ತಮಗೆಲ್ಲ Arogya Bhagya Kannada Website ಗೆ ಸ್ವಾಗತ. ಇಂದಿನ ಸಂಚಿಕೆಯಲ್ಲಿ, Non stick pan good or bad | ವಿಷ ಪಾತ್ರೆ "ನಾನ್ ಸ್ಟಿಕ್ ತವಾ " / ನಾನ್ ಸ್ಟಿಕ್ ಪಾತ್ರೆಗಳಲ್ಲಿ ಅಡುಗೆಯನ್ನು ಮಾಡಿಕೊಂಡು ಉಪಯೋಗ ಮಾಡುವುದರಿಂದ ಆರೋಗ್ಯಕ್ಕೆ ಆಗುವ ಹಾನಿಗಳು ಈ ಕುರಿತಾಗಿ ಮಾಹಿತಿಯನ್ನು ನೋಡೋಣ.
ನಾನ್ ಸ್ಟಿಕ್ ಪಾತ್ರೆಗಳು ಈಗ ಹೆಚ್ಚಾಗಿ ಬಳಕೆಯಲ್ಲಿದೆ. ದೋಸೆ ಇಡ್ಲಿ ಪಡ್ಡು ಎಲ್ಲವುಗಳನ್ನು ಮಾಡುತ್ತಾರೆ. ಈ ನಾನ್ ಸ್ಟಿಕ್ ಪಾತ್ರೆಗಳು ಏಕೆ ಇಷ್ಟೊಂದು ಜನಪ್ರಿಯವಾಗಿದೆ ಎಂದರೆ? ಇದರಲ್ಲಿ ಆಹಾರವನ್ನು ತುಂಬಾ ಸರಳವಾಗಿ ಬೇಯಿಸಬಹುದು. ಇದರಲ್ಲಿ ಯಾವುದೇ ರೀತಿ ಸಿಯುವುದು, ಹೊತ್ತುವುದು, ಯಾವ ಸಮಸ್ಯೆಗಳು ಆಗುವುದಿಲ್ಲ. ಇಂದು ಜನರು ಎಷ್ಟು ಬ್ಯುಸಿಯಾಗಿದ್ದಾರೆ ಎಂದರೆ? ತುಂಬಾ ಬೇಗನೆ ಆಗುವಂತಹ ವಸ್ತುವನ್ನು ಹುಡುಕುತ್ತಾರೆ.
ಈಗ ಪ್ರತಿಯೊಬ್ಬರೂ ಕೂಡ ಹೊರಗಡೆ ಹೋಗಿ ಕೆಲಸ ಮಾಡುತ್ತಿರುತ್ತಾರೆ. ಅವರ ಹತ್ತಿರ ತುಂಬಾ ಸಮಯ ಇರುವುದಿಲ್ಲ. ಆದ್ದರಿಂದ ಅವರು ತುಂಬಾ ಬೇಗನೆ ಕೆಲಸ ಆಗುವಂತಹ ವಸ್ತುಗಳನ್ನು ಹುಡುಕುತ್ತಾರೆ. ಅಂಥದರಲ್ಲಿ ಈ ಅಡುಗೆ ಮನೆಯಲ್ಲಿ Non stick pan good or bad / ನಾನ್ ಸ್ಟಿಕ್ ಪಾತ್ರೆಗಳ ಉಪಯೋಗ ಮಾಡುವುದರಿಂದ ತುಂಬಾ ಬೇಗನೆ ಅಡುಗೆ ಕೆಲಸ ಮುಗಿಯುತ್ತದೆ. ಇವುಗಳಲ್ಲಿ ಅಡುಗೆ ಮಾಡುವುದರಿಂದ ಸಿಯುವುದು, ಹೊತ್ತುವುದು, ಅಂಟಿಕೊಳ್ಳುವುದು, ಈ ರೀತಿ ಸಮಸ್ಯೆಗಳು ಆಗುವುದಿಲ್ಲ.
