ಇಂದಿನ ಸಂಚಿಕೆಯಲ್ಲಿ, Anti aging food ಗಳು ಯಾವವು? Mukada Sukku Hogalu | ಸದಾ ಯೌವನದಿಂದ ಕಾಣಲು / ಸದಾ ಯೌವನದಿಂದ ಕಾಣಲು ನಾವು ಯಾವ ರೀತಿಯಾಗಿರುವಂತಹ ಆಹಾರ ಮತ್ತು ಹಣ್ಣುಗಳನ್ನು ಸೇವನೆ ಮಾಡಬೇಕು ಈ ಕುರಿತಾಗಿ ಮಾಹಿತಿಗಳನ್ನು ನೋಡೋಣ.
ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಕೂಡ ಸಹಜವಾಗಿ ಇರುವಂತಹ ಆಸೆ ಏನು ಎಂದರೆ? ನಾವು ಯಾವಾಗಲೂ ಯೌವನದಿಂದ ಕಾಣಬೇಕು. ಯಾವಾಗಲೂ ವಯಸ್ಕರರಂತೆ ಕಾಣಬೇಕು. ದೇಹಕ್ಕೆ ಎಷ್ಟೇ ವಯಸ್ಸಾಗಿದ್ದರು ಕೂಡ ಅದು ನಮ್ಮ ಮುಖದಲ್ಲಿ ಕಾಣಿಸಿಕೊಳ್ಳಬಾರದು. ಎನ್ನುವುದು ಪ್ರತಿಯೊಬ್ಬರ ಆಸೆ ಆಗಿರುತ್ತದೆ. ಆಸೆ ಇದ್ದರೆ ಸಾಲದು. ಅದಕ್ಕೆ ಬೇಕಾಗುವಂತಹ ಬದಲಾವಣೆಗಳು ಆಗಬೇಕು.
ಬದಲಾವಣೆಗಳು ಇಂದು ಯಾವ ರೀತಿಯಲ್ಲಿ ಆಗುತ್ತಿವೆ ಎಂದರೆ? ಎಲ್ಲರೂ ಪಾರ್ಲರ್ ಗಳಿಗೆ ಮೊರೆ ಹೋಗುತ್ತಿದ್ದಾರೆ. ತುಂಬಾ ಚೆನ್ನಾಗಿ ಕಾಣಿಸುವುದಕ್ಕೋಸ್ಕರ Facial ಮಾಡಿಕೊಳ್ಳುವುದು, WAX ಮಾಡಿಸಿಕೊಳ್ಳುವುದು, ಇದು ಮಾಡಿಸಿಕೊಂಡ ಮೇಲೆ ನೋಡುವುದಕ್ಕಷ್ಟೇ ಎರಡು ದಿವಸ ಅಥವಾ ನಾಲ್ಕು ದಿವಸ ಚೆನ್ನಾಗಿ ಕಾಣಿಸುತ್ತಾರೆ. ನಂತರ ಇದರಿಂದ ಚರ್ಮಕ್ಕೆ ಎಷ್ಟು ಸಮಸ್ಯೆ ಮಾಡುತ್ತದೆ ಎಂದರೆ? ಆ Skin Cells ಗಳಲ್ಲಿ ಸಮಸ್ಯೆ ಮಾಡುತ್ತದೆ.
Wax ಮಾಡಿಸಿಕೊಳ್ಳುವುದರಿಂದ ರೋಗನಿರೋಧಕ ಶಕ್ತಿ ಕಡಿಮೆ ಆಗುತ್ತದೆ. ಏಕೆಂದರೆ? ದೇವರು ಹುಚ್ಚ ಅಲ್ಲ. ಕೈಗಳ ಮೇಲೆ ಕಾಲುಗಳ ಮೇಲೆ ಏಕೆ ಕೂದಲುಗಳನ್ನು ಕೊಟ್ಟಿದ್ದಾನೆ? ಮೇಲೆ ಏಕೆ ಕೂದಲುಗಳನ್ನು ಕೊಟ್ಟಿದ್ದಾನೆ? ಇವೆಲ್ಲವುಗಳಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಈಗ ತುಂಬಾ ಜನರು Eyebrow ಮಾಡಿಸಿಕೊಳ್ಳುತ್ತಾರೆ.
