Arogya Bhagya Kannada

Vitamin D Deficiency In Kannada / 5 Super ವಿಟಮಿನ್ ಡಿ ಹೆಚ್ಚಿಸಲು

singlepost__thumbnail post

ತಮಗೆಲ್ಲ Health Tips In Kannada Website ಗೆ ಭಕ್ತಿಯ ಸ್ವಾಗತ. Vitamin D / Vitamin D Deficiency In Kannada ಕೊರತೆಯಿಂದ ಬರುವ ರೋಗಗಳು ಈ ವಿಷಯದ ಬಗ್ಗೆ ಮಾಹಿತಿಯನ್ನು ನೋಡೋಣ.

ಇವತ್ತಿನ ದಿನಮಾನಗಳಲ್ಲಿ Supplement ಗಳನ್ನು ಹೆಚ್ಚು ಜನರು ತೆಗೆದುಕೊಳ್ಳುವುದು ಒಂದು Fashion ಆಗಿದೆ. ಯಾವುದಾದರೂ Deficiency ಬಂದಿದೆ ಎಂದರೆ, Iron Deficiency Vitamin Deficiency ಇವೆಲ್ಲ ಸಮಸ್ಯೆಗಳು ಬಂದಾಗ ಮೊದಲು ನಾವು ಏನು ಮಾಡಬೇಕು ಎಂದರೆ? ಸಹಜವಾಗಿ ಆಹಾರದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕು.

ಅದನ್ನು ಬಿಟ್ಟು ತುಂಬಾ ಜನರು ಏನು ಮಾಡುತ್ತಾರೆ ಎಂದರೆ? ಯಾವುದಾದರೂ ಒಂದು Deficiency ಬಂದಿದೆ ಎಂದರೆ, Supplement ಗಳನ್ನು ತೆಗೆದುಕೊಳ್ಳುವುದಕ್ಕೆ ಶುರು ಮಾಡುತ್ತಾರೆ. Zinc ಕಡಿಮೆಯಾಗಿದೆ, Iron ಕಡಿಮೆಯಾಗಿದೆ, Calcium ಕಡಿಮೆಯಾಗಿದೆ, ಹೀಗೆ ಹಲವಾರು ರೀತಿಯ Deficiency ಯ ಕಾಯಿಲೆಗಳು ಕಾಣುವುದಕ್ಕೆ ಶುರುವಾದ ಮೇಲೆ Supplement ಗಳನ್ನು ತೆಗೆದುಕೊಳ್ಳುವುದಕ್ಕೆ ಶುರು ಮಾಡುತ್ತಾರೆ.

ಯಾವಾಗ ಮನುಷ್ಯನ ದೇಹ Supplement ಗಳಿಗೆ ಹೊಂದಾಣಿಕೆಯಾಗುತ್ತದೆಯೋ, ಆ ಸಮಯದಲ್ಲಿ ನೈಸರ್ಗಿಕವಾಗಿ ದೇಹದಲ್ಲಿ ಬಿಡುಗಡೆಯಾಗುವಂತಹ Vitamin ಗಳು, Mineral ಗಳು ಸಹಜವಾಗಿ ಅದರ ಉತ್ಪಾದನೆ ಕಡಿಮೆ ಆಗುತ್ತಾ ಬರುತ್ತದೆ. ಯಾವಾಗ ದೇಹ ಹೊರಗೆ ಹೊಂದಿಕೊಳ್ಳುತ್ತದೆಯೋ, ಆವಾಗ ಒಳಗಿನ ಕ್ರಿಯೆ ನಿಷ್ಕ್ರಿಯಗೊಳ್ಳುತ್ತಾ ಬರುತ್ತದೆ.