ಹೀಗಾಗಿ ಈ ನಾನ್ ಸ್ಟಿಕ್ ಪಾತ್ರೆಗಳನ್ನುNon Stick Pan Good Or Bad / ಜನರು ತುಂಬಾ ಬೇಗನೆ ಒಪ್ಪಿಕೊಂಡು ಬಿಟ್ಟರು. ಆರೋಗ್ಯದ ಸಮಸ್ಯೆ ಏನಾಗುತ್ತದೆ? ಎಂದು ಅವರು ಯೋಚನೆ ಮಾಡುವುದಿಲ್ಲ. ಸದ್ಯಕ್ಕೆ ಅನುಕೂಲಕ್ಕೆ ಇದು ಉಪಯೋಗ ವಾಗಿದೆ ಎಂದು ಅವರು ಅಂದುಕೊಳ್ಳುತ್ತಾರೆ. ಆದ್ದರಿಂದ ಈ ನಾನ್ ಸ್ಟಿಕ್ ಪಾತ್ರೆಗಳು ಮಾರ್ಕೆಟ್ನಲ್ಲಿ ತುಂಬಾ ದೊಡ್ಡ ಪ್ರಮಾಣದಲ್ಲಿ ಪ್ರಚಾರವಾಯಿತು.
ಆಗಿನ ಕಾಲದಲ್ಲಿ ಪ್ರತಿಯೊಂದು ಮನೆಗಳಲ್ಲಿ ಮದುವೆಗಳು ಇದ್ದರೆ, ಪಾತ್ರಗಳನ್ನು ಕೊಡಿಸುವಾಗ ಹಿತ್ತಾಳೆ ಮತ್ತು ಬೆಳ್ಳಿ ಪಾತ್ರೆಗಳನ್ನು ಕೊಡಿಸುತ್ತಿದ್ದರು. ಈಗ ಫ್ರಿಡ್ಜ್, ವಾಷಿಂಗ್ ಮಷೀನ್, ನಾನ್ಸ್ಟಿಕ್ ಕುಕ್ಕರ್ ಗಳನ್ನು ಕೊಡಿಸುತ್ತಾರೆ. ಹೀಗಾಗಿ ಈ ನಾನ್ ಸ್ಟಿಕ್ ಪಾತ್ರೆಗಳಿಗೆ ಇಷ್ಟೊಂದು ಜನಪ್ರಿಯತೆ ಸಿಕ್ಕಿದೆ.
Non Stick Pan Good Or Bad / ಉಪಯೋಗ ಮಾಡುವುದರಿಂದ ಆಗುವ ಹಾನಿಗಳು
ಯಾರು ನಾನ್ ಸ್ಟಿಕ್ ಪಾತ್ರೆಗಳನ್ನು ಉಪಯೋಗ ಮಾಡುತ್ತಾರೆಯೋ, ಅಂತವರಲ್ಲಿ ಖಂಡಿತವಾಗಿಯೂ ಕ್ಯಾನ್ಸರ್ ಬರುತ್ತದೆ. ಎಷ್ಟೋ ಜನರಲ್ಲಿ ಬ್ಲಡ್ ಕ್ಯಾನ್ಸರ್, ಲೆನ್ಸ್ ಕ್ಯಾನ್ಸರ್, ಮೆದುಳಿನ ಕ್ಯಾನ್ಸರ್, ಕರುಳಿನ ಕ್ಯಾನ್ಸರ್, ಹೀಗೆ ಹಲವಾರು ರೀತಿ ಆಗಿರುವಂತಹ ಕ್ಯಾನ್ಸರ್ ಗಳು ಬರುವುದನ್ನು ನಾವು ನೋಡುತ್ತೇವೆ.
ಮೊದಲೆಲ್ಲಾ ಕ್ಯಾನ್ಸರ್ ಬಂದಿದೆ ಎಂದರೆ, ಅದು ತುಂಬಾ ದೊಡ್ಡ ರೋಗ ಎಂದು ಅನಿಸುತ್ತಿತ್ತು. ಆದರೆ ಈಗ ಕ್ಯಾನ್ಸರ್ ಹೇಗಾಗಿದೆ ಎಂದರೆ? ಇದು ಎಲ್ಲರಿಗೂ ಬರುವ ರೋಗ ಆಗಿಬಿಟ್ಟಿದೆ.
Non Stick Pan Good Or Bad ಉಪಯೋಗ ಮಾಡುವುದರಿಂದ ಆಗುವ ಕಾರಣಗಳು
ನಾನ್ ಸ್ಟಿಕ್ ಪಾತ್ರೆಗಳಲ್ಲಿ ಆಹಾರವನ್ನು ಬೇಯಿಸಿಕೊಂಡು ಸೇವನೆ ಮಾಡುವುದರಿಂದ ಕ್ಯಾನ್ಸರ್ ನಂತಹ ಹಲವಾರು ರೋಗಗಳು ಬರುತ್ತವೆ.