ಅಂದರೆ Eyebrow ಮಾಡಿಸಿಕೊಳ್ಳುವಂತದ್ದು. ಮುಖದ ಮೇಲಿರುವ ಕೂದಲುಗಳನ್ನು ತೆಗೆಯಿಸಿಕೊಳ್ಳುವಂತದ್ದು, ದೇವರು ಶರೀರದ ಮೇಲೆ ಕೂದಲುಗಳನ್ನು ಏಕೆ ಇಟ್ಟಿದ್ದಾನೆ. ಕಣ್ಣಿನ ಮೇಲೆ ರೆಪ್ಪೆಗಳ ಮೇಲೆ ಏಕೆ ಕೂದಲುಗಳನ್ನು ಇಟ್ಟಿದ್ದಾನೆ? ಕಣ್ಣು ತುಂಬಾ ಸೂಕ್ಷ್ಮದ ಅಂಗ. ಅದಕ್ಕೆ ಯಾವುದೇ ರೀತಿಯ ಸಮಸ್ಯೆಗಳು ಆಗಬಾರದು, ಯಾವುದೇ ರೀತಿಯ Infection ಆಗಬಾರದು ಎಂದು ಕಣ್ಣಿನ ರೆಪ್ಪೆಗಳನ್ನು ಇಟ್ಟಿದ್ದಾನೆ.
ದೇವರು ಮುಖದ ಮೇಲೆ ಹುಬ್ಬನ್ನೂ ಏಕೆ ಇಟ್ಟಿದ್ದಾನೆ ಎಂದರೆ? ನೀರಿನ ಹನಿಗಳು ಬಿದ್ದಾಗ ಅದು ನೇರವಾಗಿ ಕಣ್ಣಿನಲ್ಲಿ ಹೋಗಬಾರದು ಎಂದು. ಧೂಳು ಕಸ ಏನಾದರೂ ಕಣ್ಣಿನಲ್ಲಿ ಹೋದಾಗ ಅವುಗಳನ್ನು ಹಿಡಿದಿಡುವಂತಹ ಶಕ್ತಿ ಆ ಕೂದಲುಗಳಲ್ಲಿ ಇದೆ. ಇಂದು ತುಂಬಾ ಜನರು ಏನು ಮಾಡುತ್ತಿದ್ದಾರೆ ಎಂದರೆ? ನೈಸರ್ಗಿಕವಾಗಿ ದೇವರು ಕೊಟ್ಟಿರುವಂತಹ ಸೌಂದರ್ಯವನ್ನು ತಮಗೆ ಬೇಕಾಗುವಂತಹ ರೀತಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ಇಂದು ಹೆಣ್ಣು ಮಕ್ಕಳು ಅಷ್ಟೇ Wax ಮಾಡಿಸಿ ಕೊಳ್ಳದೆ ಗಂಡು ಮಕ್ಕಳು ಕೂಡ wax ಮಾಡಿಸಿಕೊಳ್ಳುತ್ತಿದ್ದಾರೆ. ಗಂಡು ಮಕ್ಕಳು ಕೂಡ eyebrow ಮಾಡಿಸಿಕೊಳ್ಳುತ್ತಿದ್ದಾರೆ. ತುಂಬಾ ಜನರು ಮೂಗಿನಲ್ಲಿರುವಂತಹ ಕೂದಲುಗಳನ್ನು ತೆಗೆಸಿಕೊಳ್ಳುತ್ತಾರೆ. ಅವರು ತುಂಬಾ ಬೇಗ ಸತ್ತು ಹೋಗುತ್ತಾರೆ.
