Arogya Bhagya Kannada

Diabetes Ge Mane Maddu | 2 Super ಡಯಾಬಿಟಿಸ್ ಮನೆಮದ್ದು

singlepost__thumbnail post

ಇಂದಿನ ಸಂಚಿಕೆಯಲ್ಲಿ, Diabetes Ge Mane Maddu | 2 Super ಡಯಾಬಿಟಿಸ್ ಮನೆಮದ್ದು / ಪ್ರಾಚೀನ ಕಾಲದ ಯಾವ ಮನೆ ಮದ್ದು ಬಳಕೆ ಮಾಡಿ ಡಯಾಬಿಟಿಸ್ ಅನ್ನು ಹೇಗೆ ಕಂಟ್ರೋಲ್ ಮಾಡಿಕೊಳ್ಳಬಹುದು? ಮತ್ತು ಡಯಾಬಿಟಿಸ್ ಹೇಗೆ ರಿವರ್ಸ್ ಮಾಡಿಕೊಳ್ಳಬಹುದು?ಈ ಕುರಿತಾಗಿ ಮಾಹಿತಿಯನ್ನು ನೋಡೋಣ.

Diabetes control ಇಟ್ಟುಕೊಳ್ಳುವುದಕ್ಕೆ ನಮ್ಮ ಆಯುರ್ವೇದದಲ್ಲಿ ಹಲವಾರು ವಿಧಾನಗಳಿವೆ. ಶೋಧನ ಚಿಕಿತ್ಸೆ, ಪಂಚ ಕರ್ಮ ಚಿಕಿತ್ಸೆ, ಹೀಗೆ ಹಲವಾರು ವಿಧಾನಗಳು diabetes control ಮಾಡಿಕೊಳ್ಳುವುದಕ್ಕೆ ಪರಿಹಾರಗಳಿವೆ.

Diabetes Ge Mane Maddu | 2 Super ಡಯಾಬಿಟಿಸ್ ಮನೆಮದ್ದು / ಪಂಚ ಕರ್ಮ ಚಿಕಿತ್ಸೆ ಎಂದರೇನು?

ಆಯುರ್ವೇದದಲ್ಲಿ ಮುಖ್ಯವಾದ ಚಿಕಿತ್ಸೆ ಎಂದರೆ ಪಂಚ ಕರ್ಮದಲ್ಲಿ ಇರುತ್ತದೆ. ಈ ಒಂದು ಔಷಧಿಯಿಂದ ನಾವು ಎಷ್ಟೋ ಕಾಯಿಲೆಗಳನ್ನು ಗುಣಪಡಿಸಿಕೊಳ್ಳಬಹುದು ಎಂದು ಹೇಳುತ್ತಾರೆ. ಆದರೆ ಔಷಧಿಯಿಂದ ಎಲ್ಲಾ ಕಾಯಿಲೆಗಳು ಗುಣವಾಗುವುದಿಲ್ಲ.

ಏಕೆಂದರೆ? ಔಷಧಿ ಬರೀ ಶಮನವನ್ನು ಮಾಡುತ್ತದೆ. ಕಾಯಿಲೆಯನ್ನು control ಮಾಡಿಕೊಳ್ಳುವುದಕ್ಕೆ ಮತ್ತು ಉಪಶಮನ ಮಾಡಿಕೊಳ್ಳುವುದಕ್ಕೆ ಸಹಾಯಮಾಡುತ್ತದೆ. ಕಾಯಿಲೆಯ ಮೂಲವನ್ನು ತೆಗೆಯುವುದಕ್ಕೆ ಅದು ನಮಗೆ ಯಾವುದೇ ರೀತಿಯ ಅನುಕೂಲ ಮಾಡುವುದಿಲ್ಲ.

ಕಾಯಿಲೆಯ ಮೂಲವನ್ನು ತೆಗೆದಾಗ ಮಾತ್ರ ನಮಗೆ ಸಂಪೂರ್ಣವಾಗಿ ನಿವಾರಣೆ ಆಗುವ ಸಾಧ್ಯತೆ ಇರುತ್ತದೆ. ಅದೇ ರೀತಿ sugar, metabolic disorder ಸಮಸ್ಯೆಗಳು ಬಂದರೂ ಕೂಡ, ಎಲ್ಲಾ condition ಗಳಲ್ಲಿ ಆಗುತ್ತದೆ ಎಂದು ಹೇಳುವುದಿಲ್ಲ.