Non Stick Pan Good Or Bad ಉಪಯೋಗ ಮಾಡುವುದರಿಂದ ಆರೋಗ್ಯದ ಸಮಸ್ಯೆಗಳು ಹೇಗೆ ಬರುತ್ತವೆ?
Non Stick Pan Good Or Bad / ಈ ನಾನ್ ಸ್ಟಿಕ್ ಪಾತ್ರೆಗಳ ಮೇಲೆ ಒಂದು ಕಪ್ಪಗಾಗಿ ಲೇಯರ್ ಇರುತ್ತದೆ. ಇದು ಆಹಾರವನ್ನು ಹೊತ್ತಿಸುವುದಿಲ್ಲ. ಸಾಮಾನ್ಯವಾಗಿ ನೀವು ಕಬ್ಬಿಣದ ಹಂಚಿನಲ್ಲಿ ದೋಸೆ ಮಾಡಿದರೆ, ಅದು ಅಂಟಿಕೊಳ್ಳುತ್ತದೆ. ಆದರೆ ನಾನ್ ಸ್ಟಿಕ್ ಪಾತ್ರೆಗಳಲ್ಲಿ ಹಾಗೆ ಆಗುವುದಿಲ್ಲ. ಇದರಲ್ಲಿ ನಾವು ತುಂಬಾ ಸರಳವಾಗಿ ದೋಸೆಗಳನ್ನು ಮಾಡಿಕೊಳ್ಳಬಹುದು.
ಇಲ್ಲಿ ಕ್ಲಿಕ್ ಮಾಡಿ ಇದನ್ನು ಓದಿ : Baale Dindina Juice | ಬಾಳೆ ದಿಂಡಿನ 3 Best ಉಪಯೋಗಗಳು
ಆದ್ದರಿಂದ ಜನರು ಬಹುಬೇಗನೆ ಇದನ್ನು ಒಪ್ಪಿಕೊಂಡು ಬಿಡುತ್ತಾರೆ. ಆ ಪಾತ್ರೆಯಲ್ಲಿ ಒಂದು ಬ್ಲಾಕ್ ಕಲರ್ ಕೋಟ್ ಇರುತ್ತದೆ, ಸಂಪೂರ್ಣವಾಗಿ ಕೆಮಿಕಲ್ಸ್ ನಿಂದ ಕೂಡಿರುತ್ತದೆ.
Teflon ಎಂದು ಹೇಳುತ್ತಾರೆ. ಆ ಕೆಮಿಕಲ್ ಸಂಪೂರ್ಣವಾಗಿ ಮೇಲ್ಗಡೆಯಿಂದ ಕೂಟ ಅನ್ನು ಮಾಡಲಾಗುತ್ತದೆ.
ನಾವು ಅಡುಗೆಯನ್ನು ಮಾಡುವಾಗ ಪಾತ್ರೆಯನ್ನು ಬಿಸಿ ಮಾಡುತ್ತೇವೆ. ಆ ಪಾತ್ರೆ ಬಿಸಿಯಾದಾಗ ಆ ಒಂದು ಕೆಮಿಕಲ್ ಪಾತ್ರೆಯಿಂದ ಬಿಡುಗಡೆಯಾಗುತ್ತದೆ. ಆಗ ಆಕೆಮಿಕಲ್ ಆಹಾರದಲ್ಲಿ ಬೆರೆಯುತ್ತದೆ.Teflon ಎನ್ನುವಂತಹ ಕೂಟ್ ಇರುವುದರಿಂದ ಆ ಪಾತ್ರೆಗಳಲ್ಲಿ ಆಹಾರವನ್ನು ಬೇಯಿಸುವುದರಿಂದ ಆಕೆಮಿಕಲ್ ದಿನಾ ದಿನ ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ಕೆಮಿಕಲ್ಸ್ ಅನ್ನು ಆಹಾರದಲ್ಲಿ ಬಿಡುತ್ತಾ ಹೋಗುತ್ತದೆ.