ಕಾರಣ ಏನು ಎಂದರೆ? ಮೂಗಿನ ಹೊಳ್ಳೆಗಳಲ್ಲಿ ಇರುವಂತಹ ಕೂದಲುಗಳು ಹೆಚ್ಚಿಗೆ ಇರುತ್ತವೆಯೋ ಅಷ್ಟು ಒಳ್ಳೆಯದು. ನಾವು ಉಸಿರಾಟ ಮಾಡುವಾಗ ಹಲವಾರು ರೀತಿಯ ವಾತಾವರಣದಲ್ಲಿ ಇರುತ್ತೇವೆ. ಕೆಲವೊಂದು ಸಲ ಧೂಳು ಇರುವಂತಹ ರಸ್ತೆಗಳಲ್ಲಿ ಇರುತ್ತೇವೆ, ತುಂಬಾ Infection ಗಳು ಇರುತ್ತವೆ.
ಇಲ್ಲಿ ಕ್ಲಿಕ್ ಮಾಡಿ ಇದನ್ನು ಓದಿ : Non Stick Pan Good Or Bad | 1 ವಿಷ ಪಾತ್ರೆ “ನಾನ್ ಸ್ಟಿಕ್ ತವಾ “
Bacteria ಗಳು ಮಣ್ಣಿನ ಕಣ ಕಣಗಳನ್ನು ದೇಹಕ್ಕೆ Infection ಆಗಬಾರದು ಎಂದು ಗಾಳಿಯನ್ನು ಫಿಲ್ಟರ್ ಮಾಡಿ ಒಳಗೆ ಕಳಿಸುತ್ತದೆ. ಗಾಳಿ ಫಿಲ್ಟರ್ ಆಗಿ ನಮ್ಮ ಶರೀರದ ಒಳಗೆ ಹೋಗಲು ಕೂದಲುಗಳು ಸಹಾಯ ಮಾಡುತ್ತವೆ. ಹೀಗಾಗಿ ಹಲವಾರು ಜನರು ಅದು ಯಾವುದನ್ನು ನಾವು ಪ್ರಜ್ಞಾಪೂರ್ವಕವಾಗಿ ಯೋಚಿಸದೆ, ಕೇವಲ ಸೌಂದರ್ಯಕ್ಕೆ ಒತ್ತು ಕೊಟ್ಟು Wax ಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ.
ಆದ್ದರಿಂದ ಇವೆಲ್ಲವನ್ನೂ ಬಿಟ್ಟು ನಾವು ಸಹಜವಾಗಿ ನಮ್ಮ ಸೌಂದರ್ಯ ಹೆಚ್ಚಾಗಬೇಕು. Mukada Sukku Hogalu | ಸದಾ ಯೌವನದಿಂದ ಕಾಣಲು / ಸಹಜವಾಗಿ ನಾವು ವಯಸ್ಕರ ರಂತೆ ಕಾಣಬೇಕು ಎಂದರೆ,
ಆಹಾರ ಪದ್ಧತಿ ಮತ್ತು ಜೀವನಶೈಲಿ ತುಂಬಾ ಮುಖ್ಯವಾಗಿರುತ್ತದೆ.
Mukada Sukku Hogalu | ಸದಾ ಯೌವನದಿಂದ ಕಾಣಲು ಏನು ಮಾಡಬೇಕು ?
ಸಹಜವಾಗಿ ನಮಗೆ ಬರುವಂತಹ ಮುಪ್ಪನ್ನು ಮುಂದೋಡುವುದಕ್ಕೆ ಸಹಾಯ ಮಾಡುವಂತಹ ಆಹಾರಗಳು.
ಯಾವ ಎಲ್ಲಾ ಆಹಾರಗಳು ಸಹಾಯ ಮಾಡುತ್ತವೆ?
ಯಾವ ಯಾವ ಅಂಶಗಳು ಆಹಾರದಲ್ಲಿ ಇದ್ದರೆ, ನಿಮ್ಮ ವಯಸ್ಸು ಚೆನ್ನಾಗಿರುತ್ತದೆ? ನಮಗೆ ಮುಪ್ಪು ಬರುವುದಿಲ್ಲ?
ಯಾವುದರಿಂದ ನಮ್ಮ ದೇಹ ಗಟ್ಟಿಯಾಗಿರುತ್ತದೆ?