Vitamin D Deficiency In Kannada / 5 Super ವಿಟಮಿನ್ ಡಿ ಹೆಚ್ಚಿಸಲು
ಹೀಗಾಗಿ ಯಾವ Supplement ಗಳನ್ನು ತೆಗೆದುಕೊಳ್ಳುವ ಮುಂಚಿತವಾಗಿ ಆಹಾರದಲ್ಲಿ ಬದಲಾವಣೆಯನ್ನು ಮಾಡಿಕೊಳ್ಳಬೇಕು. ನೀವು ಮತ್ತೆ ಅದೇ ರೀತಿ ಜೀವನಶೈಲಿ ಮತ್ತು ಆಹಾರ ಪದ್ಧತಿಯನ್ನು ಇಟ್ಟುಕೊಂಡು ಮೇಲ್ಗಡೆ ಯಾವುದೇ ರೀತಿಯ Supplement ಗಳನ್ನು ಅಂದರೆ ರಾಸಾಯನಿಕ ಔಷಧಿಗಳನ್ನು ತೆಗೆದುಕೊಂಡರೆ, ಯಾವುದೇ ರೀತಿಯ ಉಪಯೋಗ ಆಗುವುದಿಲ್ಲ.

Vitamin D Deficiency In Kannada
Vitamin D Deficiency In Kannada
ತುಂಬಾ ದಿನಗಳಿಂದ ನಾವು ಈ Supplement ಗಳನ್ನು ತೆಗೆದುಕೊಳ್ಳುವುದರಿಂದ ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಈ ಔಷಧಿಗಳಿಗೆ ನಾವು ಹೆಚ್ಚು ಒತ್ತುಕೊಡದೆ ಆಹಾರದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಸಾಮಾನ್ಯವಾಗಿ Vitamin D / Vitamin D Deficiency In Kannada ಕಡಿಮೆ ಆಗಿದೆ ಎಂದರೆ, ತಕ್ಷಣವೇ ಜನರು Supplement ಗಳನ್ನು ತೆಗೆದುಕೊಳ್ಳುವುದಕ್ಕೆ ಶುರು ಮಾಡುತ್ತಾರೆ.

ಇಲ್ಲಿ ಕ್ಲಿಕ್ ಮಾಡಿ ಇದನ್ನು ಓದಿ : Gastric Ge Parihara-ಗ್ಯಾಸ್ಟ್ರಿಕ್ ಈ 3 ಕಾರಣಗಳಿಂದ ಬರ್ತಾವಂತೆ..! ಈ 3 ಬಿಟ್ರೆ Control ಮಾಡಬಹುದಂತೆ

ಆದರೆ ಅರ್ಧ ಗಂಟೆ ಸೂರ್ಯನ ಬಿಸಿಲಿಗೆ ಹೋಗಿ ನಿಂತುಕೊಳ್ಳಲು ಯಾರಿಗೂ ಆಗುವುದಿಲ್ಲ. ಸೂರ್ಯನ ಬಿಸಿಲಿನಿಂದ ಸಿಗುವಷ್ಟುVitamin D / Vitamin D Deficiency In Kannada ಯಾವ Supplement ಗಳಿಂದ ಸಿಗುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ Vitamin D ಕಡಿಮೆ ಆಗಿದೆ ಎಂದರೆ, ಅದಕ್ಕೆ ಒಳ್ಳೆಯ Option ಏನು ಎಂದರೆ? ಸೂರ್ಯನ ಬಿಸಿಲು.

ಸೂರ್ಯನ ಬಿಸಿಲಿನಿಂದ ಮಾತ್ರ Vitamin D / Vitamin D Deficiency In Kannada ಪಡೆದುಕೊಳ್ಳುವುದಕ್ಕೆ ಸಾಧ್ಯ. ಬೇರೆ ಯಾವ supplement ಗಳಿಂದ ಅಥವಾ ಅತಿಯಾದ ಆಹಾರ ಕ್ರಮದಿಂದ ಕೂಡ ಸಾಧ್ಯವಾಗುವುದಿಲ್ಲ.

ಹೀಗಾಗಿ ದೇಹಕ್ಕೆ ಕಡಿಮೆಯಾದಂತಹ Vitamin D / Vitamin D Deficiency In Kannada ಅನ್ನು ಪಡೆದುಕೊಳ್ಳಬೇಕು ಎಂದರೆ, ಸೂರ್ಯನ ಬಿಸಿಲು ಅತ್ಯಂತ ಉಪಯೋಗಕಾರಿ. ಹೀಗಾಗಿ ಚಿಕ್ಕ ಮಕ್ಕಳು ಇರುವಾಗ ಎಣ್ಣೆ ಹಚ್ಚಿ ಅವರನ್ನು ಸೂರ್ಯನ ಎಳೆ ಬಿಸಿಲಿನಲ್ಲಿ ನಿಲ್ಲಿಸುತ್ತಾರೆ. ಈ ಅಭ್ಯಂಗ ಮಾಡುವಾಗ, ಎಣ್ಣೆ ಸ್ನಾನ ಮಾಡುವಾಗ, ಸೂರ್ಯನ ಬಿಸಿಲನ್ನು ಕಾಯಿಸುವಂತದ್ದು.