ಅದನ್ನು ನಾವು ತಿನ್ನುತ್ತೇವೆ. ಆಗ ದೇಹದಲ್ಲಿ ಭಯಾನಕವಾಗಿರುವಂತಹ ಕೆಮಿಕಲ್ ಪ್ರತಿ ದಿನ ಚೂರು ಚೂರು ದೇಹವನ್ನು ಆವರಿಸುತ್ತಾ ಹೋಗುತ್ತದೆ. ಇದು ಹೊರಗಡೆ ವಿಸರ್ಜನೆ ಆಗುವುದಿಲ್ಲ. ಅದೊಂದು ದೊಡ್ಡ ಸಮಸ್ಯೆ. ಅದು ಒಳಗಡೆ ಹೋಗಿ ಸೇರಿದರೆ, ಅದು ಹೊರಗಡೆ ಬರುವುದು ತುಂಬಾ ಕಷ್ಟ. ಹೀಗೆ ಕೆಮಿಕಲ್ ದೇಹದೊಳಗೆ ಸೇರಿಕೊಂಡು ಅದು ಕಿಡ್ನಿಗೆ ಸಮಸ್ಯೆಯನ್ನು ಉಂಟುಮಾಡುತ್ತದೆ, ಲಿವರ್ ಗೆ ಸಮಸೆ ಮಾಡುತ್ತದೆ, ಕರುಳಿಗೆ ಸಮಸ್ಯೆ ಮಾಡುತ್ತದೆ, ದೇಹದ ತುಂಬಾ ಗಂಟುಗಳನ್ನು ಸೃಷ್ಟಿಮಾಡುತ್ತದೆ.
ಈ ರೀತಿಯಾಗಿರುವಂತಹ ಸಮಸ್ಯೆಗಳು ಈ ನಾನ್ ಸ್ಟಿಕ್ ಪಾತ್ರೆಗಳನ್ನುNon Stick Pan Good Or Bad / ಉಪಯೋಗ ಮಾಡುವುದರಿಂದ ಬರುತ್ತದೆ. ಹೀಗೆ ಹಲವಾರು ರೀತಿಯ ಕರುಳಿನ ಕ್ಯಾನ್ಸರ್ ಕಿಡ್ನಿಯ ಕ್ಯಾನ್ಸರ್ ಗಳು ಬರುತ್ತವೆ.
ಇತ್ತೀಚಿನ ದಿನಮಾನಗಳಲ್ಲಿ ತುಂಬಾ ಜನರಲ್ಲಿ ಬಂಜೆತನ ಕಾಣಿಸಿಕೊಳ್ಳುತ್ತದೆ. ಪಿಸಿಓಡಿ ಇದೆ, ಋತುಚಕ್ರ ಸರಿಯಾಗಿ ಆಗುವುದಿಲ್ಲ, ಬಿಟ್ಟು ಬಿಟ್ಟು ಋತು ಚಕ್ರವಾಗುತ್ತದೆ, ಗಂಟು ಗಂಟು ಋತುಚಕ್ರವಾಗುತ್ತದೆ, ಈ ರೀತಿಯಾಗಿ ಸಮಸ್ಯೆಗಳು ತುಂಬಾ ಜನರಲ್ಲಿ ಕಾಣಿಸಿಕೊಳ್ಳುತ್ತದೆ. ಈ ಎಲ್ಲಾ ಸಮಸ್ಯೆಗಳಿಗೆ ಕಾರಣ Non Stick Pan Good Or Bad / ನಾನ್ ಸ್ಟಿಕ್ ಪಾತ್ರೆಗಳನ್ನು ಬಳಸುವುದರಿಂದ ಮತ್ತು ಅಲುಮಿನಿಯಂ ಪಾತ್ರೆಗಳನ್ನು ಬಳಸುವುದರಿಂದ ಸಮಸ್ಯೆಗಳು ಬರುತ್ತವೆ.
ಈಗ ನಾವು ಯಾರ ಮನೆಗೆ ಹೋದರು ಕೂಡ ಅವರ ಮನೆಯಲ್ಲಿ ಸಿಗುವುದು ಅಲ್ಯುಮಿನಿಯಂ ಪಾತ್ರೆ, ಮತ್ತು Non Stick Pan Good Or Bad / ನಾನ್ ಸ್ಟಿಕ್ ಪಾತ್ರೆ, ಇವೆರಡು ಪಾತ್ರೆಗಳು ಅತ್ಯಂತ ವಿಷಕಾರಿಯಾಗಿರುವಂತಹ ಪಾತ್ರೆಗಳು ಇವುಗಳಲ್ಲಿ ಆಹಾರವನ್ನು ಬೇಯಿಸುವುದರಿಂದ ಆರೋಗ್ಯಕ್ಕೆ ತುಂಬಾ ಸಮಸ್ಯೆಗಳನ್ನು ತರುತ್ತವೆ.