ಮೊದಲು ಯಾವುದು Antioxidant ಹೆಚ್ಚುಆಹಾರವನ್ನು ಸೇವನೆ ಮಾಡುವುದರಿಂದ ಯೌವ್ವನ ಚೆನ್ನಾಗಿರುತ್ತದೆ. ತುಂಬಾ ದಿವಸಗಳವರೆಗೂ ವಯಸ್ಕರ ರಂತೆ ಕಾಣಿಸಿಕೊಳ್ಳುತ್ತೇವೆ.
Mukada Sukku Hogalu | ಸದಾ ಯೌವನದಿಂದ ಕಾಣಲು / Antioxidant ಯಾವ ಆಹಾರಗಳು?
ಪ್ರಮುಖವಾಗಿ ಜೀರಿಗೆ ಕಷಾಯ. ಜೀರಿಗೆ ಕಷಾಯವನ್ನು ಕುಡಿಯುವುದರಿಂದ ಅದರಲ್ಲಿ ಹೆಚ್ಚು Antioxidant ಇದೆ. ದೇಹದಲ್ಲಿ ಇರುವಂತಹ Toxin ಹೊರ ಹಾಕುವುದಕ್ಕೆ ತುಂಬಾ ಚೆನ್ನಾಗಿ ಸಹಾಯಮಾಡುತ್ತದೆ. ದೇಹದಲ್ಲಿ ಇರುವಂತಹ toxin ಹೊರಗೆ ಹೋದಾಗ ಮತ್ತೆ ದೇಹ ಚೆನ್ನಾಗಿರುತ್ತದೆ.
ಆದ್ದರಿಂದ ನಾವು ಮೊದಲು ದೇಹದಲ್ಲಿ ಇರುವಂತಹ Toxin ಹೊರಗೆ ಹಾಕುವ ಪ್ರಯತ್ನ ಮಾಡಬೇಕು. ನಾವು ಪ್ರತಿ ದಿನ ದೇಹದಲ್ಲಿ ಇರುವಂತಹ toxin ಹೊರಗೆ ಹಾಕಲೇಬೇಕು. ಹೇಗೆ ನಾವು ಪ್ರತಿದಿನ ಆಹಾರವನ್ನು ತೆಗೆದುಕೊಳ್ಳುತ್ತೇವೆಯೋ, ಅದೇ ರೀತಿಯಾಗಿ ದೇಹದಲ್ಲಿ ಕೂಡ toxin ಉತ್ಪತ್ತಿಯಾಗಿರುತ್ತದೆ.
ಅದನ್ನು ನಾವು ಹೊರಗೆ ಹಾಕುತ್ತಲೇ ಇರಬೇಕು. ಅದು ದೇಹದ ಒಳಗಡೆ ಇದ್ದರೆ, ಹಲವಾರು ರೀತಿಯ ಆರೋಗ್ಯದ ಸಮಸ್ಯೆಗಳು ಬರುವುದಕ್ಕೆ ಪ್ರಾರಂಭಿಸುತ್ತವೆ. ದೇಹದ ಒಳಗೆ ನಮಗೆ ಯಾವುದೋ ಒಂದು ಸಮಸ್ಯೆ ಬಂದಿದೆ ಎಂದರೆ, ಅದು ನಮಗೆ ಚರ್ಮದ ಮೂಲಕ ಸೂಚನೆಯನ್ನು ಕೊಡುತ್ತದೆ.