ಕೆಲವೊಂದು condition ಗಳಲ್ಲಿ Diabetes Ge Mane Maddu | 2 Super ಡಯಾಬಿಟಿಸ್ ಮನೆಮದ್ದು / ಈ diabetes rivers ಮಾಡಬಹುದು. ಹೇಗೆ ಎಂದರೆ? ನಾವು ಮತ್ತೆ ಅದನ್ನು ಮೊದಲಿನ stage ಗೆ ತಂದು ಬರೀ ಆಹಾರದ control ನಿಂದ diabetes ಅನ್ನು control ಮಾಡಿಕೊಂಡು normal life ಜೀವಿಸಬಹುದು.

ಅದಕ್ಕೆ ನಾವು rivers program ಗಳಲ್ಲಿ ಪಂಚ ಕರ್ಮ ಚಿಕಿತ್ಸೆ ಎಂದು ಹೇಳುತ್ತೇವೆ. ಪಂಚಕರ್ಮ ಎಂದರೆ ಆ ವ್ಯಕ್ತಿಯ ಪ್ರಕೃತಿಯನ್ನು decide ಮಾಡಿ, ಅವರಿಗೆ ವೀರೇಚನ್, ಓಮನ್, ಬಸ್ತಿ ಅಥವಾ ಇನ್ನೂ ಏನೇನೋ complication ಗಳಿಗೆ ಸಂಬಂಧಪಟ್ಟಿರುವಂತಹ ಒಂದು ಚಿಕಿತ್ಸೆ ಬೇಕು ಅಂತ ಆ ಶೋಧನ ಮಾಡುತ್ತೇವೆ.

ಶೋಧನ ಚಿಕಿತ್ಸೆ ಮಾಡಿದಾಗ ಏನಾಗುತ್ತದೆ ಎಂದರೆ? ಸುಲಭವಾಗಿ ದೇಹದ ಒಳಗೆ ಇರುವಂತಹ ವಿಷದ ಅಂಶ ಹೊರಗೆ ಹೋಗಿ, ದೇಹಕ್ಕೆ ಒಳ್ಳೆಯ ರೀತಿಯ ಪೋಷಕಾಂಶ ದೇಹಕ್ಕೆ supply ಆದಾಗ ಕೆಲವು ಭಾಗಗಳಲ್ಲಿ organ ಗಳಲ್ಲಿ block ಗಳು open ಆದಾಗ automatic ಚಾನಲ್ ಗಳು activate ಆಗಿ, ತಯಾರಾಗುವಂತಹ Chakri chance ಗಳು ರಕ್ತಕ್ಕೆ ಸೇರಿದಾಗ sugar control ಆಗುವ ಸಾಧ್ಯತೆ ಇರುತ್ತದೆ.

ಹೀಗೆ diabetes control ಮಾಡಿಕೊಳ್ಳಲು ಕೆಲವು ವಿಧಿ ವಿಧಾನಗಳು. ಆದರೆ scientific ಆಗಿ ಹೇಳಬೇಕು ಎಂದರೆ, ಅದಕ್ಕೆ ಒಂದು ವಿಧಾನ ಇದೆ. ಇದನ್ನು ತಿಳಿದುಕೊಂಡರೆ,ಹೇಗೆ rivers ಮಾಡಿಕೊಳ್ಳುವುದು ಎಂಬುದನ್ನು ತಿಳಿದುಕೊಳ್ಳಬಹುದು.
ಈ diabetes rivers program ಆದ ನಂತರ ಕೆಲವು ಮನೆಮದ್ದುಗಳನ್ನು ಹೇಳುತ್ತೇವೆ. ಏಕೆಂದರೆ? Diabetes ಸಮಸ್ಯೆ ಇರುವವರು ಇದನ್ನು follow ಮಾಡಬಹುದು.