ಇವುಗಳಲ್ಲಿ ಆಹಾರವನ್ನು ಬೇಯಿಸಿ ತಿನ್ನೋದಕ್ಕಿಂತ ಉಪವಾಸ ಇರುವುದೇ ಲೇಸು. ಅಷ್ಟೊಂದು ವಿಷ ಇದರಲ್ಲಿ ಇರುತ್ತದೆ. ದೊಡ್ಡ ದೊಡ್ಡ ಹೋಟೆಲ್ಗಳಲ್ಲಿ ಅವರಿಗೆ ಅನಿವಾರ್ಯವಾಗಿರುತ್ತದೆ. ಅಷ್ಟೊಂದು ದೊಡ್ಡ ಪಾತ್ರೆಯಲ್ಲಿ, ಬೇರೆ ಲೋಹದಲ್ಲಿ ಮಾಡುವುದಕ್ಕೆ ಆಗುವುದಿಲ್ಲ. ಆದ್ದರಿಂದ ಅವರು ಬಳಕೆ ಮಾಡುತ್ತಾರೆ. ಆದರೆ ನಾವು ಮನೆಯಲ್ಲಿ ಮಾಡಿಕೊಂಡು ತಿನ್ನುವಾಗ ಆರೋಗ್ಯದ ದೃಷ್ಟಿಯಲ್ಲಿ ಯೋಚನೆ ಮಾಡಬೇಕಾಗುತ್ತದೆ.
ಹೋಟೆಲ್ಗಳಲ್ಲಿ ಅವರು ವ್ಯವಹಾರಿಕ ದೃಷ್ಟಿಯಿಂದ ಅವರು ಬಳಸುತ್ತಾರೆ. ಆದರೆ ನಾವು ಮನೆಯಲ್ಲಿ ಆರೋಗ್ಯದ ದೃಷ್ಟಿಯಿಂದ ಆಹಾರವನ್ನು ತಯಾರಿಸಬೇಕೆ, ಹೊರತು ಯಾವುದೋ ಒಂದು ಹೊಟ್ಟೆಗೆ ಅಂತ ಮಾಡಿಕೊಂಡು ತಿನ್ನೋದು ಅಲ್ಲ. ಆದ್ದರಿಂದ ಹೊರಗಡೆ ವ್ಯವಹಾರಿಕವಾಗಿ ಯಾವುದು ಬಳಸುತ್ತಾರೆ ಅದು ಮುಖ್ಯವಲ್ಲ.
ಆದರೆ ನೀವು ಮನೆಯಲ್ಲಿ ಬದಲಾವಣೆಯನ್ನು ಮಾಡಿಕೊಳ್ಳಬಹುದು. ಆದ್ದರಿಂದ Non Stick Pan Good Or Bad / ನಾನ್ ಸ್ಟಿಕ್ ಪಾತ್ರೆಗಳನ್ನು ನಿಮ್ಮ ಅಡುಗೆ ಮನೆಯಲ್ಲಿ ಇಡುವುದನ್ನು ಬಿಡಬೇಕು. ಇಲ್ಲವಾದರೆ ಮುಂದೆ ಬರುವ ನಿಮ್ಮ ಎಲ್ಲಾ ಪೀಳಿಗೆಗಳಿಗೂ ಇನ್ನೊಂದು 18 19 ವರ್ಷ ಆಗುತ್ತಾ ಬಂದಂತೆ ಎಲ್ಲರಿಗೂ ಬಿಪಿ, ಶುಗರ್, ಬರುತ್ತದೆ, ಥೈರಾಯಿಡ್ ಬರುತ್ತದೆ, ಹೆಣ್ಣು ಮಕ್ಕಳಿಗೆ ನೂರಕ್ಕೆ ನೂರು ಪರ್ಸೆಂಟ್ ಅವರಿಗೆ ಬಂಜೆತನ ಬರುತ್ತದೆ.
ಗರ್ಭಕೋಶ ಸಮಸ್ಯೆ ಬರುತ್ತದೆ. ಗರ್ಭಕೋಶ ಡಿಸ್ ಪ್ಲೇಸ್ಮೆಂಟ್ ಆಗುವುದು, ಈ ರೀತಿಯಾಗಿ ಹಲವಾರು ರೀತಿಯ ಸಮಸ್ಯೆಗಳು ಬರುವುದಕ್ಕೆ ಪ್ರಾರಂಭ ಮಾಡುತ್ತವೆ. ತಾಯ್ತನದಲ್ಲಿ ಸರಿಯಾಗಿ ಹಾಲು ಬರುವುದಿಲ್ಲ, ಸರಿಯಾಗಿ ಗರ್ಭ ನಿಲ್ಲುವುದಿಲ್ಲ, ಋತುಚಕ್ರ ಸರಿಯಾಗಿ ಆಗುವುದಿಲ್ಲ,
ಅತಿಯಾಗಿ ಬೊಜ್ಜು ಆಗುತ್ತದೆ. ಬಿಪಿ ಶುಗರ್ ಈ ಎಲ್ಲ ಸಮಸ್ಯೆಗಳು ಬರೋದಕ್ಕೆ ಕಾರಣ ಈ 40 50 ವರ್ಷದಲ್ಲಿ ಜೀವನಶೈಲಿಯಲ್ಲಿ ನಾವು ಮಾಡಿಕೊಂಡಿರುವಂತಹ ಬದಲಾವಣೆಗಳು.