ಚರ್ಮ ಯಾವಾಗ ಸುಕ್ಕ ಆಗುತ್ತದೆಯೋ, ಆಗ ಸಹಜವಾಗಿ ನಾವು ಅತಿಯಾಗಿ ವಯಸ್ಸಾಗಿರುವವರ ಹಾಗೆ ಕಾಣಿಸಿಕೊಳ್ಳುತ್ತೇವೆ. Mukada Sukku Hogalu | ಸದಾ ಯೌವನದಿಂದ ಕಾಣಲು / ಆದ್ದರಿಂದ ನಾವು Antioxidant Rich Food ಗಳನ್ನು ಸೇವಿಸಬೇಕಾಗುತ್ತದೆ. ಕಷಾಯಗಳಲ್ಲಿ ಮತ್ತು ಎಲ್ಲಾ ಹಣ್ಣು ತರಕಾರಿಗಳಲ್ಲಿ ಹೆಚ್ಚು Antioxidant ಇದೆ. ಆದ್ದರಿಂದ ನಾವು ಬೇಯಿಸಿರುವಂತಹ ಆಹಾರವನ್ನು ಎಷ್ಟು ತೆಗೆದುಕೊಳ್ಳುತ್ತೇವೆಯೋ, ಅಷ್ಟೇ ಪ್ರಮಾಣದಲ್ಲಿ ನಾವು ಹಸಿ ತರಕಾರಿ ಸೊಪ್ಪುಗಳನ್ನು ಮತ್ತು ಹಣ್ಣುಗಳನ್ನು ಸೇವನೆ ಮಾಡಬೇಕು.
ಕನಿಷ್ಠಪಕ್ಷ 50% ಹಣ್ಣು ತರಕಾರಿಗಳನ್ನು ಸೇವಿಸಿದರೆ, 50% ಬೇಯಿಸಿದ ಆಹಾರವನ್ನು ಸೇವನೆ ಮಾಡಬೇಕು. ಇಂದಿನ ಕಾಲದಲ್ಲಿ 10% ಹಣ್ಣು ತರಕಾರಿಗಳನ್ನು ಯಾರು ತಿನ್ನೋದಿಲ್ಲ. ಮೂರು ಹೊತ್ತು ಕೂಡ ಅತಿಯಾಗಿ ಬೇಯಿಸಿ ದಂತ ಆಹಾರ ಮತ್ತು DEEP FRY ತುಂಬಾ ROAST ಮಾಡಿರುವಂತಹ ಆಹಾರವನ್ನು ಹೆಚ್ಚು ಸೇವನೆ ಮಾಡುತ್ತೇವೆ.
ಅದರಲ್ಲಿ ಒಂದು ಪರ್ಸೆಂಟ್ Nutrition ಇರುವುದಿಲ್ಲ. ಅಂತಹ ಆಹಾರವನ್ನು ಮೂರು ಹೊತ್ತು ಕೂಡ ಸೇವನೆ ಮಾಡುತ್ತೇವೆ. ಅದರಿಂದ ಪ್ರತಿ ಸಲ ತಿಂದಾಗಲು ಕೂಡ ಅಜೀರ್ಣವಾಗುತ್ತದೆ. ಹೀಗೆ ಮಾಡುವುದರಿಂದ ಸಹಜವಾಗಿ ದೇಹ ತುಂಬಾ ಬೇಗ ಆಯಸ್ಸನ್ನು ಕಳೆದುಕೊಳ್ಳುತ್ತದೆ. ಆದ್ದರಿಂದ ನಾವು ಹೆಚ್ಚಾಗಿ Antioxidant ನ್ ಪ್ರಮಾಣ ಹೆಚ್ಚಾಗಿರುವುದನ್ನು ಸೇವನೆ ಮಾಡಬೇಕು.
ಇದರಿಂದ ನಮ್ಮ ದೇಹ ಚೆನ್ನಾಗಿ ಇರುವುದಕ್ಕೆ ಸಹಾಯಮಾಡುತ್ತದೆ. ಇದರಲ್ಲಿ Mukada Sukku Hogalu | ಸದಾ ಯೌವನದಿಂದ ಕಾಣಲು / Anti aging property ಸಹಜವಾಗಿ ನಮ್ಮ ಮುಪ್ಪನ್ನು ಮುಂದೋಡುವುದಕ್ಕೆ ಸಹಾಯಮಾಡುತ್ತದೆ.
Mukada Sukku Hogalu | ಸದಾ ಯೌವನದಿಂದ ಕಾಣಲುಯಾವ ತರಕಾರಿಗಳಲ್ಲಿ ಹೆಚ್ಚಿದೆ ?