Vitamin D Deficiency In Kannada / 5 Super ವಿಟಮಿನ್ ಡಿ ಹೆಚ್ಚಿಸಲು

ಬೆಳಿಗ್ಗೆ ಎಳೆ ಬಿಸಿಲಿನಲ್ಲಿ Walking ಮಾಡುವಾಗ ಸೂರ್ಯನ ಬಿಸಿಲು ಬಿದ್ದಾಗ ತುಂಬಾ ಜನರು Walking ಮಾಡುತ್ತಾರೆ. ಕಾರಣ ಏನು ಎಂದರೆ? ದೇಹ ಸಶಕ್ತವಾಗಿರುವುದಕ್ಕೆ, ಮೂಳೆಗಳು ಚೆನ್ನಾಗಿರುವುದಕ್ಕೆ, ನರಗಳ ವ್ಯವಸ್ಥೆ ಚೆನ್ನಾಗಿರುವುದಕ್ಕೆ, ಚರ್ಮದ ಆರೋಗ್ಯ ಚೆನ್ನಾಗಿ ಇರುವುದಕ್ಕೆ, ಮತ್ತು ಯಾವುದೇ ರೀತಿಯ ಕ್ಯಾನ್ಸರ್ ಕಾರಕ ಸಮಸ್ಯೆಗಳು ಬರದೇ ಇರುವುದಕ್ಕೆ, Vitamin D ತುಂಬಾ ಮುಖ್ಯವಾಗಿರುತ್ತದೆ.

ಅತಿಯಾಗಿ ಸೂರ್ಯನ ಬಿಸಿಲು ಬಿದ್ದರೆ Cancer ಬರುತ್ತದೆ ಎಂದು ಹೇಳುತ್ತಾರೆ. ಇತ್ತೀಚಿಗೆ ಇದು ಒಂದು ದೊಡ್ಡ ಸುದ್ದಿಯಾಗಿ ಬಿಟ್ಟಿದೆ. ಆದ್ದರಿಂದ ಇವತ್ತು ತುಂಬಾ ಜನ ಹೆಣ್ಣು ಮಕ್ಕಳು Sun Screen ಗಳನ್ನು ಬಳಸುತ್ತಾರೆ. Suntan ಆಗಬಾರದು ಎಂದು ಹಲವಾರು ರೀತಿಯ Cream Face Wash ಗಳನ್ನು ಬಳಸುತ್ತಾರೆ.

ಇವತ್ತು ವಿದ್ಯೆಯನ್ನು ಕಲಿಯುವುದಕ್ಕೆ ಶೈಕ್ಷಣಿಕವಾಗಿ ಎಷ್ಟು ಮುಂದುವರೆದಿದ್ದೇವೆಯೋ, ಅಷ್ಟೇ ನಮ್ಮ ಸಾಮಾನ್ಯತೆ ಹಿಂದೆ ಹೋಗುತ್ತಿದೆ. ಸಹಜವಾಗಿ ನೈಸರ್ಗಿಕವಾಗಿ ಸಿಗುವಂತಹ ಸೂರ್ಯನ ಬಿಸಿಲು ನಮಗೆ ಸಮಸ್ಯೆ ಮಾಡುತ್ತಿದೆ ಎಂದರೆ, ಅದು ಎಷ್ಟು ದೊಡ್ಡ ಹಾಸ್ಯಾಸ್ಪದ ಎನಿಸುತ್ತದೆ. ಯಾವತ್ತೂ ಸೃಷ್ಟಿಯ ಒಳಗಡೆ ಪಂಚಭೂತಗಳಿಂದ ಸಮಸ್ಯೆಗಳು ಆಗುವುದಿಲ್ಲ.