ಆ ಬದಲಾವಣೆ ಗಳಲ್ಲಿ ಮುಖ್ಯವಾಗಿ ಅಡುಗೆ ಮನೆಯ ಬದಲಾವಣೆ. ಈ ನಾನ್ ಸ್ಟಿಕ್ ಪಾತ್ರೆಗಳ ಬಳಕೆ, ಮತ್ತು ಅಲ್ಯುಮಿನಿಯಂ ಪಾತ್ರೆಗಳ ಬಳಕೆ, ಎರಡನೆಯದಾಗಿ, ಇಂದಿನ ಕಾಲದಲ್ಲಿ ಮಾಸ್ಟರ್ ಕಿಚನ್ ಗಳು ಬಂದಿವೆ. ಗ್ಯಾಸ್ ಕಟ್ಟೆ ಬಂದಿದೆ. ಅಂದರೆ ನಿಂತುಕೊಂಡು ಅಡುಗೆ ಮಾಡುವುದು. ಯಾರು ಕುಳಿತುಕೊಂಡು ಅಡುಗೆ ಮಾಡುವುದಿಲ್ಲ.
ನಿಂತು ನಿಂತು ಅಡುಗೆ ಮಾಡಿ ಇವತ್ತು ತುಂಬಾ ಜನರಿಗೆ ಇನ್ನೂ ಋತುಚಕ್ರ ಆಗುತ್ತಿರುತ್ತದೆ, ಇನ್ನು 35 45 ವರ್ಷ ಆಗಿರುತ್ತದೆ. ಅವಾಗಲೇ ಗರ್ಭಕೋಶದಲ್ಲಿ ಗಡ್ಡೆ ಯಾಗಿದೆ, ಗರ್ಭಕೋಶ ತೆಗೆಯಬೇಕು ಎಂದು ಹೇಳುತ್ತಾರೆ. ಇದಕ್ಕೆ ಕಾರಣ ಏನು ಎಂದರೆ ತುಂಬಾ ಹೊತ್ತು ನಿಂತುಕೊಂಡು ಅಡುಗೆ ಮಾಡುವುದರಿಂದ. ಯಾವುದೇ ರೀತಿ ದೈಹಿಕವಾಗಿ ವ್ಯಾಯಾಮ ಆಗದೆ, ಕುಂತು ನಿಂತು ಅಡುಗೆ ಮಾಡದೆ, ತುಂಬಾ ಹೊತ್ತು ನಿಂತು ಅಡುಗೆ ಮಾಡುವುದರಿಂದ ಅವರಲ್ಲಿ Uterus Displacement ಆಗುತ್ತವೆ.
ಗರ್ಭಕೋಶ ಜರಿಯುತ್ತದೆ. ಇದು ಆದಮೇಲೆ ಒಂದು ವರ್ಷ ಮಾತ್ರೆಗಳು ಕೊಡುತ್ತಾರೆ. ಆಮೇಲೆ ಆಮೇಲೆ ಗರ್ಭಕೋಶವನ್ನು ತೆಗೆಯಲಾಗುತ್ತದೆ. ಯಾವಾಗ ಗರ್ಭಕೋಶ ತೆಗೆಯುತ್ತಾರೆಯೋ, ಆಗ ಅವರಿಗೆ ನೂರಕ್ಕೆ ನೂರು Arthritis, BP, Sugar, ಈ ರೀತಿಯಾಗಿರುವಂತಹ ಹಲವಾರು ಕಾಯಿಲೆಗಳು ಬರುವುದಕ್ಕೆ ಶುರುವಾಗುತ್ತವೆ.