ಕರಿಬೇವಿನ ನಲ್ಲಿ ಇದೆ, ಜೇನುತುಪ್ಪದಲ್ಲಿದೆ, ದಾಳಿಂಬೆ ಯಲ್ಲಿದೆ, vitamin c ಇರುವಂತಹ ಎಲ್ಲಾ ಪದಾರ್ಥಗಳು ಚರ್ಮವನ್ನು ಚೆನ್ನಾಗಿ ಇರುವುದಕ್ಕೆ, collagen formation improve ಮಾಡುವುದಕ್ಕೆ ಇವೆಲ್ಲ ಸಹಾಯ ಮಾಡುತ್ತವೆ.
Vitamin c ಇರುವಂತಹ ಆಹಾರಗಳು ಯಾವುವು?
Citric food ಅಂತ ನಾವು ಹೇಳುತ್ತೇವೆ. ನಿಂಬೆಹಣ್ಣು ಆಗಿರಬಹುದು, ಮೋಸಂಬಿ ಆಗಿರಬಹುದು, orange ಆಗಿರಬಹುದು, blueberry, BlackBerry, ಆಗಿರಬಹುದು, ಪ್ರತಿಯೊಂದು ಕೂಡ vitamin c ಇರುವಂತಹ ಆಹಾರಗಳನ್ನು ನಾವು ಸಹಜವಾಗಿ ನಮ್ಮ ಕಣ್ಣಿನ ಆರೋಗ್ಯಕ್ಕೆ, ಚರ್ಮದ ಆರೋಗ್ಯಕ್ಕೆ, ಹೆಚ್ಚು ಸಹಾಯಕಾರಿ ಆಗಿ ಕೆಲಸ ಮಾಡುತ್ತದೆ.
ಆದ್ದರಿಂದ vitamin c ಇರುವಂತಹ ಪದಾರ್ಥಗಳನ್ನು ನಾವು ಹೆಚ್ಚಾಗಿ ಸೇವನೆ ಮಾಡಬೇಕು. ನೀರು ಹೆಚ್ಚಾಗಿ ಕುಡಿಯಬೇಕು.
ಇಂದಿನ ದಿವಸದಲ್ಲಿ ತುಂಬಾ ಜನರು ಅವಸರದಲ್ಲಿ ಚೆನ್ನಾಗಿ ನೀರು ಕುಡಿಯುವುದಿಲ್ಲ. ಜೀವನಶೈಲಿಯ ಒಂದು ಭರಾಟೆಯಿಂದ, tension ನಿಂದ, ಆಹಾರದ ಕಡೆಗೆ ಹೆಚ್ಚು ಗಮನ ಕೊಡುವುದಿಲ್ಲ.
ಊಟ ಮಾಡುವಾಗ ಕೂಡ ತುಂಬಾ ಮಾತನಾಡುತ್ತಾ ಊಟ ಮಾಡುವುದು, ಯಾವುದೋ ಒಂದು ಯೋಚನೆಯಲ್ಲಿ ಆಹಾರವನ್ನು ತಿನ್ನುವುದು, ನೀರು ಕೂಡ ಗುಟುಕರಿಸಿ ಕುಡಿಯುವುದಿಲ್ಲ. ನೀರು ಒಮ್ಮೆಲೇ ಎಲ್ಲವನ್ನು ಕುಡಿದು ಬಿಡುವುದು, ಹೀಗೆ ಮಾಡುವುದರಿಂದ ಶರೀರಕ್ಕೆ ತುಂಬಾ ಸಮಸ್ಯೆಗಳು ಬರುತ್ತವೆ. ಈ ರೀತಿಯಾಗಿರುವಂತಹ ಸಣ್ಣಪುಟ್ಟ ತಪ್ಪುಗಳಿಂದ ಮನುಷ್ಯನ ಆಯಸ್ಸು ಕಡಿಮೆಯಾಗುತ್ತಾ ಬರುತ್ತಿದೆ.
