Arogya Bhagya Kannada

Baale Dindina Juice | ಬಾಳೆ ದಿಂಡಿನ 3 Best ಉಪಯೋಗಗಳು

singlepost__thumbnail post

ಓಂ ಶ್ರೀ ಗುರುಬಸವ ಲಿಂಗಾಯ ನಮಃ ಓಂ ನಮಃ ಶಿವಾಯ ಸರ್ವರಿಗೂ ಭಕ್ತಿಯ ಶರಣು ಶರಣಾರ್ಥಿ. ತಮಗೆಲ್ಲ Arogya Bhagya Kannada Website ಗೆ ಭಕ್ತಿಯ ಸ್ವಾಗತ.

ಇಂದಿನ ಸಂಚಿಕೆಯಲ್ಲಿ, Baale Dindina Juice | ಬಾಳೆ ದಿಂಡಿನ 3 Best ಉಪಯೋಗಗಳು / ಬಾಳೆ ಎಲೆಯನ್ನು ಹೇಗೆ ಉಪಯೋಗ ಮಾಡಬೇಕು ಮತ್ತು ಅದರಿಂದಾಗುವ ಆರೋಗ್ಯದ ಲಾಭಗಳು ಈ ಕುರಿತಾಗಿ ಮಾಹಿತಿಯನ್ನು ನೋಡೋಣ.

ಸಹಜವಾಗಿ ಎಲ್ಲರೂ ಬಾಳೆ ಎಲೆಯನ್ನು ಊಟಕ್ಕೆ ಬಳಸುತ್ತಾರೆ. ತಟ್ಟೆಯ ಬದಲು ಬಾಳೆ ಎಲೆಯನ್ನು ಬಳಸುವುದು ಸಹಜ. ಅದರ ಜೊತೆಜೊತೆಗೆ ಬಾಳೆ ಎಲೆಯನ್ನು ಉಪಯೋಗಿಸಿಕೊಂಡು ಇಡ್ಲಿ ಕಡಬು ಮಾಡುತ್ತಾರೆ. ಬಾಳೆ ಎಲೆಯ ದಿಂಡಿನಿಂದ ಪಲ್ಯ ಹಾಗೂ ಹಲವಾರು ರೀತಿಯ ಖಾದ್ಯ ಪದಾರ್ಥಗಳನ್ನು ತಯಾರಿಸುತ್ತಾರೆ. ಹಾಗಾದರೆ ಈ ಬಾಳೆ ಎಲೆಯಲ್ಲಿ ಅಂತದ್ದು ಯಾವ ಶಕ್ತಿ ಇದೆ? ದೇಹಕ್ಕೆ ಮತ್ತು ಆರೋಗ್ಯಕ್ಕೆ ಬೇಕಾಗುವಂತಹ ಯಾವ ಲಾಭಗಳು ಇವೆ? ಎಂಬುದು ಇಂದಿನ ಸಂಚಿಕೆಯ ಮಾಹಿತಿ.

Baale Dindina Juice | ಬಾಳೆ ದಿಂಡಿನ 3 Best ಉಪಯೋಗಗಳು ಯಾವವು?

ಸಾಮಾನ್ಯವಾಗಿ ಎಲ್ಲರೂ ಬಾಳೆ ಎಲೆಯನ್ನು ಊಟಕ್ಕೆ ಬಳಸುತ್ತಾರೆ. ಏಕೆ ಎಂದರೆ? ಇದರಲ್ಲಿ ಪ್ರಮುಖವಾಗಿ ಆಂಟಿ ಫಂಗಲ್, ಮತ್ತು ಆಂಟಿ ಬ್ಯಾಕ್ಟೀರಿಯಲ್ ಪ್ರಾಪರ್ಟಿ ಇದೆ. ಯಾವ ವಸ್ತುವಿನಲ್ಲಿ ಮತ್ತು ಯಾವ ಪದಾರ್ಥದಲ್ಲಿ ಆಂಟಿ ಫಂಗಲ್ ಮತ್ತು ಆಂಟಿ ಬ್ಯಾಕ್ಟೀರಿಯಲ್ ಪ್ರಾಪರ್ಟಿ ಇರುತ್ತದೆಯೋ, ಅಂತಹ ಒಂದು ಆಹಾರ ಪದಾರ್ಥ ಆಗಲಿ ಅಥವಾ ನಾವು ಬಳಸುವ ವಸ್ತು ಆಗಲಿ, ಅದು ಯಾವುದಕ್ಕೆ ಉಪಯೋಗಕ್ಕೆ ಬರುತ್ತದೆ ಎಂದರೆ? ಅದು ನಮ್ಮನ್ನು ಬ್ಯಾಕ್ಟೀರಿಯಲ್ ಇನ್ಫೆಕ್ಷನ್ಗಳಿಂದ ರಕ್ಷಣೆ ಮಾಡುತ್ತದೆ.