ಇವೆಲ್ಲ ಸಮಸ್ಯೆಗಳನ್ನು ದೂರು ಮಾಡಿಕೊಳ್ಳಬೇಕು ಎಂದರೆ? ಒಂದು ಒಳ್ಳೆಯ ಆಯ್ಕೆ. ಅದು ಮಣ್ಣಿನ ಪಾತ್ರೆ. ಈಗ ಯಾರು ಮಣ್ಣಿನ ಪಾತ್ರಗಳಲ್ಲಿ ತಿನ್ನುವವರು ನೋಡಲು ಕೂಡ ಸಿಗುವುದಿಲ್ಲ. ಇವಾಗ ಬೆಂಗಳೂರು ಕಡೆ ಮತ್ತೆ ಮಣ್ಣಿನ ಪಾತ್ರೆಗಳಲ್ಲಿ ಅಡುಗೆ ಮಾಡುವ ರೂಡಿ ಬರುತ್ತಿದೆ.
ಆ ಮಣ್ಣಿನ ಪಾತ್ರೆಗಳನ್ನು ತುಂಬಾ careful ಆಗಿ ನೋಡಿಕೊಳ್ಳಬೇಕಾಗುತ್ತದೆ. ಅದು ಬೇಗನೆ ಒಡೆದು ಹೋಗುತ್ತದೆ. ಎಂದು ಜನರು ಅದನ್ನು ಇಷ್ಟಪಡುವುದಿಲ್ಲ.
ಕೆಲವೊಬ್ಬರು ನಾವೇನು ಬಡವರ? ಮಣ್ಣಿನ ಪಾತ್ರೆಯಲ್ಲಿ ತಿನ್ನುವುದಕ್ಕೆ, ಎಂದು ಪ್ರಶ್ನೆ ಮಾಡುತ್ತಾರೆ. ಅಂಥವರು ಕೂಡ ಮಣ್ಣಿನ ಪಾತ್ರೆಗಳನ್ನು ಉಪಯೋಗ ಮಾಡುವುದಿಲ್ಲ.
ಆದ್ದರಿಂದ ಎಲ್ಲರಿಗೂ ಉಪಯೋಗವಾಗುವಂತಹದ್ದು ಸ್ಟೀಲ್ ಪಾತ್ರೆಗಳು. ಸ್ಟೀಲ್ ಪಾತ್ರೆಗಳಲ್ಲಿ ಅಡುಗೆ ಮಾಡುವುದರಿಂದ ಯಾವುದೇ ರೀತಿಯ ಆರೋಗ್ಯದ ಹಾನಿಗಳು ಆಗುವುದಿಲ್ಲ. ಆದ್ದರಿಂದ ನಿಮಗೆ ಮಣ್ಣಿನ ಪಾತ್ರಗಳಲ್ಲಿ ಮಾಡಿಕೊಂಡು ತಿನ್ನುವುದಕ್ಕೆ ಆಗದೇ ಇದ್ದರೂ ಕೂಡ, ನೀವು ಸ್ಟೀಲ್ ಪಾತ್ರೆಗಳನ್ನು ಆಹಾರ ಬೇಯಿಸಿಕೊಳ್ಳುವುದಕ್ಕೆ ಉಪಯೋಗ ಮಾಡಿಕೊಳ್ಳಬೇಕು.
ಈ ರೀತಿಯಾಗಿ ಸಣ್ಣಪುಟ್ಟ ಬದಲಾವಣೆಗಳನ್ನು ಹೇಳಿದರೆ, ಕೆಲವೊಬ್ಬರು ಪ್ರಶ್ನೆ ಮಾಡುತ್ತಾರೆ. ನಾವು ಇಷ್ಟು ದಿವಸ ತಿಂದಿಲ್ವಾ ನಮಗೇನಾಗಿದೆ? ಎಂದು. ನಮ್ಮ ತಂದೆ ತಾಯಿ ಅಜ್ಜ ಅಜ್ಜಿ ಎಲ್ಲರೂ ಕೂಡ ನಾನ್ ಸ್ಟಿಕ್ ಪಾತ್ರೆಗಳಲ್ಲಿ ಮಾಡಿದ್ದಾರೆ.
ನಾವು ಚಿಕ್ಕವರಿಂದ ಕೂಡ ಅದರಲ್ಲಿಯೆ ಊಟ ಮಾಡಿದ್ದೇವೆ. ನಮಗೆ ಏನಾಗಿದೆ ಎಂದು ಕೇಳುತ್ತಾರೆ ಎಲ್ಲಾ ಆದಮೇಲೆ ದೇಹ ನಮಗೆ ತಿಳಿಸುತ್ತದೆ. ಹಲವಾರು ರೀತಿಯ ಆರೋಗ್ಯದ ಸಮಸ್ಯೆಗಳು ಬರುತ್ತವೆ. ಆದ್ದರಿಂದ ನಾವು ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಳ್ಳಬೇಕು.
