ಇಂದಿನ ಸಂಚಿಕೆಯಲ್ಲಿ, Gastric Ge Mane Maddu-1 Reason For Gastric ಹೊಟ್ಟೆ ಉಬ್ಬರ, ತೇಗು, ಅಜೀರ್ಣ, ಮಲಬದ್ಧತೆ, ಈ ಎಲ್ಲಾ ಸಮಸ್ಯೆಗಳ ಬಗ್ಗೆ ಮಾಹಿತಿಯನ್ನು ನೋಡೋಣ.
ಎಲ್ಲ ಜನಸಾಮಾನ್ಯರು ಸಾಮಾನ್ಯವಾಗಿ ತಪ್ಪು ಮಾಡಿಕೊಂಡು ಈ gastric problem ಎಲ್ಲಾ ಇರುವುದು ಒಂದೇ ತರಹ ಅಂದುಕೊಂಡು Same Treatment Follow ಮಾಡಿಕೊಂಡು ತುಂಬಾ ಖನ್ನತೆಗೆ ಒಳಗಾಗುತ್ತಾರೆ. Gastric ಸಮಸ್ಯೆಗಳಲ್ಲಿ ತುಂಬಾ ವಿಧಾನಗಳು ಇವೆ.
ಆದರೆ ಅವರಿಗೆ ಯಾವ ತರಹದ ಗ್ಯಾಸ್ಟ್ರಿಕ್ ಸಮಸ್ಯೆ ಬಂದಿದೆ ಎಂದು ಅವರು ಕಂಡು ಹಿಡಿದುಕೊಳ್ಳುವುದಕ್ಕೆ ಆಗುವುದಿಲ್ಲ. ಆದ್ದರಿಂದ ಅವರು ಬೇರೆ ಬೇರೆ treatment ತೆಗೆದುಕೊಂಡು ತಪ್ಪು ದಾರಿ ಹಿಡಿಯುತ್ತಾರೆ. ಅದನ್ನು ಸರಿಯಾಗಿ ಹೇಗೆ ತಿಳಿದುಕೊಳ್ಳುವುದು? Major ಆಗಿ ಎಲ್ಲಾ ಸಮಸ್ಯೆಗಳು ಒಂದೇ ಆಗಿದ್ದರೂ ಕೂಡ ಆದರೆ ಅವುಗಳ ಕಾರಣಗಳು ಮಾತ್ರ ಬೇರೆ ಬೇರೆ ಇರುತ್ತವೆ.
ಆ ಕಾರಣಗಳನ್ನು ಸರಿಯಾಗಿ ತಿಳಿದುಕೊಂಡು ಅವುಗಳಿಗೆ ಸರಿಯಾದ ಚಿಕಿತ್ಸೆಯನ್ನು ತೆಗೆದುಕೊಂಡರೆ Gas Trouble / Gastric Ge Mane Maddu ಗೆ ಸಂಪೂರ್ಣ ವಾದ ಪರಿಹಾರ ಸಿಗುತ್ತದೆ.
Hypo Acidity ನಮ್ಮಲ್ಲಿ ಬರುವಂತಹ ಪೇಷಂಟ್ ಗಳಲ್ಲಿ 50% ಜನರಲ್ಲಿ ನಾವು ಕಂಡಿರುವ ಹಾಗೆ Hypo Acidity ಸಮಸ್ಯೆಯಿಂದಲೇ Gas Trouble ಹೆಚ್ಚಿಗೆ ಆಗುತ್ತದೆ. ಆದರೆ ಅವರು Tiffin ಮಾತ್ರ Hyper ಆಗಿ ಮಾಡುತ್ತಾರೆ.
ರಾಸಾಯನಿಕ ಯುಕ್ತ ಮಾತ್ರೆಗಳನ್ನು ತೆಗೆದುಕೊಂಡು ತಮ್ಮ ದೇಹದಲ್ಲಿ Acid ಉತ್ಪಾದನೆಯನ್ನು ಅವರೇ ಕಡಿಮೆ ಮಾಡಿಕೊಳ್ಳುತ್ತಾ ಹೋಗುತ್ತಾರೆ. ಅದರಿಂದ ಅವರಿಗೆ ಇನ್ನೂ ಹಲವಾರು ಸಮಸ್ಯೆಗಳು ಪ್ರಾರಂಭವಾಗುವುದಕ್ಕೆ ಶುರುವಾಗುತ್ತದೆ.ಇನ್ನು ಕೆಲವೊಬ್ಬರು ಹೇಳುತ್ತಾರೆ. ಪ್ರೋಟೀನ್ ಪದಾರ್ಥವನ್ನು ಸೇವನೆ ಮಾಡಿದಾಗ ಬಾಯಿಯಿಂದ ಕೆಟ್ಟ ವಾಸನೆ ಬರುತ್ತದೆ ಎಂದು. ಅಥವಾ hard ಆಗಿರುವಂತಹ ಪದಾರ್ಥವನ್ನು ಸೇವನೆ ಮಾಡಿದಾಗ ಬಾಯಿಯಿಂದ ದುರ್ವಾಸನೆ ಬರುತ್ತದೆ ಎಂದು ಹೇಳುತ್ತಾರೆ. ಇದಕ್ಕೂ ಕೂಡ ಕಾರಣವೇನು ಎಂದರೆ? Hypo Acidity / Gastric Ge Mane Maddu.