ಆದ್ದರಿಂದ ಸಣ್ಣಪುಟ್ಟ ಬದಲಾವಣೆಯನ್ನು ಮಾಡಿಕೊಂಡು ದೊಡ್ಡ ಫಲಿತಾಂಶವನ್ನು ನಾವು ಪಡೆದುಕೊಳ್ಳಬಹುದು. Dry fruits ಗಳಲ್ಲಿ, lungs,
ಗಳಲ್ಲಿ, ovvegar fatty acid ಇರುತ್ತದೆ. ಇದು ಯಾವ ಯಾವ ಆಹಾರ ಪದಾರ್ಥಗಳಲ್ಲಿ ಇರುತ್ತದೆಯೋ, ಅಂತಹ ಎಲ್ಲಾ ಪದಾರ್ಥಗಳನ್ನು ನಾವು ಹೆಚ್ಚಾಗಿ ಸೇವನೆ ಮಾಡಬೇಕು.
Brooklyn, orange, ಇವೆಲ್ಲವೂ ಕೂಡ ನಮ್ಮ ಆಯಸ್ಸನ್ನು ವೃದ್ಧಿ ಮಾಡುತ್ತವೆ. ಇವುಗಳ ಸೇವನೆಯಿಂದ ನಮಗೆ ಬರುವಂತಹ ಸಹಜ ಮುಪ್ಪನ್ನು ಮುಂದೋಡುತ್ತದೆ. ದಾಳಿಂಬೆ ಹಣ್ಣನ್ನು ಪ್ರತಿದಿನ ಸೇವನೆ ಮಾಡುವುದರಿಂದ ಇದರಲ್ಲಿ anti aging property ಇರುವುದರಿಂದ ನಮಗೆ ಬರುವಂತಹ ಮುಪ್ಪನ್ನು ಮುಂದೋಡುತ್ತದೆ.
ಇನ್ನು ತುಂಬಾ ಒಳ್ಳೆ ಒಳ್ಳೆ ಆಹಾರಗಳು ನಮಗೆ ನಿಸರ್ಗದತ್ತವಾಗಿ ದೊರೆಯುವಂತಹ ಆಹಾರಗಳ ಅವುಗಳನ್ನೆಲ್ಲ ಬಿಟ್ಟು, ನಾವು ಪಾರ್ಲರ್ ಗಳಿಗೆ ಹೋಗುತ್ತೇವೆ, facial ಮಾಡಿಸಿಕೊಳ್ಳುತ್ತೇವೆ. ಇದರಿಂದ ತುಂಬಾ ಸ್ಲಿಮ್ ಆಗಿ ನೋಡುವುದಕ್ಕೆ ಚೆನ್ನಾಗಿ ಕಾಣುತ್ತಾರೆ.
ಆದರೆ ಅವರ ಜೀವನ ಶೈಲಿ ಅವರ ವೃತ್ತಿ ಬದುಕು ಆ ರೀತಿಯಾಗಿ ಆಗಿರುವುದರಿಂದ ಅವರು ಪಾರ್ಲರ್ಗಳಿಗೆ ಹೋಗುತ್ತಾರೆ. ಅವರಿಗೆ ಅನಿವಾರ್ಯವಾಗಿರುತ್ತದೆ Mukada Sukku Hogalu | ಸದಾ ಯೌವನದಿಂದ ಕಾಣಲು / ವಿನಹ ಅವರು ಚೆನ್ನಾಗಿ ಕಾಣಿಸಿಕೊಳ್ಳಬೇಕು ಎಂಬ ಆಸೆಯಿಂದ ಅವುಗಳನ್ನು ಮಾಡಿಸಿಕೊಳ್ಳುವುದಿಲ್ಲ. ಆದರೆ ನಾವು ಅವರನ್ನು ನೋಡಿ ನಾವು ಕೂಡ ಅವರ ಹಾಗೆ ಕಾಣಬೇಕು ಎಂದು, ದುರಾಸೆಯಿಂದ ನೀವು ಸಹಜ ಸೌಂದರ್ಯವನ್ನು ಹಾಳು ಮಾಡಿಕೊಂಡು, ಆರೋಗ್ಯ ಕೂಡ ಹಾಳು ಮಾಡಿಕೊಳ್ಳುತ್ತಾರೆ.