Baale Dindina Juice | ಬಾಳೆ ದಿಂಡಿನ 3 Best ಉಪಯೋಗಗಳು / ಬಾಳೆ ಎಲೆಯಲ್ಲಿ ಊಟ ಮಾಡುವುದರಿಂದ ನಮಗೆ ಆಂಟಿ ಬ್ಯಾಕ್ಟೀರಿಯಲ್ ಪ್ರಾಪರ್ಟಿ ಸಿಗುತ್ತದೆ. ಸಹಜವಾಗಿ ಆಹಾರವನ್ನು ಸೇವಿಸುವಾಗ ಕೆಲವು ಸಲ ಇನ್ಫೆಕ್ಷನ್ ಗಳು ಆಗುತ್ತವೆ. ಅದು ಹೇಗೆ ಎಂದರೆ ಆಹಾರ ತಯಾರಿಸುವ ಪಾತ್ರೆಗಳು ಸ್ವಚ್ಛವಾಗಿ ಇಲ್ಲದೆ ಇದ್ದಾಗ, ಸೇವಿಸುವಂತಹ ಸ್ಥಳ ಸ್ವಚ್ಛವಾಗಿ ಇಲ್ಲದಿದ್ದಾಗ, ಬಡಿಸುವ ಕೈಗಳು ಸ್ವಚ್ಛವಾಗಿ ಇಲ್ಲದೆ ಇದ್ದಾಗ, ಹೀಗೆ ಹಲವಾರು ಕಾರಣಗಳಿಂದ ಆಹಾರವನ್ನು ಸೇವನೆ ಮಾಡುವಾಗ ಇನ್ಫೆಕ್ಷನ್ ಆಗುತ್ತವೆ.

ಬಾಳೆ ಎಲೆಯಲ್ಲಿ ಊಟ ಮಾಡುವುದರಿಂದ ಫಂಗಲ್ ಇನ್ಫೆಕ್ಷನ್ ಮತ್ತು ಬ್ಯಾಕ್ಟೀರಿಯಲ್ ಇನ್ಫೆಕ್ಷನ್ ಗಳು ಕಡಿಮೆಯಾಗುತ್ತವೆ. ಫಂಗಲ್ ಇನ್ಫೆಕ್ಷನ್ ಹೇಗೆ ಕಡಿಮೆಯಾಗುತ್ತದೆ ಎಂದರೆ? ನಾವು ಬಿದ್ದಾಗ ಗಾಯಗಳು ಆಗಿರುತ್ತವೆ. ಕೆಲವು ಜನರ ಚರ್ಮ ತುಂಬಾ ಸೂಕ್ಷ್ಮವಾಗಿರುತ್ತದೆ.

ಪದೇ ಪದೇ ಅವರಿಗೆ ಇನ್ಫೆಕ್ಷನ್ ಗಳು ಆಗುತ್ತದೆ. ಅಂತಹ ಸಂದರ್ಭದಲ್ಲಿ ಈ ಬಾಳೆ ಎಲೆಯ ರಸವನ್ನು ಗಾಯ ಆಗಿರುವಂತಹ ಜಾಗಕ್ಕೆ ಇಂಫೆಕ್ಷನಗಳು ಆಗಿರುವಂತಹ ಜಾಗಕ್ಕೆ ಹಚ್ಚಿಕೊಳ್ಳುವುದರಿಂದ ಇನ್ಫೆಕ್ಷನ್ ಗಳು ಗಾಯಗಳು ತುಂಬಾ ಬೇಗನೆ ಕಡಿಮೆಯಾಗುತ್ತವೆ.