ಉದಾಹರಣೆ:-ಕೊಳೆಸುವುದಕ್ಕೆ Compost ಮಾಡುವಾಗ ಸರಿಯಾಗಿ ಅದು ಕೊಳೆತರೆ ಅದು ಯಾವುದೇ ರೀತಿಯ ದುರ್ವಾಸನೆ ಬರುವುದಿಲ್ಲ. ಆದರೆ ಅದು ಕೆಟ್ಟದಾಗಿ ಕೊಳೆತು Uncentific ಆಗಿ ಕೊಳೆತಾಗ ಅದರಿಂದ ದುರ್ವಾಸನೆ ಹೊರಡುವುದಕ್ಕೆ ಶುರುವಾಗುತ್ತದೆ.
ಅದೇ ರೀತಿ ನಮ್ಮ ಆಹಾರ ನಮ್ಮ ದೇಹಕ್ಕೆ ಹೋದಾಗ ಅದು Acid ನ Action ನ ಮೇಲೆ Depend ಆಗಿರುತ್ತದೆ. ಒಂದು ಸಲ Acid ನಮ್ಮ Protein ಮೇಲೆ ಬಿದ್ದಾಗ ಅದು ಒಂದು ತರಹ Soop Powder ಇದ್ದ ಹಾಗೆ. ತುಂಬಾ ಕೊಳೆಯಾಗಿರುವಂತಹ ಬಟ್ಟೆಯನ್ನು ನೀವು Soap ಅಲ್ಲಿ ಅದ್ದಿ ಇಟ್ಟಾಗ ಅದು ಕೊಳೆ ಬಿಟ್ಟುಕೊಳ್ಳುತ್ತ ಹೋಗುತ್ತದೆ.
ಇಲ್ಲಿ ಕ್ಲಿಕ್ ಮಾಡಿ ಇದನ್ನು ಓದಿ : Diabetes Ge Mane Maddu | 2 Super ಡಯಾಬಿಟಿಸ್ ಮನೆಮದ್ದು
ಹಾಗೆ Protein ಕೂಡ acid ನಲ್ಲಿ ನೆನೆಯಬೇಕು. Acid ನಲ್ಲಿ ನೆನೆದಾಗ ಅದು Breakdown ಆಗುತ್ತದೆ. Breakdown ಆದಂತಹ ಆಹಾರ ನಮ್ಮ ಜಠರದ ಮೂಲಕ ಪಾಸ್ ಆಗಿ inject ಮೂಲಕ ಪಾಸ್ ಆಗಿ ಹೊರಗಡೆ ಹೋಗುತ್ತದೆ. ಆದರೆ ಈ Hypo Acidity Gastric Ge Mane Maddu ಇದ್ದವರಿಗೆ ಈ acid ನ ಪ್ರಮಾಣ ಕಡಿಮೆ ಇರುವುದರಿಂದ ಈ Protein Breakdown ಆಗುವುದಿಲ್ಲ.
ಆದ್ದರಿಂದ ಇದು ಸಾಧಾರಣವಾಗಿ ಕೊಳೆತ ಹಾಗೆ ಆಗಿ ಕೆಟ್ಟ ವಾಸನೆ ಬಾಯಿಯಿಂದ ಬರುವುದಕ್ಕೆ ಶುರುವಾಗುತ್ತದೆ. ಆಮೇಲೆ ಇಂಥವರಿಗೆ ಬೇರೆ ಬೇರೆ ರೀತಿಯ ಕಾಯಿಲೆಗಳು ಕೂಡ ಬರುವುದಕ್ಕೆ ಶುರುವಾಗುತ್ತವೆ. ಕೂದಲುಗಳು ಉದುರುವುದು, ಕೂದಲುಗಳಿಗೆ Protein ತುಂಬಾ ಮುಖ್ಯವಾಗಿರುತ್ತದೆ.
Gastric Ge Mane Maddu-1 Reason For Gastric / ಲಕ್ಷಣಗಳನ್ನು ಹೇಗೆ ಸರಿ ಮಾಡಿಕೊಳ್ಳಬಹುದು ?