ಅಲ್ಯುಮಿನಿಯಂ ಯಾವಾಗ ಬಂತು?
ಸ್ವತಂತ್ರ ಹೋರಾಟದ ಸಮಯದಲ್ಲಿ ಯಾವಾಗ ಭಾರತೀಯರು ಜೈಲಿನಲ್ಲಿ ಇದ್ದರೋ, ಆ ಸಮಯದಲ್ಲಿ ಈ ಅಲ್ಯುಮಿನಿಯಂ ಬಂತು. ಏಕೆಂದರೆ? ಈ ಅಲ್ಯುಮಿನಿಯಂ ಪಾತ್ರೆಯಲ್ಲಿ ತಿಂದು ಭಾರತೀಯರು ಬೇಗನೆ ಸಾಯಲಿ ಎಂದು. ಬ್ರಿಟಿಷರು ಈ ಅಲ್ಯೂಮಿನಿಯಂ ಅನ್ನು ನಮ್ಮ ದೇಶಕ್ಕೆ ತೆಗೆದುಕೊಂಡು ಬಂದರು.
ಇಷ್ಟೊಂದು ರಾಸಾಯನಿಕ ಕೆಮಿಕಲ್ಸ್ ಅದರಲ್ಲಿ ಇದೆ. ಅಲ್ಯೂಮಿನಿಯಂ ಪಾತ್ರೆ ತುಂಬಾ ದಿವಸದಿಂದ ಬಳಸುತ್ತಾ ಬಂದರೆ, ತೂಕ ಕಡಿಮೆಯಾಗುತ್ತದೆ. ಎಲ್ಲಿ ಹೋಯಿತು ಅಂತ ಅಲ್ಲ. ಅದು ನಮ್ಮ ದೇಹದ ಒಳಗೆ ಸೇರುತ್ತದೆ. ಹಲವಾರು ರೀತಿಯ ಸಮಸ್ಯೆಗಳನ್ನು ಉಂಟು ಮಾಡುವುದರಿಂದ ದಯವಿಟ್ಟು ಅಲ್ಯೂಮಿನಿಯಂ ಮತ್ತು ನಾನ್ ಸ್ಟಿಕ್ ಪಾತ್ರೆಗಳನ್ನು ಬಿಟ್ಟು, ನೀವು ಮಡಿಕೆಯಲ್ಲಿಯೆ ಮಾಡಿ ಅಂತ ನಾವು ಹೇಳುವುದಿಲ್ಲ. ಏಕೆಂದರೆ ? ಇವತ್ತು ಉಪಯೋಗಕ್ಕೇ ಅನುಕೂಲವಾಗುವಂತಹ ಆಯ್ಕೆ ಮಾಡಿಕೊಳ್ಳುವಂತದ್ದು. ನಿಮಗೆ ಮಣ್ಣಿನ ಪಾತ್ರೆಗಳಲ್ಲಿ ಮಾಡಿಕೊಳ್ಳುವುದಕ್ಕೆ ಆಗದೇ ಇದ್ದರೂ ಕೂಡ, ಕನಿಷ್ಠ ಸ್ಟೀಲ್ ಪಾತ್ರೆಗಳನ್ನಾದರೂ ಉಪಯೋಗ ಮಾಡಿಕೊಳ್ಳಬಹುದು.
ಇದರಿಂದ ಯಾವ ಅಡ್ಡ ಪರಿಣಾಮಗಳು ಆಗುವುದಿಲ್ಲ. ಆರೋಗ್ಯದ ದೃಷ್ಟಿಯಿಂದ ನಾವು ಮಣ್ಣಿನ ಪಾತ್ರೆಗಳನ್ನು ಬಳಸುತ್ತೇವೆ. ಎಂದರೆ ತುಂಬಾ ಖುಷಿ. ಆಗದೇ ಇದ್ದವರು ಕನಿಷ್ಠ ಸ್ಟೀಲಿನ ಪಾತ್ರೆಗಳನ್ನು ಬಳಸಬಹುದು. ಯಾವುದೇ ಕಾರಣಕ್ಕೂ ನಾನ್ ಸ್ಟಿಕ್ ಮತ್ತು ಅಲ್ಯೂಮಿನಿಯಂ ಪಾತ್ರೆಗಳಿಂದ ದೂರ ಇರಬೇಕು.
Comments
No comments yet.