Baale Dindina Juice | ಬಾಳೆ ದಿಂಡಿನ 3 Best ಉಪಯೋಗಗಳು / ಬಾಳೆ ಎಲೆಯಲ್ಲಿ ಆಹಾರವನ್ನು ಸೇವಿಸುವುದರಿಂದ ನಮ್ಮ ಪಚನ ಶಕ್ತಿ ಚೆನ್ನಾಗಿರುತ್ತದೆ. ಅಂದರೆ ನಾವು ಸೇವನೆ ಮಾಡಿರುವ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ. ಹೀಗಾಗಿ ಮೊದಲಿನ ಕಾಲದಿಂದ ಬಾಳೆ ಎಲೆಯಲ್ಲಿ ಊಟ ಮಾಡುವುದು ವಾಡಿಕೆ. ಮತ್ತು ಅದು ನಮ್ಮ ದೇಶದ ಸಂಸ್ಕೃತಿ ಕೂಡ. ಕೆಲವೊಬ್ಬರಿಗೆ ಸರಿಯಾಗಿ ಹೊಟ್ಟೆ ಹಸಿವು ಆಗುತ್ತಿರಲ್ಲ. ಸರಿಯಾದ ಸಮಯಕ್ಕೆ ಹೊಟ್ಟೆ ಹಸಿವು ಆಗುವುದಿಲ್ಲ.

ಅವರಿಗೆ ಯಾವ ಆಹಾರ ಕೂಡ ಸೇವನೆ ಮಾಡುವ ಹಾಗೆ ಅನಿಸುವುದಿಲ್ಲ. ಅಂತಹ ಸಮಸ್ಯೆ ಇರುವವರು ಬಾಳೆ ಎಲೆಯಲ್ಲಿ ಊಟ ಮಾಡುವುದರಿಂದ
ಚೆನ್ನಾಗಿ ಹೊಟ್ಟೆ ಹಸಿವಾಗುತ್ತದೆ. ಅಗ್ನಿ ತತ್ವ ಚೆನ್ನಾಗಿ ಆಕ್ಟಿವ್ ಆಗುತ್ತದೆ. ತಿಂದಿರುವ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ.
ಗ್ಯಾಸ್ಟ್ರಿಕ್ ಮತ್ತು ಎಸಿಡಿಟಿ ಸಮಸ್ಯೆಗಳು ಬರುವುದಿಲ್ಲ.

ಹೀಗಾಗಿ ಬಾಳೆ ಎಲೆಯಲ್ಲಿ ಊಟ ಮಾಡುವುದರಿಂದ ನಮ್ಮ ಜೀರ್ಣಾಂಗದ ವ್ಯವಸ್ಥೆ ವೃದ್ಧಿಯಾಗುತ್ತದೆ. ನಾವು ಹೇಳಿದ್ದೇವೆ. ಬಾಳೆ ಎಲೆಯಲ್ಲಿ ಊಟ ಮಾಡುವುದರಿಂದ ಗ್ಯಾಸ್ಟ್ರಿಕ್ ಎಸಿಡಿಟಿ ಸಮಸ್ಯೆ ಬರುವುದಿಲ್ಲ. ಮುಖ್ಯವಾಗಿ ತುಂಬಾ ಜನರು ಕೇಳುವ ಪ್ರಶ್ನೆ ಯಾವುದು ಎಂದರೆ? ತಿಂದಂತ ಆಹಾರ ಜೀರ್ಣವಾಗುವುದಿಲ್ಲ, ಪದೇಪದೇ ಎದೆ ಉರಿ ಸಮಸ್ಯೆ ಬರುತ್ತಿದೆ, ಗ್ಯಾಸ್ ಆಗುತ್ತದೆ, ಗ್ಯಾಸ್ ಸರಿಯಾಗಿ ಹೊರಗೆ ಹೋಗುವುದಿಲ್ಲ.

ಹೀಗೆ ಹಲವಾರು ಸಮಸ್ಯೆಗಳನ್ನು ನಮಗೆ ಹೇಳುತ್ತಾರೆ. ಇವೆಲ್ಲ ಸಮಸ್ಯೆಗಳಿಗೆ ಕಾರಣ ಏನು ಎಂದರೆ? ಇಂದಿನ ದಿನಮಾನಗಳಲ್ಲಿ ಎಲ್ಲರ ಮನೆಗಳಲ್ಲಿ ಅಡುಗೆ ಮಾಡುವುದಕ್ಕೆ ನಾನ್ ಸ್ಟಿಕ್ ಕುಕ್ಕರ್ ಗಳು ಬಂದಿವೆ. ಚೆನ್ನಾಗಿ ಅನ್ನವನ್ನು ಬೇಯಿಸುವುದಕ್ಕೆ ಕುಕ್ಕರ್ ಬಂದಿದೆ, ಆಮೇಲೆ ತಿನ್ನುವುದಕ್ಕೆ ಎಲ್ಲರ ಮನೆಗಳಲ್ಲಿ ಪ್ಲಾಸ್ಟಿಕ್ ತಟ್ಟೆಗಳು ಬಂದಿವೆ.

