷ್ಟು ಚಿನ್ ತೆಳ್ಳಗೆ ಆಗಬಹುದು. ಮೊದಲು ನಮ್ಮ ದೇಹದಲ್ಲಿ ಕರಗುವುದೇ ಫೇಸಲ್ಲಿ ಇರುವಂತಹ ಪ್ಯಾಟಿನ ಅಂಶ.
ಆ ಪ್ಯಾಟ್ ಅಲ್ಲಿ ಕರಗುತ್ತಾ ಬರುವುದರಿಂದ ದೇಹದಲ್ಲಿ ಡಯಟ್ ಮಾಡುವುದರಿಂದ ನೀವು ತೆಳ್ಳಗೆ ಆಗಬಹುದು. ಈ Double Chin In Kannada | ಕತ್ತಿನ ಭಾಗ ದಪ್ಪ ಇದೆಯಾ ? / ಡಬಲ್ ಚಿನ್ ಎನ್ನುವುದು ಬ್ಯೂಟಿ ಗೆ ತುಂಬಾನೇ ಅನುಕೂಲವಾಗುತ್ತದೆ. ಆದ್ದರಿಂದ ನಾವು ಹೇಳಿದ ಹಾಗೆ ಮೂರು ನಾಲ್ಕು ಕೆಜಿ ಕಡಿಮೆಯಾದರೆ ಸಾಕು. ಮೊದಲು ಮುಖದ ಡಬಲ್ ಚಿನ್ ಕರಗಿಸಿಕೊಳ್ಳಬೇಕು.
ಯಾವುದೇ ಚಿಂತೆ ಇಲ್ಲದೆ ನೀವು ಆರಾಮವಾಗಿ Double Chin In Kannada | ಕತ್ತಿನ ಭಾಗ ದಪ್ಪ ಇದೆಯಾ ? / ಡಬಲ್ ಚಿನ್ ಸಮಸ್ಯೆಯಿಂದ ಹೊರಗೆ ಬರಬಹುದು. ನೀವು ಯಾವುದೋ ಒಂದು ಮದುವೆ ಸಮಾರಂಭ ಅಥವಾ ಒಂದು ಫೋಟೋ ಶೂಟ್ ಗೆ ಹೋಗಿದ್ದಾಗ ನಿಮ್ಮ ಫ್ರೆಂಡ್ಸ್ ಆಗಿರಬಹುದು, ಅಥವಾ ನಿಮ್ಮ ಸಂಗಾತಿ ಆಗಿರಬಹುದು, ನಿಮ್ಮ ಫೋಟೋ ನೋಡಿ ತುಂಬಾ ದಪ್ಪಗೆ ಇದ್ದಾರೆ ಎಂದು ಹೇಳುತ್ತಾರೆ. ಆದರೆ ಅವರು ತೆಳ್ಳಗೆಯೆ ಇರುತ್ತಾರೆ.
ಆದರೆ ಮುಖದ ಕುತ್ತಿಗೆಯ ಭಾಗದ ಬೊಜ್ಜಿನಿಂದ ಅವರು ದಪ್ಪವಾಗಿ ಕಾಣಿಸುತ್ತಾರೆ. ಅಂಥವರು ಈ ಹೆಸರುಕಾಳಿನ ಮಸಾಜ್ ಮಾಡಿ ಮತ್ತು ಬಿಸಿನೀರಿನ ಹಬೆಯನ್ನು ತೆಗೆದುಕೊಳ್ಳುವುದರ ಮೂಲಕ ನಿಮ್ಮ Double Chin In Kannada | ಕತ್ತಿನ ಭಾಗ ದಪ್ಪ ಇದೆಯಾ ? / ಡಬಲ್ ಚಿನ್ ಸಮಸ್ಯೆಯಿಂದ ಮುಕ್ತರಾಗಬಹುದು.
ಈ ವಿಡಿಯೋ ನಿಮಗೆ ಇಷ್ಟವಾದರೆ ನಿಮ್ಮ ಬಂದು ಮಿತ್ರರೊಂದಿಗೆ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಿ.
ಇಷ್ಟೆಲ್ಲಾ ಮಾಡಿಯೂ ನಿಮ್ಮ Double Chin In Kannada | ಕತ್ತಿನ ಭಾಗ ದಪ್ಪ ಇದೆಯಾ ? ಸಮಸ್ಯೆಯಿಂದ ಪರಿಹಾರ ಸಿಗದೇ ಇದ್ದ ಪಕ್ಷದಲ್ಲಿ ನೀವು ಒಮ್ಮೆ ನಿಮ್ಮ ಹತ್ತಿರದ ಆಯುರ್ವೇದ ತಜ್ಞ ವೈದ್ಯರ ಭೇಟಿ ಮಾಡಿ ಅವರ ಸೂಕ್ತ ಸಲಹೆ ಮೇರೆಗೆ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಂಡಿದ್ದೆ ಆದಲ್ಲಿ ಶಾಶ್ವತವಾಗಿ Double Chin In Kannada | ಕತ್ತಿನ ಭಾಗ ದಪ್ಪ ಇದೆಯಾ ? ಸಮಸ್ಯೆಗಳಿಂದ ನೀವು ಶಾಶ್ವತವಾಗಿ ಹೊರಗಡೆ ಬಂದು ಆರಾಮದಾಯಕ ಜೀವನ ನಡೆಸಬಹುದು .
So ಒಂದು ವೇಳೆ ನಿಮಗೆ ಈ ಆರ್ಟಿಕಲ್ ಇಷ್ಟವಾದಲ್ಲಿ ನಿಮ್ಮ ಫ್ರೆಂಡ್ಸ್ ಸರ್ಕಲ್ ಅಲ್ಲಿ ಅಥವಾ ನಿಮ್ಮ ಸಂಬಂಧಿಕರಲ್ಲಿ ಈ ತರಹದ ಸಮಸ್ಯೆಯಿಂದ ಬಳಲುತ್ತಾ ಇದ್ದರೆ WhatsApp,Facebook,Instagram ಅಲ್ಲಿ ಅವರಿಗೂ ಕೂಡ ಈ Article ಶೇರ್ ಮಾಡಿ.
ಹೊಸ ಅರೋಗ್ಯ ಮಾಹಿತಿಗಳಿಗಾಗಿ ಸದಾ ನಮ್ಮ Arogya Bhagya Kannada ವೆಬ್ಸೈಟ್ನ ನ್ನು Subscribe ಆಗಿ ಮುಂದಿನ ಆರ್ಟಿಕಲ್ ನಲ್ಲಿ ಮತ್ತೊಂದು ಹೊಸ ಆರೋಗ್ಯ ವಿಷಯದ ಮಾಹಿತಿಯ ಜೊತೆಗೆ ಮತ್ತೆ ಭೇಟಿಯಾಗೋಣ ಧನ್ಯವಾದಗಳು.
Comments
No comments yet.