Vitamin D Deficiency In Kannada
Vitamin D Deficiency In Kannada
ಅದು ಒಂದು Marketing ಮಾಡುತ್ತಿದ್ದಾರೆ ಅಷ್ಟೇ. Sun Screen, Sunshtine, ಸೂರ್ಯನ ಬಿಸಿಲಿನಿಂದ ಕ್ಯಾನ್ಸರ್ ಬರುತ್ತದೆ, ಇವೆಲ್ಲ ತಪ್ಪು ಕಲ್ಪನೆಗಳು. ಏಕೆಂದರೆ ಸೂರ್ಯನ ಬಿಸಿಲು ಯಾವಾಗಲೂ ನಮ್ಮ ಆರೋಗ್ಯಕ್ಕೆ ತುಂಬಾ ಅವಶ್ಯಕವಾಗಿ ಇರುವಂತದ್ದು. ಇವತ್ತು ಯಾಕೆ ಇಂತಹ Deficiency ಗಳು ಬರುತ್ತಿವೆ ಎಂದರೆ? ಇಂದಿನ ಕಾಲಗಳಲ್ಲಿ ತುಂಬಾ ಜನರು ದೊಡ್ಡ ದೊಡ್ಡ 10.12 ಅಂತಸ್ತಿನ Apartment ಗಳಲ್ಲಿ ವಾಸ ಮಾಡುತ್ತಾರೆ.

ಇಲ್ಲಿ ಕ್ಲಿಕ್ ಮಾಡಿ ಇದನ್ನು ಓದಿ : Kudalu Uduruvike Parihara-ಕೂದಲು ಮತ್ತೆ ಬೆಳೆಯಲು 2 Super ಮನೆಮದ್ದುಗಳು

ಸರಿಯಾಗಿ ನಮ್ಮ ಶರೀರಕ್ಕೆ ಗಾಳಿ ಬೆಳಕು ತಾಗುವುದಿಲ್ಲ. ಏಕೆಂದರೆ ನಮ್ಮ ಶರೀರ ಪಂಚಭೂತಾತ್ಮಗಳಿಂದ ಆಯ್ದಂತಹ ದೇಹ ಇದು. ಇದಕ್ಕೆಅವೆಲ್ಲವುಗಳ ಅವಶ್ಯಕತೆ ಇದೆ. ಇವತ್ತು ತುಂಬಾ ಜನರು ನೈಸರ್ಗಿಕವಾಗಿ ಸಿಗುವಂತಹ ಗಾಳಿ ಯಾರು ಕೂಡ ಸೇವನೆ ಮಾಡುವುದಿಲ್ಲ. ಮನೆಯಲ್ಲಿಯೇ ಕುಳಿತುಕೊಂಡು ಕಿಟಕಿ ಬಾಗಿಲುಗಳನ್ನು ಮುಚ್ಚಿಕೊಂಡು Fan,Cooler, AC, ಗಳನ್ನು ಹಚ್ಚಿಕೊಂಡು ಕೃತಕ ಗಾಳಿಯನ್ನು ಸೇವನೆ ಮಾಡುತ್ತಾರೆ.

ಮಕ್ಕಳಿಂದ ಹಿಡಿದು ದೊಡ್ಡ ವೃದ್ಧರವರೆಗೂ ಎಲ್ಲರೂ ಕೂಡ Fan Cooler AC ಗಳನ್ನು ಹಚ್ಚಿಕೊಂಡು ಗಾಳಿಯನ್ನು ಸೇವಿಸುತ್ತಾರೆ. ಆಫೀಸ್ ನಿಂದ ಹಿಡಿದು ಶಾಲೆ ಕಾಲೇಜುಗಳಲ್ಲಿಯೂ ಸಹಿತ ಇಂತಹ ಉಪಕರಣಗಳು ಬಂದಿವೆ. ನೈಸರ್ಗಿಕವಾಗಿ ಸಿಗುವಂತಹ ಗಾಳಿಯನ್ನು ಕಿಟಕಿ ಬಾಗಿಲುಗಳನ್ನು ಮುಚ್ಚಿಕೊಂಡು ಕುಳಿತುಕೊಂಡು ಫ್ಯಾನ್ ಎಸಿ ಗಳನ್ನು ಹಚ್ಚಿಕೊಂಡು ಕುಳಿತುಕೊಳ್ಳುವುದು.

Share Button

Share

Comments

No comments yet.