Baale Dindina Juice | ಬಾಳೆ ದಿಂಡಿನ 3 Best ಉಪಯೋಗಗಳು ಹೇಗೆ ಮಾಡಬೇಕು ?

ಇದರಿಂದಾಗಿ ಆಹಾರದ ಕಲುಷಿತತೆಗೆ ಆಹಾರದ ಅಪೌಷ್ಟಿಕತೆಗೆ ಮತ್ತು ಅನಾರೋಗ್ಯಕ್ಕೆ ಕಾರಣವಾಗಿದೆ. ಹೀಗಾಗಿ ನೂರಾರು ಆರೋಗ್ಯದ ಸಮಸ್ಯೆಗಳು ಬರುತ್ತವೆ. ಆದ್ದರಿಂದ ನೀವು ಅಡುಗೆಯನ್ನು ಮಾಡುವಾಗ, ಅನ್ನ ಮಾಡುವಾಗ ಅನ್ನ ಮಾಡುವ ಪಾತ್ರೆಯಲ್ಲಿ ಸ್ವಲ್ಪ ಬಾಳೆ ಎಲೆಯನ್ನು ಹಾಕಿ ಅನ್ನವನ್ನು ಮಾಡುವುದರಿಂದ ಅದು ಚೆನ್ನಾಗಿ ಕುದ್ದು ಅದರಲ್ಲಿ ರಸ ಬಿಡುತ್ತದೆ.

ಈ ರೀತಿಯಾಗಿ ಮಾಡಿರುವ ಅನ್ನವನ್ನು ಊಟ ಮಾಡುವುದರಿಂದ ಅದು ಸರಿಯಾಗಿ ಜೀರ್ಣವಾಗುತ್ತದೆ. ಆಮೇಲೆ ಬಾಳೆ ಎಲೆಯಿಂದ ಪಲ್ಯ ಮಾಡಬಹುದು. ಬಾಳೆ ಎಲೆಯಿಂದ ಚಟ್ನಿ ಕೂಡ ಮಾಡಬಹುದು. ರೀತಿಯಾಗಿ ಬಾಳೆ ಎಲೆಯನ್ನು ಉಪಯೋಗ ಮಾಡಿಕೊಂಡು ಬಾಳೆ ಎಲೆಯಲ್ಲಿ ಊಟ ಮಾಡುವುದರಿಂದ ಆರೋಗ್ಯದ ಎಲ್ಲಾ ಸಮಸ್ಯೆಗಳು ಕಡಿಮೆಯಾಗುತ್ತಾ ಬರುತ್ತವೆ. Baale Dindina Juice | ಬಾಳೆ ದಿಂಡಿನ 3 Best ಉಪಯೋಗಗಳು

ಇದು ಆಂಟಿ ಕೆಲ್ಸಲ್ಸ್ ಆಗಿ ಕೆಲಸ ಮಾಡುತ್ತದೆ. ಕ್ಯಾನ್ಸರ್ ಸಮಸ್ಯೆ ಇದೆ, ಯಾರಿಗೆ ಕ್ಯಾನ್ಸರ್ ಗಡ್ಡೆಗಳಾಗಿವೆ, ಅಂಥವರು ಈ ಬಾಳೆ ಎಲೆಯಲ್ಲಿ ಊಟ ಮಾಡುವುದನ್ನು ರೂಢಿಸಿಕೊಳ್ಳಬೇಕು. ಪ್ರತಿದಿನ ಬಾಳೆ ಎಲೆಯಲ್ಲಿ ಊಟ ಮಾಡುವವರಿಗೆ ಈ ರೀತಿಯ ಸಮಸ್ಯೆಗಳು ಬರುವುದೇ ಇಲ್ಲ. ಆದ್ದರಿಂದ ಸಾಧ್ಯವಾದಷ್ಟು ಬಾಳೆ ಎಲೆಯನ್ನು ಉಪಯೋಗ ಮಾಡಿಕೊಂಡು ಅಡುಗೆಯನ್ನು ಮಾಡಬೇಕು.