*ಮನೆ ಮದ್ದುಗಳು:-

ಒಗರು ಅಂಶ ಇರುವಂತಹ ಆಹಾರ ಪದಾರ್ಥಗಳಲ್ಲಿ ಯಾವುದೇ ಔಷಧಿ ಇರಲಿ ಅದು ಹೆಚ್ಚು sugar control ಮಾಡುವಂತಹ ಗುಣ ಹೊಂದಿರುತ್ತದೆ. ನೆಲ್ಲಿಕಾಯಿ, ತಾರೆ ಕಾಯಿ, ಅಣಲೇ ಕಾಯಿ, ಅರ್ಜುನ, ನೇರಳೆ ಬೀಜ, ನೇರಳೆ ಚಕ್ಕೆ, ಮಧುನಾಶಿನಿ ಎಲೆ, ಅಮೃತ ಬಳ್ಳಿ ಹೀಗೆ ಹಲವಾರು ನಮ್ಮ ಸುತ್ತಮುತ್ತ ಸಿಗುವ ವನಸ್ಪತಿಗಳಿಂದ ನಾವು ನಾವು sugar diabetes ಹೇಗೆ control ಮಾಡಿಕೊಳ್ಳಬಹುದು ಎಂಬುದನ್ನು ನೋಡೋಣ.

ಸಾಮಾನ್ಯವಾಗಿ ಮನೆಯಲ್ಲಿಯೇ ಮಾಡಿಕೊಳ್ಳುವಂತದ್ದು ಎಂದರೆ, ನೆಲ್ಲಿಕಾಯಿ ಚೂರ್ಣವನ್ನು ಮತ್ತು ಅರಿಶಿಣದ ಚೂರ್ಣವನ್ನು ಅಣಲೇ ಕಾಯಿಯ ಚೂರ್ಣದೊಂದಿಗೆ ಮಿಕ್ಸ್ ಮಾಡಿ ಬಳಸಬೇಕು. ಅಥವಾ ನಿಶಾಮ ಲಕ್ಕಿ ಚೂರ್ಣ ಎಂದು ಹೇಳುತ್ತಾರೆ. ನಿಶಾ ಅಂದರೆ? ಹರಿದ್ರ. ಹರಿದ್ರದಲ್ಲಿ ಆ ನೆಲ್ಲಿಕಾಯಿಯ ಚೂರ್ಣವನ್ನು ಸಮ ಪ್ರಮಾಣದಲ್ಲಿ ಬೇರೆ ಪ್ರಕೃತಿಯಲ್ಲಿ ಬೇರೆ ಬೇರೆ ಪ್ರಮಾಣ ಇರುತ್ತದೆ.

ಇಲ್ಲಿ ಕ್ಲಿಕ್ ಮಾಡಿ ಇದನ್ನು ಓದಿ : Red Wine Benefits In Kannada | 3 Super ರೆಡ್ ವೈನ್ ಪ್ರಯೋಜನಗಳು

ಆ ಪ್ರಮಾಣದಲ್ಲಿ ಅದನ್ನು ಮಿಕ್ಸ್ ಮಾಡಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳುತ್ತಾ ಬರುವುದರಿಂದ diabetes sugar control ಮಾಡುತ್ತದೆ. Complication avoid ಮಾಡುತ್ತದೆ. Immunity power ಏರುಪೇರು ಆಗಿರುತ್ತದೆಯೋ, ಅದು ಕೂಡ ಸರಿ ಮಾಡುವುದಕ್ಕೆ ಇದು ಸಹಾಯಮಾಡುತ್ತದೆ.

ಇದರ ಜೊತೆಗೆ ಬೇವಿನ ಎಲೆ ಅರಿಶಿನದ ಪೌಡರ್ ನಲ್ಲಿ ಮಿಕ್ಸ್ ಮಾಡಿ, ಚೆನ್ನಾಗಿ ಅರೆದು ಸಮಪ್ರಮಾಣದಲ್ಲಿ ಮಿಕ್ಸ್ ಮಾಡಿಕೊಂಡು, ಪೇಸ್ಟ್ ತಯಾರಿಸಿಕೊಂಡು ಅದನ್ನು tablet ರೂಪದಲ್ಲಿ ಸೇವನೆ ಮಾಡುವುದರಿಂದ sugar control ಮಾಡುತ್ತದೆ.

Diabetes Ge Mane Maddu | 2 Super ಡಯಾಬಿಟಿಸ್ ಮನೆಮದ್ದು ನೇರಳೆ ಚೆಕ್ಕೆಯನ್ನು ಹೇಗೆ ಬಳಕೆ ಮಾಡಬಹುದು?