Muscles ಗಳಿಗೂ Protein ಬೇಕಾಗುತ್ತದೆ. ಇದರಲ್ಲಿ Weight loss ಕೂಡ ಇರುತ್ತದೆ Hair loss ಕೂಡ ಇರುತ್ತದೆ. ಮತ್ತು ಕೆಲವು Deficiency ಕೂಡ ಬರುತ್ತವೆ. ಯಾರಿಗೆ Weight Loss ಇದೆ, ಯಾರಿಗೆ Constipation ಇದೆ, ಯಾರಿಗೆ Gastric ಸಮಸ್ಯೆ ಇದೆ, ಇವರು Major ಆಗಿ ಅಂದುಕೊಳ್ಳುವುದೇ Hypo Acidity.
ಈ Constipation ಸುಮಾರು ಜನ Confused ಆಗುತ್ತಾರೆ. ನಾವು ಟಿವಿಯಲ್ಲಿ ಬರುವಂತಹ ಮಾತ್ರೆಗಳು, ಮನೆ ಮದ್ದುಗಳು, ಚೂರ್ಣಗಳು, ಔಷಧಿಗಳು, ತೆಗೆದುಕೊಂಡರೂ ಕೂಡ Motion ಸರಿಯಾಗಿ ಆಗುತ್ತಿರಲ್ಲ. ಇಂಥವರಿಗೂ ಕೂಡ ನಾವು Hypo Acidity / Gastric Ge Mane Maddu ಸಮಸ್ಯೆಯಿಂದ ಚಿಕಿತ್ಸೆ ಮಾಡಿರುವ ಉದಾಹರಣೆಗಳು ತುಂಬಾ ಇವೆ.
ಎಲ್ಲಾ ತರಹದ ಚಿಕಿತ್ಸೆಗಳನ್ನು ತೆಗೆದುಕೊಂಡು ಬಂದಿರುತ್ತಾರೆ, ಆದರೂ ಕೂಡ ಅವರ ಸಮಸ್ಯೆ ನಿವಾರಣೆ ಆಗಿರುವುದಿಲ್ಲ. ನಾವು ತಿನ್ನುವಂತಹ ಆಹಾರ ಕೂಡ ಚೆನ್ನಾಗಿಯೇ ಇದೆ. ಆದರೂ ಕೂಡ Motion ಸರಿಯಾಗಿ ಆಗುವುದಿಲ್ಲ ಎಂದಾಗ, ಈ Hypo Acidity Angle / Gastric Ge Mane Maddu ಅಲ್ಲಿ ಕೂಡ ನಾವು ನೋಡಬೇಕಾಗುತ್ತದೆ.
ಪ್ರತಿಯೊಂದು Insert ಆಗಿರುವ Food ಅದು ನಮ್ಮ ಜಠರಕ್ಕೆ ಹೋಗಬೇಕು, ನಮ್ಮ Colon ಗೆ ಹೋಗಬೇಕು ಹೊರಗಡೆ ಪಾಸ್ ಆಗಬೇಕು ಎಂದರೆ, ಅದು ಸರಿಯಾಗಿ Breakdown ಆಗಿ ಅದು ಜೀರ್ಣವಾಗುತ್ತದೆ. ಈ Acidity / Gastric Ge Mane Maddu ಸಮಸ್ಯೆ ಇದ್ದಾಗ ಸರಿಯಾಗಿ ಜೀರ್ಣವಾಗುವುದಿಲ್ಲ. ಹಾಗಾಗಿ Constipation ಕೂಡ ಈ Hypo Acidity ಇಂದ Cure ಮಾಡಿಕೊಳ್ಳಬಹುದು.
ಪ್ರತಿಯೊಂದು ಆಹಾರಕ್ಕೂ ಕೂಡ ತನ್ನದೇ ಆದ Smell ಇರುತ್ತದೆ. ಅದು ನಮ್ಮ ಬಾಯಿಯ ಮೂಲಕ ವೇಗಸ್ ಮೂಲಕ ಹೊರಗಡೆ ಹೋಗುತ್ತದೆ. ಅತಿ ವೇಗವಾಗಿ Acid ಇಲ್ಲದೆ ಆಗುವಂತದ್ದು ಎಂದರೆ, ಹಣ್ಣುಗಳು. ಬೇಯಿಸಿದ ತರಕಾರಿಗಳು, ಹಸಿ ತರಕಾರಿಗಳು ಸ್ವಲ್ಪ ಸಮಯ ತೆಗೆದುಕೊಳ್ಳುತ್ತವೆ.
ಏಕೆಂದರೆ? ಅದು ಕೂಡ Acid ನ Breakdown ಬೇಕಾಗುತ್ತದೆ. ಗೋಧಿ ಮತ್ತು ಹಾಲು ಹಾಲಿನ ಪದಾರ್ಥಗಳು ಹೊಟ್ಟೆಯಲ್ಲಿ ಇರುವಂತಹ ಕೆಲವು Enzymes ಗಳಿಂದ ಮತ್ತು Hormone ಗಳಿಂದ ಅದು ಕೂಡ Breakdown ಆಗುತ್ತದೆ.
Comments
No comments yet.