ಇಲ್ಲಿ ಕ್ಲಿಕ್ ಮಾಡಿ ಇದನ್ನು ಓದಿ : 1 Super Double Chin In Kannada | ಕತ್ತಿನ ಭಾಗ ದಪ್ಪ ಇದೆಯಾ ?

Baale Dindina Juice | ಬಾಳೆ ದಿಂಡಿನ 3 Best ಉಪಯೋಗಗಳು / ಬಾಳೆ ಎಲೆಯಲ್ಲಿ ಆಹಾರವನ್ನು ಸೇವನೆ ಮಾಡುವ ಕ್ರಮಗಳನ್ನು ಮಾಡಿಕೊಳ್ಳಬೇಕು. ಇದರಲ್ಲಿ ಪ್ಯಾಥೋ ಫೆಮಿಕಲ್ ಅಂತ ಹೇಳುತ್ತೇವೆ. ವೈರಲ್ ಪ್ಲಿವರ್ ಬಂದರೆ ಆಂಟಿಬೈಟಿಕ್ ತೆಗೆದುಕೊಳ್ಳಲೇಬೇಕಾಗುತ್ತದೆ. ವೈರಲ್ ಪ್ಲಿವರ್ ಬಂದ ಮೇಲೆ ಮೂರು ದಿವಸಗಳವರೆಗೂ ಜ್ವರ ಇರುತ್ತದೆ. ತಿಂಗಳುಗಟ್ಟಲೆ ಮೈಕೈ ನೋವು ಇರುತ್ತದೆ. ಅದಕ್ಕೆ ವೈರಲ್ ಪ್ಲಿವರ್ ಈಗಾಗಲೇ ಬಂದಿದೆ ಎಂದರೆ, ಬಾಳೆ ಎಲೆಯ ಜ್ಯೂಸನ್ನು ಬಾಳೆ ಎಲೆಯಿಂದ ತಯಾರಿಸಿದ ಆಹಾರವನ್ನು ಸೇವನೆ ಮಾಡುವುದರಿಂದ ಬಂದಿರುವ ವಿಷಮ ಜ್ವರ ಕಡಿಮೆಯಾಗುತ್ತದೆ.

ಮತ್ತು ನಾರ್ಮಲ್ ಆಗಿ ಬಂದಿರುವ ಕಫ ಕೋಲ್ಡ್ ಅಲರ್ಜಿಗೆ ಬಾಳೆ ಎಲೆಯ ರಸ ತುಂಬಾ ಸೂಕ್ತ. ಮತ್ತು ಬಾಳೆ ಎಲೆಯನ್ನು ಉಪಯೋಗಿಸಿಕೊಂಡು ಮಾಡುವ ಅಡುಗೆ ಸೇವನೆ ಮಾಡುವುದು ತುಂಬಾ ಸೂಕ್ತ.
ನಮ್ಮ ದೇಶದಲ್ಲಿ ಸಂಸ್ಕೃತಿ ಎಷ್ಟು ವೈಜ್ಞಾನಿಕವಾಗಿದೆ ಎಂದರೆ? ಪ್ರತಿಯೊಂದರಲ್ಲಿಯೂ ಕೂಡ ಒಂದು ಆರೋಗ್ಯದ ಗುಟ್ಟು ಇದೆ.

Baale Dindina Juice | ಬಾಳೆ ದಿಂಡಿನ 3 Best ಉಪಯೋಗಗಳು

ಯಾವುದೇ ರೀತಿಯ ಬದಲಾವಣೆಗಳು ಆಗಿದ್ದರು ನಿಮ್ಮ ಜೀವನ ಶೈಲಿಗಳು ಯಾವುದೇ ರೀತಿ ಆಗಿದ್ದರೂ ಕೂಡ ಯಾವುದಕ್ಕೆ ಕನೆಕ್ಟ್ ಆಗಿರುತ್ತದೆ ಎಂದರೆ, ಅದು ನಮ್ಮ ಆರೋಗ್ಯಕ್ಕೆ ಕನೆಕ್ಟ್ ಆಗಿರುತ್ತದೆ. ಮೊದಲೆಲ್ಲ ಬಾಳೆ ಎಲೆಯಲ್ಲಿ ಊಟ ಮಾಡುವ ಸಂಸ್ಕೃತಿ ಇತ್ತು. ಈಗಲೂ ಕೂಡ ಕೆಲವೊಬ್ಬರು ಬಾಳೆ ಎಲೆಯಲ್ಲಿ ಊಟ ಮಾಡುತ್ತಾರೆ. ಆಗಿನ ಕಾಲದಲ್ಲಿ ಎಲ್ಲರ ಮನೆಗಳಲ್ಲಿ ಕಂಚಿನ ತಟ್ಟೆಗಳು ಇರುತ್ತಿದ್ದವು.