ನೇರಳೆ ಚಕ್ಕೆಯನ್ನು ಕಷಾಯ ರೂಪದಲ್ಲಿ ಬಳಸಬಹುದು.
ನೇರಳೆ ಹಣ್ಣು ಇನ್ನು ಹಣ್ಣು ಆಗುವ ಮೊದಲು ಸ್ವಲ್ಪ ಕೆಂಪಗೆ ಇರುತ್ತದೆ. ಹಸಿರು ಇರುವಂತಹ ಕಾಯಿ ಸ್ವಲ್ಪ ಕೆಂಪು ಆದಾಗ ಅದರ ಎಲೆಯನ್ನು ಕಟ್ ಮಾಡಿ ಬಿಸಿಲಿನಲ್ಲಿ ಒಣಗಿಸಿ, ತಂಪಿನಲ್ಲಿ ಒಣಗಿಸಿ, ಅದನ್ನು ಪುಡಿ ಮಾಡಿಕೊಂಡು ನಿಯಮಿತವಾಗಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುತ್ತಾ ಬಂದರೆ, Diabetes Ge Mane Maddu | 2 Super ಡಯಾಬಿಟಿಸ್ ಮನೆಮದ್ದು / sugar control ಆಗುತ್ತದೆ.

ಮಧುನಾಸಿ

ಇದಕ್ಕೆ ಮಧು ನಾರ ಎನ್ನುತ್ತಾರೆ. ಇದು ಒಂದು ಜಾತೀಯ ಬಳ್ಳಿ. ಅದನ್ನು ನಾವು ತಂದು ಮನೆಯ ಪಾಟ್ ಗಳಲ್ಲಿ cultivat ಮಾಡಬಹುದು. ಇದರ ಎಲೆಯನ್ನು ನಾವು ತಿಂದು ಮೇಲೆ ಸಿಹಿಯನ್ನು ತಿಂದರೆ ಅದು ಸಿಹಿ ಕೂಡ ಗೊತ್ತು ಆಗುವುದಿಲ್ಲ. ಅಷ್ಟು ನಮಗೆ Sweet senses less ಅನ್ನು ಸಂಪೂರ್ಣವಾಗಿ ಬಂದ ಮಾಡುತ್ತದೆ.

ಅದು ಹೇಗೆ sweet senseless ಕಡಿಮೆ ಮಾಡುತ್ತದೆಯೋ, ಅದೇ ರೀತಿ ನಮ್ಮ ದೇಹದಲ್ಲಿ ಸೇರಿದಾಗ ಸಕ್ಕರೆ ಅಂಶದಿಂದ ಬರುವಂತಹ ದುಷ್ಪರಿಣಾಮಗಳು control ಮಾಡುವುದಕ್ಕೆ ಸಹಾಯ ಮಾಡುತ್ತದೆ.

ಸಪ್ತ ರಂಗಿ-ಇದಕ್ಕೆ ಏಕ ನಾಯಕ ಎಂದು ಕರೆಯುತ್ತಾರೆ. ಇದರ ಬೇರು ಕೂಡ ನಮ್ಮ sugar control ಮಾಡುವಂತಹ capacity ಹೊಂದಿದೆ.
ಇದೇ ರೀತಿ ಮಾವಿನ ಎಲೆಯ ಚೂರ್ಣ ಕೂಡ ಸಹಾಯವಾಗುತ್ತದೆ. ಹಾಗೆ ನಮ್ಮ ಸುತ್ತಮುತ್ತ ಇರುವ ಬೇರೆ ಬೇರೆ ರೀತಿಯ ವನಸ್ಪತಿಗಳಿಂದ ಕೂಡ Diabetes Ge Mane Maddu | 2 Super ಡಯಾಬಿಟಿಸ್ ಮನೆಮದ್ದು / sugar control ಮಾಡಿಕೊಳ್ಳುವ ಸಾಧ್ಯವಿರುತ್ತದೆ.