ದೀರ್ಘಕಾಲದವರೆಗೂ ಆಯುಷ್ಯ ಆರೋಗ್ಯ ಚೆನ್ನಾಗಿರಬೇಕು, Mukada Sukku Hogalu | ಸದಾ ಯೌವನದಿಂದ ಕಾಣಲು / ಯೌವ್ವನ ಅವಸ್ಥೆಯಲ್ಲಿ ಚೆನ್ನಾಗಿ ಕಾಣಬೇಕು, ಬದುಕಬೇಕು ಎಂದರೆ, ಆಹಾರ ಶೈಲಿ ಜೀವನ ಪದ್ಧತಿ ಆಧ್ಯಾತ್ಮಿಕ ಜೀವನ ತುಂಬಾ ಮುಖ್ಯವಾಗಿರುತ್ತದೆ. ನಾವು ಚೆನ್ನಾಗಿರುವುದೆನೆಲ್ಲ ತಿಂದರೂ ಸಹಿತ ನಮ್ಮ ಮನಸ್ಸು ಸರಿಯಾಗಿ ಇಲ್ಲದೆ ಇದ್ದಾಗ, ಅದು ರಿವರ್ಸ್ ಆಗುತ್ತದೆ. ಮನಸ್ಸು ಯಾವಾಗಲೂ ಶಾಂತವಾಗಿಟ್ಟುಕೊಂಡು ಯಾರಿಗೂ ಕೂಡ ಕೆಟ್ಟದ್ದನ್ನು ಬಯಸದೆ ಇದ್ದರೆ ಅದೇ ರೀತಿಯಾಗಿ ನಮ್ಮ ಹಾರ್ಮೋನ್ಸ್ ಗಳು create ಆಗುತ್ತವೆ.
ಆದ್ದರಿಂದ ಏನೇ ಆದರೂ ಕೂಡ ಎಲ್ಲರಿಗೂ ಒಳ್ಳೆಯದನ್ನು ಬಯಸುವ ಮನಸ್ಸು ಇದ್ದರೆ, ಅವರ ಆರೋಗ್ಯ ತುಂಬಾ ವರ್ಷದವರೆಗೂ ಗಟ್ಟಿಯಾಗಿ ಚೆನ್ನಾಗಿರುತ್ತಾರೆ. ಜನರು ಜೀವನದಲ್ಲಿ ತುಂಬಾ ಕಷ್ಟವನ್ನು ಅನುಭವಿಸುತ್ತಿರುತ್ತಾರೆ. ಆದರೂ ಕೂಡ ಅವರ ಮುಖದಲ್ಲಿ ನೆಮ್ಮದಿ ಭಾವ ಇರುತ್ತದೆ. ಒಂದು ನಿರ್ಲಿಪ್ತತೆ ಕಾಣಿಸುತ್ತದೆ.
ಕಾರಣ? ಅವರಲ್ಲಿರುವಂತಹ ಒಳ್ಳೆಯ ಮನಸ್ಸು. ಎಲ್ಲರ ಬಗ್ಗೆಯೂ ಒಳ್ಳೆ ಯೋಚನೆಗಳನ್ನು ಮಾಡುವ ಮನಸ್ಸು. ಅದೇ ನಮ್ಮ ಆಯುಷ್ಯ ಆರೋಗ್ಯವನ್ನು ಗಟ್ಟಿಯಾಗಿ ಇರುವುದಕ್ಕೆ ಸಹಾಯಮಾಡುತ್ತದೆ.
ಆದ್ದರಿಂದ ನಾವು ಒಳ್ಳೆಯ ಮನಸ್ಸು ,ಒಳ್ಳೆಯ ಜೀವನ ಶೈಲಿ, ಒಳ್ಳೆಯ ಆಹಾರ ಪದ್ಧತಿಯಿಂದ ನಾವು ಒಳ್ಳೆಯವರಾಗಿ ಬದುಕಬಹುದು. ದೀರ್ಘಕಾಲದವರೆಗೂ Mukada Sukku Hogalu | ಸದಾ ಯೌವನದಿಂದ ಕಾಣಲು / ತುಂಬಾ ಗಟ್ಟಿಮುಟ್ಟಾಗಿ ಇರಬಹುದು.
Comments
No comments yet.