ಈಗಿನ ಕಾಲದಲ್ಲಿ ಕಂಚಿನ ತಟ್ಟೆ ಹೋಗಿ, ಸ್ಟೀಲ್ ತಟ್ಟೆಗಳು ಬಂದವು. ಸ್ಟೀಲ್ ತಟ್ಟೆ ಹೋಗಿ ಈಗ ಪ್ಲಾಸ್ಟಿಕ್ ತಟ್ಟೆಗಳು ಬಂದಿವೆ. ಪ್ಲಾಸ್ಟಿಕ್ ತಟ್ಟೆಯಲ್ಲಿ ಆಹಾರವನ್ನು ಸೇವನೆ ಮಾಡುವುದರಿಂದ ಹಲವಾರು ಆರೋಗ್ಯದ ಸಮಸ್ಯೆಗಳು ಎದುರಾಗುತ್ತವೆ. ಬಿಸಿಯಾಗಿರುವಂತಹ ಆಹಾರವನ್ನು ಪ್ಲಾಸ್ಟಿಕ್ ತಟ್ಟೆಯಲ್ಲಿ ಹಾಕಿಕೊಳ್ಳುವುದರಿಂದ ಕ್ಯಾನ್ಸರ್ ಸಮಸ್ಯೆಗಳು ಬರುವ ಸಂಭವಗಳು ಇರುತ್ತವೆ.

ದೇಹದಲ್ಲಿ ಕೆಮಿಕಲ್ಲನ್ನು ಹೆಚ್ಚಿಗೆ ಮಾಡುತ್ತದೆ. ಇದರಿಂದ ನಮಗೆ ಹಲವಾರು ರೀತಿಯ ಕಾಯಿಲೆಗಳು ಬರುತ್ತವೆ. ಹೀಗಾಗಿ ನಾವು ಸಾಧ್ಯವಾದಷ್ಟು ನೈಸರ್ಗಿಕವಾಗಿ ಬದುಕುವ ಪ್ರಯತ್ನವನ್ನು ಮಾಡಬೇಕು. ಆಗ ಮಾತ್ರ ನಮಗೆ ಆರೋಗ್ಯ ಹೆಚ್ಚಿಗೆ ಆಗುವುದಕ್ಕೆ ಸಾಧ್ಯವಾಗುತ್ತದೆ. ನೈಸರ್ಗಿಕವಾಗಿ ದೇಹವನ್ನು ಗಟ್ಟಿಯಾಗಿ ಇಟ್ಟುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.

So ಒಂದು ವೇಳೆ ನಿಮಗೆ ಈ ಆರ್ಟಿಕಲ್ ಇಷ್ಟವಾದಲ್ಲಿ ನಿಮ್ಮ ಫ್ರೆಂಡ್ಸ್ ಸರ್ಕಲ್ ಅಲ್ಲಿ ಅಥವಾ ನಿಮ್ಮ ಸಂಬಂಧಿಕರಲ್ಲಿ ಈ ತರಹದ ಸಮಸ್ಯೆಯಿಂದ ಬಳಲುತ್ತಾ ಇದ್ದರೆ WhatsApp,Facebook,Instagram ಅಲ್ಲಿ ಅವರಿಗೂ ಕೂಡ ಈ Article ಶೇರ್ ಮಾಡಿ.

ಹೊಸ ಅರೋಗ್ಯ ಮಾಹಿತಿಗಳಿಗಾಗಿ ಸದಾ ನಮ್ಮ Arogya Bhagya Kannada ವೆಬ್ಸೈಟ್ನ ನ್ನು Subscribe ಆಗಿ ಮುಂದಿನ ಆರ್ಟಿಕಲ್ ನಲ್ಲಿ ಮತ್ತೊಂದು ಹೊಸ ಆರೋಗ್ಯ ವಿಷಯದ ಮಾಹಿತಿಯ ಜೊತೆಗೆ ಮತ್ತೆ ಭೇಟಿಯಾಗೋಣ ಧನ್ಯವಾದಗಳು.

Share Button

Share

Comments

No comments yet.