Common ಆಗಿ ಹೇಳಬೇಕು ಎಂದರೆ, ನಿತ್ಯ ಪುಷ್ಪ ಎಂದು ಹೇಳುತ್ತೇವೆ. ಈ ನಿತ್ಯ ಪುಷ್ಪದ ಎಲೆಯನ್ನು ಪ್ರತಿದಿನ ಸೇವನೆ ಮಾಡುವುದರಿಂದ sugar control ಆಗುತ್ತದೆ.
ಕರಿಬೇವಿನ ಎಲೆಯನ್ನು ಸೇವನೆ ಮಾಡುವುದರಿಂದ ಕೂಡ sugar control ಆಗುತ್ತದೆ. ಆಮೇಲೆ ನಾವು ಕಾಳು ಮೆಣಸನ್ನು ಬಳಸುತ್ತೇವೆ. ಮೆಂತೆಯನ್ನು ಬಳಸುತ್ತೇವೆ.

ಹೀಗೆ ಹತ್ತು ಹಲವು ರೀತಿಯಲ್ಲಿ ನಾವು sugar control ಮಾಡಿಕೊಳ್ಳುವುದಕ್ಕೆ ಬಳಸುತ್ತೇವೆ. Diabetes Ge Mane Maddu | 2 Super ಡಯಾಬಿಟಿಸ್ ಮನೆಮದ್ದು / ಇವೆಲ್ಲವುಗಳಿಂದ ನಮಗೆ control ಇರುವ diabetes ನಲ್ಲಿ ಸಹಾಯವಾಗುತ್ತದೆ. Insulin dependent ನಲ್ಲಿ ಬರುವುದಿಲ್ಲ. Insulin dependent ನಲ್ಲಿ complication avoid ಮಾಡುವುದಕ್ಕೆ ಕೆಲವೊಂದನ್ನು ಬಳಸಬಹುದು.

ಆದ್ದರಿಂದ ಇದರಲ್ಲಿ ಕೆಲವು ಮನೆ ಮದ್ದುಗಳನ್ನು ನಾವು ಮಾಡಿಕೊಳ್ಳಬಹುದು. ಇವೆಲ್ಲವೂ ಮನೆಮದ್ದುಗಳಿಂದ ನಮಗೆ improvement ಬರದೇ ಇದ್ದಾಗ, ಯಾವುದೇ ಒಂದು ಆಯುರ್ವೇದ ವಿಧಾನದಿಂದ reverse process ಮಾಡಿಕೊಂಡು control ಮಾಡಿಕೊಳ್ಳಬಹುದು.

Rivers process ನಿಂದ ನಮ್ಮ ದೇಹ clean ಆಗಿ, control ಆಗುವುದರ ಜೊತೆಗೆ ನಮ್ಮ ಆಹಾರ ಪದ್ಧತಿ ಮತ್ತು ವ್ಯಾಯಾಮ, ಯೋಗವನ್ನು ನಾವು follow ಮಾಡುತ್ತಾ ಬಂದರೆ, sugar ಇದ್ದರೂ ಕೂಡ metabolic disorder ಗಳಿಂದ ದೂರಾಗಿ ನಾವು ಸಾಮಾನ್ಯವಾಗಿ ಎಲ್ಲರ ಹಾಗೆ ಚೆನ್ನಾಗಿ ಜೀವನವನ್ನು ಸಾಗಿಸಬಹುದು.

ನಾವು ನೋಡಿದ ಹಾಗೆ ಸುಮಾರು 95 ವರ್ಷದವರೆಗೂ ಕೂಡ ಸುಮಾರು 65 ವರ್ಷದಿಂದ diabetes ಇದ್ದು, 95 ವರ್ಷದವರೆಗೂ ಚೆನ್ನಾಗಿ ಜೀವನ ಮಾಡಿಕೊಂಡು ಬದುಕಿರುವವರನ್ನು ನಾವು ತುಂಬಾ ಜನರಲ್ಲಿ ನೋಡಿದ್ದೇವೆ. ಆದ್ದರಿಂದ diabetes ಎನ್ನುವುದು Diabetes Ge Mane Maddu | 2 Super ಡಯಾಬಿಟಿಸ್ ಮನೆಮದ್ದು / ದೊಡ್ಡ ಕಾಯಿಲೆ ಅಲ್ಲ. ಅದರ ಬಗ್ಗೆ ಹೆದರುವ ಅವಶ್ಯಕತೆ ಇರುವುದಿಲ್ಲ.

Share Button

Share

Comments

No comments yet.